ಉತ್ತರಾಖಂಡ : ಅಬ್ದುಲ್ಲಾನಿಂದ ಓರ್ವ ವಿವಾಹಿತ ಹಿಂದೂ ಮಹಿಳೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಬಲತ್ಕಾರ !
ಲವ್ ಜಿಹಾದಿನ ಅಸಂಖ್ಯೆ ಘಟನೆಗಳು ಘಟಿಸಿದರು ಕೂಡ ಹಿಂದೂ ಮಹಿಳೆಯರ ಹಿತಕ್ಕಾಗಿ ಅದರ ವಿರುದ್ಧ ರಾಷ್ಟ್ರ ವ್ಯಾಪಿ ಲವ್ ಜಿಹಾದ್ ವಿರೋಧಿ ಕಾನೂನು ರೂಪಿಸಲಾಗಿಲ್ಲ.
ಲವ್ ಜಿಹಾದಿನ ಅಸಂಖ್ಯೆ ಘಟನೆಗಳು ಘಟಿಸಿದರು ಕೂಡ ಹಿಂದೂ ಮಹಿಳೆಯರ ಹಿತಕ್ಕಾಗಿ ಅದರ ವಿರುದ್ಧ ರಾಷ್ಟ್ರ ವ್ಯಾಪಿ ಲವ್ ಜಿಹಾದ್ ವಿರೋಧಿ ಕಾನೂನು ರೂಪಿಸಲಾಗಿಲ್ಲ.
ಧಾರಾಕಾರ ಮಳೆಯಿಂದಾಗಿ ಚಾರಧಾಮ್ ಯಾತ್ರೆಯನ್ನು ನಿಲ್ಲಿಸಲಾಗಿದೆ.
ಈ ಅಪಘಾತದಲ್ಲಿ 3 ಮಹಿಳಾ ಭಕ್ತರು ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದಾರೆ.
ಸಹಸ್ರತಾಲ್ ಶಿಖರವನ್ನು ಏರಲು ತೆರಳಿದ್ದ 22 ಪರ್ವತಾರೋಹಿಗಳ ತಂಡದಲ್ಲಿ ಒಟ್ಟು 9 ಮಂದಿ ಹವಾಮಾನ ವೈಪರೀತ್ಯದಿಂದ ಸಾವನ್ನಪ್ಪಿದ್ದಾರೆ.
ಕೇವಲ 130 ರೂಪಾಯಿಗಳಿಗಾಗಿ ಸಾಜಿದನು ನಿತೀನ ಹೆಸರಿನ ಹಿಂದೂ ಸ್ನೇಹಿತನ ಹತ್ಯೆ ಮಾಡಿದ್ದಾನೆ. ನಿತಿನ ಶವ ಮೇ 4 ರಂದು ಇಲ್ಲಿನ ಒಂದು ಸೇತುವೆಯ ಕೆಳಗೆ ಸಿಕ್ಕಿತ್ತು.
ಉದ್ಯಮಿ ಲೀಲಾಧರ ಪಾಠಕ್, ವಿತರಕ ಅಜಯ್ ಜೋಷಿ ಮತ್ತು ಪತಂಜಲಿ ಸಹಾಯಕ ನಿರ್ವಾಹಕ ಅಭಿಷೇಕ್ ಕುಮಾರ್ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಯಮುನೋತ್ರಿ ಮತ್ತು ಗಂಗೋತ್ರಿ ಈ ಮಾರ್ಗಗಳಲ್ಲಿನ ಜನಸಂದಣಿ ಸಮಸ್ಯೆಗೆ ಯಾವುದೇ ಪರಿಹಾರ ಕಂಡು ಹಿಡಿದಿರುವುದಿಲ್ಲ.
ಮೇ 10 ರಿಂದ ಚಾರಧಾಮ್ ಯಾತ್ರೆ ಪ್ರಾರಂಭವಾದ ಮರುದಿನ 22 ಸಾವಿರ ಭಕ್ತರು ಕೇದಾರನಾಥವನ್ನು ತಲುಪಿದರೇ ಗಂಗೋತ್ರಿಗೆ 5 ಸಾವಿರದ 277 ಭಕ್ತರು ತಲುಪಿದ್ದಾರೆ.
ಅಗ್ನಿಯ ಅವಘಡಗಳಲ್ಲಿ ಉತ್ತರಾಖಂಡ ಮುಂಚೂಣಿಯಲ್ಲಿದೆ !