ಉತ್ತರ ಪ್ರದೇಶದಲ್ಲಿ ಮತಾಂತರದ ಷಡ್ಯಂತ್ರ ಬಹಿರಂಗ : ಗಾಜಿಯಾಬಾದ್ ೩ ಮತಾಂಧರ ಬಂಧನ
ಸರಕಾರ ಮತಾಂಧರು ಈ ರೀತಿಯ ಧೈರ್ಯ ಮಾಡದಂತೆ ಅಂಕುಶ ಇಡುವುದು ಅವಶ್ಯಕವಾಗಿದೆ !
ಸರಕಾರ ಮತಾಂಧರು ಈ ರೀತಿಯ ಧೈರ್ಯ ಮಾಡದಂತೆ ಅಂಕುಶ ಇಡುವುದು ಅವಶ್ಯಕವಾಗಿದೆ !
ಶ್ರೀಕೃಷ್ಣ ಜನ್ಮಭೂಮಿಯ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಅಲಹಾಬಾದ್ ಉಚ್ಚನ್ಯಾಯಾಲಯದಲ್ಲಿ ನಡೆಸಬೇಕು ಎಂಬ ನಿರ್ಧಾರದ ವಿರುದ್ಧ ಮುಸಲ್ಮಾನ ಪಕ್ಷವು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
ಇಲ್ಲಿನ ಶ್ರೀರಾಮಜನ್ಮಭೂಮಿಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯವು ವೇಗಗೊಂಡಿದ್ದು ಡಿಸೆಂಬರ್ 2023 ರ ವರೆಗೆ ದೇವಸ್ಥಾನದ ಗರ್ಭಗೃಹವು ಸಿದ್ಧವಾಗುವುದು, ಎಂದು ಹೇಳಲಾಗುತ್ತಿದೆ.
ಉತ್ತರ ಪ್ರದೇಶ ಉಗ್ರ ನಿಗ್ರಹ ದಳವು ಜುಲೈ ೨ ರಂದು ಲಕ್ಷ್ಮಣಪುರಿಯಲ್ಲಿದ್ದ ಸದ್ದಾಂ ಶೇಖ್ನನ್ನು ಬಂಧಿಸಿದ್ದರು. ಸದ್ದಾಂ ಇತನು ಜರ್ಮನಿ ಮತ್ತು ಫ್ರಾನ್ಸ್ನಲ್ಲಿ ಟ್ರಕ್ ಮೂಲಕ ಜನರ ಮೇಲೆ ದಾಳಿ ಮಾಡಲು ಯೋಜಿಸಿದ್ದ. ಅದಕ್ಕಾಗಿ ಇತ ಟ್ರಕ್ ಗಳ ಮೂಲಕ ಭಯೋತ್ಪಾದಕರು ನಡೆಸಿರುವ ದಾಳಿಯ ವಿಡಿಯೋಗಳನ್ನು ಪ್ರತಿದಿನ ನೋಡುತ್ತಿದ್ದ.
ರಾಜ್ಯ ಸರಕಾರದಿಂದ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದೊಡ್ಡ ಹಗರಣದ ವಾರ್ತೆ ಬಹಿರಂಗವಾಗಿದೆ. ಬುಲಂದಶಹರದಲ್ಲಿನ ಕಾರ್ಮಿಕ ಇಲಾಖೆಯ ಕೂಲಿ ಕಾರ್ಮಿಕರ ಹುಡುಗಿಯರ ವಿವಾಹಕ್ಕೆ ಅನುದಾನ ಯೋಜನೆಯ ಅಡಿಯಲ್ಲಿ ಪ್ರತಿಯೊಂದು ವಿವಾಹಕ್ಕಾಗಿ ಅನುದಾನ ಸ್ವರೂಪದಲ್ಲಿ ೭೫ ಸಾವಿರ ರೂಪಾಯಿ ನೀಡಲಾಯಿತು.
ಇಲ್ಲಿಯ ಮೊಹಲ್ಲ ಕಚ್ಚಾ ಕಟರಾ ತಿಠಾ ಇಲ್ಲಿಯ ಹನುಮಾನ ದೇವಸ್ಥಾನದ ಬಳಿ ಒಂದು ಗೋಣಿ ಚೀಲದಲ್ಲಿ ಗೋಮಾಂಸಾ ದೊರೆತಿದೆ. ಹಿಂದುತ್ವನಿಷ್ಠ ಸಂಘಟನೆಗಳಿಗೆ ಇದರ ಮಾಹಿತಿ ದೊರೆತ ನಂತರ ಅವರು ಅಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು
‘ಏಕರೂಪ ನಾಗರಿಕ ಕಾನೂನು ಸಂಸತ್ತಿನಲ್ಲಿ ಅಂಗೀಕರಿಸಲಾದ ನಂತರ ಅದನ್ನು ಎಲ್ಲರಿಗೂ ಸ್ವೀಕರಿಸಲೇಬೇಕಾಗುತ್ತದೆ’, ಎಂದು ಈಗ ಸರಕಾರ ನಿಲುವು ತಾಳಬೇಕು !
ಕಠಿಣ ಶಿಕ್ಷೆಯಿರುವ ಮತಾಂತರ ವಿರೋಧಿ ಕಾನೂನು ಇಲ್ಲದಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದನ್ನು ಗಮನಿಸಿ !
ಉತ್ತರ ಪ್ರದೇಶದಲ್ಲಿನ ಸಹರಾನಪುರದಲ್ಲಿ ಜೂನ್ ೨೮ ರಂದು ‘ಭೀಮ ಆರ್ಮಿ’ಯ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಇವರ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಅದರಲ್ಲಿ ಆಝಾದ್ ಗಾಯಗೊಂಡಿದ್ದರು.
ಮುಸಲ್ಮಾನ ಹುಡುಗರಿಗೆ ಇಸ್ಲಾಮಿ ಶಿಕ್ಷಣ ನೀಡುವ ಹೆಸರಿನಲ್ಲಿ ಮದರಸಾಧಲ್ಲಿನ ಮೌಲ್ವಿ, ಶಿಕ್ಷಕ ಮುಂತಾದವರು ಅವರ ಲೈಂಗಿಕ ಶೋಷಣೆ ಮಾಡುತ್ತಾರೆ, ಇದು ಅನೇಕ ಘಟನೆಗಳಿಂದ ಬೆಳಕಿಗೆ ಬಂದಿದೆ.