‘ಕಮಲಕ್ಕೆ ನಮ್ಮ ಮತ’, ಎಂದು ಹೇಳಿದ ಮಹಿಳೆಯ ಕಪಾಳಕ್ಕೆ ಹೊಡೆದ ಕಾಂಗ್ರೆಸ್ ಅಭ್ಯರ್ಥಿ !

ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಇಂದೂರು (ನಿಜಾಮಾಬಾದ) ಲೋಕಸಭಾ ಮತದಾರ ಕೇಂದ್ರದಲ್ಲಿನ ಕಾಂಗ್ರೆಸ್ ಅಭ್ಯರ್ಥಿ ತಾತಿಪಾರ್ಥಿ ಜೀವನ ರೆಡ್ಡಿ ಇವರು ಇಲ್ಲಿಯ ಓರ್ವ ಮಹಿಳೆಯ ಕಪಾಳಕ್ಕೆ ಹೊಡೆದಿರುವ ವಿಡಿಯೋ ಬೆಳಕಿಗೆ ಬಂದಿದೆ.

ದೇಶದಲ್ಲಿ ಮುಸಲ್ಮಾನರೇ ಹೆಚ್ಚು ಗರ್ಭ ನಿರೋಧಕವನ್ನು ಬಳಸುತ್ತಾರಂತೆ ! – ಓವೈಸಿ

ದೇಶದ ಮುಸಲ್ಮಾನರು ಎಲ್ಲಕ್ಕಿಂತ ಹೆಚ್ಚು ಗರ್ಭ ನಿರೋಧಕವನ್ನು ಬಳಸುತ್ತಾರೆ, ಆದ್ದರಿಂದ ಅವರ ಜನಸಂಖ್ಯೆಯಲ್ಲಿ ಇಳಿಕೆ ಆಗಿದೆ, ಎಂದು ಎಂ.ಐ.ಎಂ. ನ ಅಧ್ಯಕ್ಷ ಹಾಗೂ ಭಾಗ್ಯನಗರದ ಅಭ್ಯರ್ಥಿ ಅಸುದ್ದುದ್ದೀನ್ ಓವೈಸಿ ಪ್ರಧಾನಮಂತ್ರಿ ಮೋದಿ ಅವರಿಗೆ ಪ್ರತ್ಯುತ್ತರ ನೀಡಿದರು.

ವಕ್ಫ್ ಬೋರ್ಡ್ ನ ‘ಹೋಟೆಲ್ ಮಾರಿಯಟ್’ ಮೇಲಿನ ದಾವೆಯನ್ನು ತಳ್ಳಿ ಹಾಕಿದ ತೆಲಂಗಾಣ ಉಚ್ಚ ನ್ಯಾಯಾಲಯ !

ಆಸುರಿ ‘ವಕ್ಫ್ ಕಾನೂನು ೧೯೯೫’ ರ ಮರೆಯಿಂದ ಭಾರತದ ಇಸ್ಲಾಮಿಕರಣ ಮಾಡುವ ಅಟ್ಟಹಾಸ ಯಾವ ರೀತಿ ನಡೆಸುತ್ತಾರೆ, ಇದು ಇದರ ಒಂದು ಉದಾಹರಣೆ ಅಷ್ಟೇ ! ಆದ್ದರಿಂದ ಈಗ ವಕ್ಫ್ ಕಾನೂನು ರದ್ದುಗೊಳಿಸಲು ಪ್ರಯತ್ನ ಮಾಡಬೇಕು !

RSS Supports Reservation: RSS ನಿಂದ ಮೀಸಲಾತಿಗೆ ಸಂಪೂರ್ಣ ಬೆಂಬಲ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್

ರಾಷ್ಟ್ರೀಯ ಸ್ವಯಂಸೇವಕ ಸಂಘ ಮೀಸಲಾತಿ ವಿರುದ್ಧ ಎಂಬ ವಿಡಿಯೋ ಹರಿದಾಡುತ್ತಿತ್ತು. ಮೀಸಲಾತಿಯನ್ನು ಸಂಘ ವಿರೋಧಿಸುತ್ತದೆ, ಅದು ಸಂಪೂರ್ಣ ಸುಳ್ಳಾಗಿದೆ.

ECI Removes 6 Lakh Voter Names: ಭಾಗ್ಯನಗರ (ತೆಲಂಗಾಣ) ಲೋಕಸಭಾ ಕ್ಷೇತ್ರದ 6 ಲಕ್ಷ ಮತದಾರರ ಹೆಸರನ್ನು ಚುನಾವಣಾ ಆಯೋಗ ತೆಗೆದು ಹಾಕಿದೆ

ಭಾಗ್ಯನಗರ ಲೋಕಸಭಾ ಕ್ಷೇತ್ರದ ಅಂದಾಜು 6 ಲಕ್ಷ ಮತದಾರರ ಹೆಸರನ್ನು ಚುನಾವಣಾ ಆಯೋಗ ತೆಗೆದು ಹಾಕಿದೆ. ತೆಗೆದು ಹಾಕಿದ ಹೆಸರುಗಳು ಮರಣ ಹೊಂದಿದ ವ್ಯಕ್ತಿಗಳು, ಬೇರೆಡೆ ನೆಲೆಸಿರುವ ನಾಗರಿಕರು ಅಥವಾ ನಕಲಿ ಇತ್ತು.

Jaishankar Slams Foreign Media : ಪಾಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಭಾರತದಲ್ಲಿನ ಚುನಾವಣೆಗಳ ಬಗ್ಗೆ ಟೀಕಿಸುವುದು ಎಂದರೆ ಮಾಹಿತಿಗಳ ಕೊರತೆ ! – ಡಾ. ಎಸ್ ಜೈಶಂಕರ್

೨೦೦೮ ರ ಮುಂಬಯಿ ಮೇಲಿನ ಜಿಹಾದಿ ಭಯೋತ್ಪಾದಕ ದಾಳಿಯ ಬಗ್ಗೆ ವಿದೇಶಾಂಗ ಸಚಿವರು, ಈ ದಾಳಿಯ ನಂತರ ಕಾಂಗ್ರೆಸ್ ಸರಕಾರವು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ತೆಲಂಗಾಣ: ಮಿಷನರಿ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಕೇಸರಿ ಬಟ್ಟೆ ಧರಿಸಿ ಬರದಂತೆ ತಡೆದಿದ್ದರಿಂದ, ಶಾಲೆಯ ಮೇಲೆ ಕಲ್ಲು ತೂರಾಟ!

ತೆಲಂಗಾಣ ರಾಜ್ಯದ ಮಂಚಿರಿಯಾಲ ಜಿಲ್ಲೆಯ ಕನ್ನೆಪಲ್ಲಿ ಗ್ರಾಮದಲ್ಲಿರುವ ‘ಬ್ಲೆಸ್ಡ್ ಮದರ್ ತೆರೇಸಾ ಸ್ಕೂಲ್’ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಕೇಸರಿ ಬಟ್ಟೆ ಧರಿಸಿ ಬರದಂತೆ ತಡೆದಿದ್ದರು.

Rama Navami Processions: ಭಾಜಪದ ಶಾಸಕ ಟಿ. ರಾಜಾ ಸಿಂಹ ಇವರು ಕಾಂಗ್ರೆಸ್ ಸರಕಾರದ ವಿರೋಧವನ್ನು ಲೆಕ್ಕಿಸದೇ ಮೆರವಣಿಗೆ ನಡೆಸಿದರು !

ಹಿಂದುತ್ವನಿಷ್ಠ ಭಾಜಪ ಶಾಸಕ ಟಿ. ರಾಜಾ ಸಿಂಹ ಇವರಿಗೆ ರಾಮ ನವಮಿಯಂದು ನಡೆಸುವ ಮೆರವಣಿಗೆಗೆ ಕಾಂಗ್ರೆಸ್ ಸರಕಾರ ಅನುಮತಿ ನಿರಾಕರಿಸಿತ್ತು. ಆದರೂ ಟಿ. ರಾಜಾ ಸಿಂಹ ಇವರು ಸರಕಾರದ ವಿರೋಧವನ್ನು ಲೆಕ್ಕಿಸದೇ ಮೆರವಣಿಗೆ ನಡೆಸಿದರು.

ನಮಗೆ ಮುಸಲ್ಮಾನರ ಒಂದು ಮತದ ಅವಶ್ಯಕತೆಯೂ ಇಲ್ಲ ! – ಟಿ.ರಾಜಾಸಿಂಗ್

ನನ್ನ ವಿಧಾನಸಭಾ ಕ್ಷೇತ್ರದಲ್ಲಿರುವ ಒಂದೇ ಒಂದು ಮುಸಲ್ಮಾನನ ಮತ ಕೂಡ ನನಗೆ ಬೇಕಿಲ್ಲ. ನಮ್ಮ ಹೋರಾಟ ಕೇವಲ ಅವರ ವಿರುದ್ಧವಾಗಿದ್ದು ತೆಲಂಗಾಣದಲ್ಲಿ ನಾವು ಗೋ ಹತ್ಯೆಯ ಮತ್ತು ಲವ್ ಜಿಹಾದಿನ ವಿರುದ್ಧ ಹೋರಾಡುತ್ತೇವೆ.

ನೋಟ್ ಬ್ಯಾನ್ ನಿಂದ ಕಪ್ಪು ಹಣ ಬಿಳಿ ಆಯಿತು; ಮುಂದೆ ತೆರಿಗೆ ಇಲಾಖೆ ಕ್ರಮ ಏನಾಯಿತು ? – ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನಾಗರತ್ನ

೨೦೨೩ ರಲ್ಲಿ ೫ ನ್ಯಾಯಮೂರ್ತಿಗಳ ಪೀಠದಿಂದ ‘೪ ವಿರುದ್ಧ ೧’ ನೋಟ್ ಬ್ಯಾನ್ಅನ್ನು ಸಂವಿಧಾನಾತ್ಮಕ ಎಂದು ನಿಶ್ಚಯವಾಗಿತ್ತು, ಆದರೆ ನ್ಯಾಯಮೂರ್ತಿ ನಾಗರತ್ನ ಇವರು ಇದಕ್ಕೆ ವಿರೋಧಿಸಿದ್ದರು !