Krishna Janmabhoomi Case : ಶ್ರೀಕೃಷ್ಣನ ಜನ್ಮಸ್ಥಳದಲ್ಲಿರುವ ಶಾಹಿ ಈದ್ಗಾ ಮಸೀದಿಯ ಬಾವಿಯ ಪೂಜೆ ಮಾಡಲು ಅನುಮತಿ ನೀಡಿ !

ಭಗವಾನ ಶ್ರೀ ಕೃಷ್ಣನ ಮರಿಮೊಮ್ಮಗ ವಜ್ರನಾಭ ಇವರಿಂದ ಈ ಬಾವಿಯ ನಿರ್ಮಾಣ !

ರಾಜ್ಯದ 13 ಸಾವಿರ ಅಕ್ರಮ ಮದರಸಾಗಳನ್ನು ಮುಚ್ಚಿರಿ ! – ವಿಶೇಷ ತನಿಖಾ ತಂಡ

ರಾಜ್ಯ ಸರಕಾರದ ಆದೇಶದ ಬಳಿಕ ಅಕ್ರಮ ಮದರಸಾದ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ತನ್ನ ವರದಿಯನ್ನು ಆಡಳಿತಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ 13 ಸಾವಿರ ಅಕ್ರಮ ಮದರಸಾಗಳನ್ನು ಮುಚ್ಚಲು ಶಿಫಾರಸು ಮಾಡಲಾಗಿದೆ.

ಜಿಲ್ಲಾಧಿಕಾರಿಗಳಿಗೆ ಭಗವಾನ ಶ್ರೀಕೃಷ್ಣನ ಸಂರಕ್ಷಕನೆಂದು ಎಂದು ಘೋಷಿಸಲು ನ್ಯಾಯಾಲಯದಲ್ಲಿ ಅರ್ಜಿ!

ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್‌ನಿಂದ ಮಾರ್ಚ್ 5 ರಂದು ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಒಂದು ಅರ್ಜಿ ದಾಖಲಿಸಲಾಗಿದೆ.

ಕಾಶಿ ವಿಶ್ವನಾಥ ದೇವಸ್ಥಾನದ ೨ ಕಿಲೋಮೀಟರ್ ಪರಿಸರದಲ್ಲಿ ಮಾಂಸ ಮತ್ತು ಸಾರಾಯಿ ಅಂಗಡಿ ಮುಂದುವರಿಕೆ !

ಮಹಾನಗರ ಪಾಲಿಕೆಯಿಂದ ಕೇವಲ ತೋರಿಕೆಗಾಗಿ ಕ್ರಮ ಕೈಗೊಂಡಿದೆಯೇ ? ಸಮಸ್ಯೆಯನ್ನು ಬೇರು ಸಹಿತ ದೂರಗೊಳಿಸುವ ಬದಲು ತೋರಿಕೆಯ ಕ್ರಮ ಕೈಗೊಳ್ಳುವ ಸರಕಾರಕ್ಕೆ ಜನರು ಕಾನೂನು ಮಾರ್ಗದಿಂದ ವಿಚಾರಿಸಬೇಕು !

ಕೈದಿಗಳು ಶ್ರದ್ಧೆ-ಭಕ್ತಿಯಿಂದ ತಯಾರಿಸಿದ 5 ಸಾವಿರ ಚೀಲಗಳಿಂದ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಸಾದ ವಿತರಣೆ !

ಫತೇಪುರ್ ಜೈಲಿನ ಕೈದಿಗಳು ಶ್ರೀರಾಮ ಮಂದಿರಕ್ಕಾಗಿ ಕೈಜೋಡಿಸಬೇಕು ಅದಕ್ಕಾಗಿ ಅವರೇ ತಯಾರಿಸಿದ 1 ಸಾವಿರದ 100 ಚೀಲಗಳನ್ನು ದೇವಾಲಯಕ್ಕೆ ಅರ್ಪಿಸಿದರು.

Allahabad HC Hindu Marriage Act : ಪ್ರೇಮವಿವಾಹದಿಂದ ಹೆಚ್ಚುತ್ತಿರುವ ವಿವಾದದಿಂದಾಗಿ ಹಿಂದೂ ವಿವಾಹ ಕಾನೂನಿನಲ್ಲಿ ಬದಲಾವಣೆ ಮಾಡಬೇಕು ! – ಅಲಹಾಬಾದ್ ನ್ಯಾಯಾಲಯ

ಇಂದು ಪ್ರೇಮ ವಿವಾಹಗಳು ಎಷ್ಟು ಸುಲಭವಾಗಿ ನಡೆಯುತ್ತಿವೆಯೋ ಅಷ್ಟೇ ಸುಲಭವಾಗಿ ದಂಪತಿಗಳ ನಡುವೆ ವಿವಾದಗಳು ಉಂಟಾಗುತ್ತಿವೆ. ಇದನ್ನು ಗಮನಿಸಿದರೇ ಹಿಂದೂ ವಿವಾಹ ಕಾಯ್ದೆಯನ್ನು ಬದಲಾಯಿಸಬೇಕು

ವಿವಾಹಿತೆ ಮುಸ್ಲಿಂ ಮಹಿಳೆಯು ಹಿಂದೂ ವ್ಯಕ್ತಿಯೊಂದಿಗೆ ವಿವಾಹವಾಗದೆ ಜೊತೆಗಿದ್ದರಿಂದ ಭದ್ರತೆ ಇಲ್ಲ ! – ಅಲಾಹಾಬಾದ ಹೈಕೋರ್ಟ್

ನ್ಯಾಯಮೂರ್ತಿ ರೆನು ಅಗ್ರವಾಲ ಇವರ ವಿಭಾಗೀಯ ಪೀಠವು, ಮಹಿಳೆಯು ಮತಾಂತರಕ್ಕೆ ಯಾವುದೇ ಅರ್ಜಿ ಸಲ್ಲಿಸಿಲ್ಲ ಅಥವಾ ಪತಿಯಿಂದ ಬೇರ್ಪಟ್ಟಿಲ್ಲ ಹಾಗಾಗಿ ಅವಳಿಗೆ ಭದ್ರತೆ ನೀಡಲು ಸಾಧ್ಯವಿಲ್ಲ.

Hindu Youth Buried As Muslim : ಹತ್ರಾಸ್‌ನಲ್ಲಿ (ಉತ್ತರ ಪ್ರದೇಶ) ಮೃತ ಹಿಂದೂ ವ್ಯಕ್ತಿಯನ್ನು ಮುಸಲ್ಮಾನನೆಂದು ತಿಳಿದು ಹೂಳಲಾಯಿತು !

  ಹೂತ ಮೃತ ದೇಹವನ್ನು ಹೊರತೆಗೆಯುವಂತೆ ಯುವಕನ ಕುಟುಂಬದವರ ಆಗ್ರಹ ಶವಪರೀಕ್ಷೆ ನಡೆಸಿದ ಬಳಿಕ ಮೃತ ವ್ಯಕ್ತಿ ಮುಸ್ಲಿಂ ಎಂದು ಆರೋಗ್ಯ ಇಲಾಖೆ ಹೇಳಿತ್ತು !   ಹತ್ರಾಸ್ (ಉತ್ತರ ಪ್ರದೇಶ) – ಹತ್ರಾಸ್ ಜಿಲ್ಲೆಯ ಖೇರಿಯಾ ಗ್ರಾಮದಲ್ಲಿ ಹಿಂದೂ ವ್ಯಕ್ತಿಯ ಶವವನ್ನು ಸಮಾಜಸೇವಾ ಸಂಸ್ಥೆಯೊಂದು ಮುಸ್ಲಿಂ ಎಂದು ತಪ್ಪಾಗಿ ತಿಳಿದು ಸ್ಮಶಾನದಲ್ಲಿ ಹೂಳಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಈ ಯುವಕನ ಕುಟುಂಬದವರು ಶವವನ್ನು ಕಬ್ರದಿಂದ ಹೊರತೆಗೆದು ಅವರಿಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ. ಹತ್ರಾಸ್ ಜಿಲ್ಲೆಯ ಖೇರಿಯಾ … Read more

ಲಕ್ಷ್ಮಣಪುರಿ (ಉತ್ತರ ಪ್ರದೇಶ)- ಇಲ್ಲಿಯ ‘ಟೀಲೇವಾಲಿ ಮಸೀದಿ’ ಪ್ರಕರಣದಲ್ಲಿ ಹಿಂದೂಗಳ ವಾದವನ್ನು ಕೇಳಲಾಗುವುದು

ಗೋಮತಿ ನದಿಯ ಎಡದಂಡೆಯಲ್ಲಿ ‘ಟೀಲೇವಾಲಿ ಮಸೀದಿ’ ಇದೆ. ಹಿಂದೂಗಳು ಇದನ್ನು ‘ಲಕ್ಷ್ಮಣ ಟೀಲಾ’ ಆಗಿದೆಯೆಂದು ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ.

ಜ್ಞಾನವಾಪಿಯ ವ್ಯಾಸ ನೆಲಮಾಳಿಗೆಯಲ್ಲಿ ಮುಸ್ಲಿಮರ ನಮಾಜ ಪಠಣದ ಮೇಲೆ ನಿಷೇಧ ಹೇರಿ !

ಜ್ಞಾನವಾಪಿಯಲ್ಲಿರುವ ವ್ಯಾಸ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡಿದ ನಂತರ, ಹಿಂದೂ ಪಕ್ಷವು ಮುಸ್ಲಿಮರು ನೆಲಮಾಳಿಗೆಯ ಮೇಲೆ ನಡೆದಾಡುವುದನ್ನು ಮತ್ತು ನಮಾಜ ಪಠಣೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ