ಉತ್ತರಾಖಂಡ ಸರಕಾರದಿಂದ ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಸಿದ್ಧತೆ !
ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಉತ್ತರಾಖಂಡ ಸರಕಾರಕ್ಕೆ ಜನಸಂಖ್ಯಾ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರಲು ಸೂಚಿಸಲಾಗಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಉತ್ತರಾಖಂಡ ಸರಕಾರಕ್ಕೆ ಜನಸಂಖ್ಯಾ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರಲು ಸೂಚಿಸಲಾಗಿದೆ.
ಇದು ಮತಾಂಧರ ಭೂಮಿ ಜಿಹಾದಿನ ಷಡ್ಯಂತ್ರವಾಗಿದ್ದು ಈ ಮೂಲಕ ಭವಿಷ್ಯದಲ್ಲಿ ಹಿಂದೂಗಳ ತೀರ್ಥಕ್ಷೇತ್ರಗಳ ಮೇಲೆ ಆಕ್ರಮಣ ಮಾಡುವ ಉದ್ದೇಶವಿರುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ!
ಬದ್ರಿನಾಥ ಧಾಮದಲ್ಲಿ ಪ್ರತಿದಿನ 1 ಸಾವಿರ 200, ಕೇದಾರನಾಥ ಧಾಮದಲ್ಲಿ 800, ಗಂಗೋತ್ರಿಯಲ್ಲಿ 600 ಮತ್ತು ಯಮುನೋತ್ರಿಯಲ್ಲಿ 400 ಯಾತ್ರಿಕರು ಹೋಗಬಹುದು ಎಂದು ನ್ಯಾಯಾಲಯ ಅನುಮತಿ ನೀಡಿದೆ.
ಉತ್ತರಾಖಂಡ ಸರಕಾರದ ‘ದೇವಸ್ಥಾನಮ್ ಬೋರ್ಡ್ ಆಕ್ಟ್ ಅನ್ನು ರದ್ದು ಪಡಿಸಲು ರಾಜ್ಯದಲ್ಲಿನ ಚಾರಧಾಮ ತೀರ್ಥಕ್ಷೇತ್ರಗಳ ಅರ್ಚಕರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಸ್ತಕ್ಷೇಪ ಮಾಡಲು ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ ಕುಂಭಮೇಳದ ಆಯೋಜನೆಯ ಸಮಯದಲ್ಲಿ ಕೊರೋನಾ ಪರೀಕ್ಷಣೆಯ ಬಗ್ಗೆ ನಡೆದ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರ್ಯನಿರ್ವಾಹಕ ನಿರ್ದೇಶನಾಲಯವು ಇಲ್ಲಿಯ ಕೆಲವು ಪೆಥಾಲಾಜಿ ಪ್ರಯೋಗಶಾಲೆಗಳ ಮೇಲೆ ದಾಳಿ ನಡೆಸಿದೆ.
ಕೊರೊನಾದ ನಿರ್ಬಂಧಗಳಿಂದ ದೇವಾಲಯವನ್ನು 6.00 ಗಂಟೆಗೆ ಮುಚ್ಚಲಾಗುತ್ತದೆ. ಅರ್ಚಕರು ಸಾಂಸದರನ್ನು ದೇವಾಲಯದಿಂದ ಹೊರಡಲು ವಿನಂತಿಸಿದರು; ಆದರೆ ಅವರು ದುರ್ವರ್ತನೆ ತೋರಿಸುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ನಾನು ಪ್ರಜ್ಞಾಪೂರ್ವಕವಾಗಿ ಉಲ್ಲೇಖಿಸುತ್ತಿದ್ದೇನೆಂದರೆ ದೇಶದ ಮುಸಲ್ಮಾನಮರು ಪ್ರಸ್ತುತ ಕೊರೊನಾ ವ್ಯಾಕ್ಸಿನೇಷನ್‍ನಿಂದ ದೂರ ಸರಿಯುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಇನ್ನೂ ಅನುಮಾನವಿದೆ. ಅವರು ಇನ್ನೂ ಭಯ ಪಟ್ಟುಕೊಳ್ಳುತ್ತಿದ್ದಾರೆ. ಅವರಲ್ಲಿ ವ್ಯಾಕ್ಸಿನೇಷನ್ ಬಗ್ಗೆ ತಪ್ಪು ಕಲ್ಪನೆ ಇದೆ ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.
ಅನಾದಿ ಕಾಲದಿಂದಲೂ ಭಾರತವು ಹಿಂದೂ ರಾಷ್ಟ್ರವಾಗಿದೆ ಮತ್ತು ಆಗಿರಲಿದೆ; ಆದರೆ ತಥಾಕಥಿತ ಜನರಿಂದ ಅದನ್ನು ‘ಜಾತ್ಯತೀತ’ ಪದವನ್ನು ಸೇರಿಸುವ ಮೂಲಕ ಅದನ್ನು ಬದಲಾಯಿಸಲು ಪಿತೂರಿ ನಡೆಸಲಾಯಿತು.
ನಾನು ಅಲೋಪತಿ ಮತ್ತು ವೈದ್ಯರ ವಿರೋಧಿಯಲ್ಲ. ಇಂಡಿಯನ್ ಮೆಡಿಕಲ ಅಸೋಸಿಯೇಶನ್ ವಿರುದ್ಧ ಹೋಗುವ ಪ್ರಶ್ನೆಯೇ ಇಲ್ಲ; ಆದರೆ ನಾವು ಈ ಕ್ಷೇತ್ರದ ಮಾಫಿಯಾಗಳನ್ನು ವಿರೋಧಿಸುತ್ತೇವೆ. ಅವರು ೨ ರೂಪಾಯಿ ಮೌಲ್ಯದ ಔಷಧಿಗಳನ್ನು ೨೦೦೦ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಇಲ್ಲಿ ಕೊರೊನಾದ ವಿಷಯದಲ್ಲಿ ಜನವರಿ ೧ ರಿಂದ ಏಪ್ರಿಲ್ ೩೦ ರವರೆಗೆ ಒಟ್ಟು ೮ ಲಕ್ಷದ ೯೧ ಸಾವಿರದ ಆರ್.ಟಿ.ಪಿ.ಸಿ.ಆರ್.ಗಳ ಪರೀಕ್ಷಣೆ ಮಾಡಲಾಗಿತ್ತು. ಈ ಪೈಕಿ ೧೯೫೪ ಪರೀಕ್ಷೆಗಳು (ಶೇ ೦.೨) ಪಾಸಿಟಿವ್ ಬಂದಿದೆ. ಕುಂಭಮೇಳಕ್ಕೆ ೧೬೦೦೦ ಪೊಲೀಸರನ್ನು ನಿಯೋಜಿಸಲಾಗಿತ್ತು. ಏಪ್ರಿಲ್ ೩೦ ರ ಹೊತ್ತಿಗೆ, ಅವರಲ್ಲಿ ಕೇವಲ ೮೮ ಅಂದರೆ ಶೇಕಡಾ ೦.೫ ರಷ್ಟು ಮಾತ್ರ ಪೊಲೀಸರಿಗೆ ಕೊರೊನಾದ ಸೋಂಕು ತಗಲಿತ್ತು.