ಮತಾಂತರಕ್ಕಾಗಿ ಒತ್ತಡ ಹೇರಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಹಿಂದೂ ವಿದ್ಯಾರ್ಥಿನಿ ಲಾವಣ್ಯಳ ವ್ಯಥೆ ವಿಡಿಯೋ ಮೂಲಕ ಬಹಿರಂಗ

ಲಾವಣ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನದ ಒಂದು ವಿಡಿಯೋ ಇದೀಗ ಬಹಿರಂಗವಾಗಿದೆ. ಈ ವಿಡಿಯೋದಲ್ಲಿ ಆಕೆ ‘ನನಗೆ ವಸತಿ ನಿಲಯದಲ್ಲಿ ಬಲವಂತವಾಗಿ ಕೆಲಸ ಮಾಡಿಸುತ್ತಿದ್ದರು ಮತ್ತು ಓದಲು ಬಿಡುತ್ತಿರಲಿಲ್ಲ’, ಎಂದು ಆರೋಪಿಸಿದ್ದಾಳೆ.

ತಮಿಳುನಾಡಿನಲ್ಲಿ ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಕಲಿಸಿದರೆ, ಏನು ಅಡಚಣೆ ? – ಮದ್ರಾಸ್ ಉಚ್ಚ ನ್ಯಾಯಾಲಯದ ಪ್ರಶ್ನೆ

ಮದ್ರಾಸ ಉಚ್ಚ ನ್ಯಾಯಾಲಯವು ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ, ‘ರಾಜ್ಯದಲ್ಲಿ ಈಗಾಗಲೇ ತಮಿಳು ಮತ್ತು ಆಂಗ್ಲ ಭಾಷೆ ಕಲಿಸಲಾಗುತ್ತಿದೆ. ಶಾಲಾ ಪಠ್ಯಕ್ರಮದಲ್ಲಿ ಹಿಂದಿಯನ್ನು ತೃತೀಯ ಭಾಷೆಯಾಗಿ ಸೇರಿಸುವುದರಲ್ಲಿ ಏನು ಸಮಸ್ಯೆ ಇದೆ ?

ತಮಿಳುನಾಡಿನಲ್ಲಿ ಹಿಂದೂ ದೇವತೆಗಳ ೫ ಮೂರ್ತಿಯನ್ನು ಧ್ವಂಸಗೊಳಿಸಿದ ಮತಾಂಧ ಕ್ರೈಸ್ತನ ಬಂಧನ !

ತಮಿಳುನಾಡಿನಲ್ಲಿ ದಿಂಡಿಗುಲ ಜಿಲ್ಲೆಯ ವಡಾಮಡ್ಡುರಾಯಿಯ ಶ್ರೀ ಗಣೇಶ ದೇವಸ್ಥಾನದ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸುವ ಬಾಲಕೃಷ್ಣನ್ ಹೆಸರಿನ ಮತಾಂತರಗೊಂಡ ಕ್ರೈಸ್ತ ವ್ಯಕ್ತಿಯನ್ನು ಬಂಧಿಸಲಾಯಿತು.

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಹಿಂದೂವಿರೋಧಿ ವಾಸ್ತವವನ್ನು ಸ್ಪಷ್ಟವಾಗಿ ಪ್ರತಿಪಾದಿಸುವ ಮದ್ರಾಸ ಉಚ್ಚ ನ್ಯಾಯಾಲಯಕ್ಕೆ ಅಭಿನಂದನೆಗಳು ! ನ್ಯಾಯಾಲಯವು ಈ ರೀತಿ ವಾಸ್ತವದೊಂದಿಗೆ ಹಿಂದೂವಿರೋಧಿ ಷಡ್ಯಂತ್ರ್ಯವನ್ನು ಬಯಲು ಮಾಡಿದರೆ ಸಮಾಜಕ್ಕೆ ವಾಸ್ತವದ ಅರಿವು ಮೂಡಿ ಜಾಗೃತಗೊಳ್ಳಲು ಸಹಾಯವಾಗುವುದು !

ತಮಿಳುನಾಡಿನಲ್ಲಿ ಹಿಂದೂದ್ವೇಷಿ ದ್ರಮುಕ ಸರಕಾರ ಹಿಂದೂಗಳ ಮಂದಿರದ ಪಕ್ಕದಲ್ಲಿ ಹಿಂದೂಗಳ ಮಂದಿರದ ದುಡ್ಡಿನಿಂದಲೇ ಮೀನಿನ ಮಾರುಕಟ್ಟೆ ನಿರ್ಮಿಸಲಿದೆ !

ತಮಿಳುನಾಡು ರಾಜ್ಯದಲ್ಲಿ ಆಡಳಿತಾರೂಢ ದ್ರಮುಕ್ (ದ್ರಾವಿಡ ಮುನ್ನೇತ್ರ ಕಳಘಂ ಅಂದರೆ ದ್ರಾವಿಡ ಪ್ರಗತಿ ಸಂಘ) ಸರಕಾರದ ದತ್ತಿ ಇಲಾಖೆಯು ನಗರದಲ್ಲಿ ಮೀನಿನ ಮಾರುಕಟ್ಟೆ ಕಟ್ಟುವ ಪ್ರಕಲ್ಪಕ್ಕೆ ಅನುಮತಿ ನೀಡಿದೆ.

ತಮಿಳುನಾಡಿನ ಕ್ರೈಸ್ತ ಶಾಲೆಯ ಮುಖ್ಯೋಪಾಧ್ಯಾಯರಿಂದ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ !

ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಾಮುಕ ಮುಖ್ಯೋಪಾಧ್ಯಾಯ ಮಕ್ಕಳಿಗೆ ಏನು ಮಾರ್ಗ ದರ್ಶನ ನೀಡುವರು ? ಇಂಥವರೀಗೆ ಕಠಿಣ ಶಿಕ್ಷೆ ಆಗುವುದು ಅಗತ್ಯವಾಗಿದೆ !

ಭ್ರಷ್ಟ ನೌಕರರಿಗೆ ಗಲ್ಲು ಶಿಕ್ಷೆ ನೀಡಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ಭ್ರಷ್ಟಾಚಾರ ಆರೋಪವಿರುವ ಮದ್ರಾಸ್ ವಿಶ್ವವಿದ್ಯಾಲಯದ ನೌಕರರಿಬ್ಬರಿಗೆ ಬಡ್ತಿ ನೀಡಿದ್ದನ್ನು ವಿರೋಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು.

ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ಆನ್ಲೈನ್ ಆಲಿಕೆಯ ಸಮಯದಲ್ಲಿ ನ್ಯಾಯವಾದಿಯ ಮಹಿಳೆಯೊಂದಿಗೆ ಅಶ್ಲೀಲ ಹಾವಭಾವ !

ನ್ಯಾಯವಾದಿ ಸಂಥನರವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯುತ್ತಿರುವ ಒಂದು ಖಟ್ಲೆಯ ಆಲಿಕೆಯ ಸಮಯದಲ್ಲಿ ಓರ್ವ ಮಹಿಳೆಯೊಂದಿಗೆ ಅಶ್ಲೀಲ ಹಾವಭಾವ ಮಾಡುತ್ತಿರುವುದು ಕಂಡುಬಂದಿದೆ.

ಭಾಜಪ ಪ್ರವೇಶಿಸಿದ ಶಿವಸೇನೆಯ ತಮಿಳುನಾಡು ರಾಜ್ಯಾಧ್ಯಕ್ಷ ರಾಧಾಕೃಷ್ಣನ್

ಶಿವಸೇನೆಯ ತಮಿಳುನಾಡು ರಾಜ್ಯಾಧ್ಯಕ್ಷರ ಶ್ರೀ. ರಾಧಾಕೃಷ್ಣನ್ ಇವರೊಂದಿಗೆ ಇತರ ಸದಸ್ಯರು ಭಾಜಪಗೆ ಪ್ರವೇಶ ಮಾಡಿದರು.

ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ಗ್ರೂಪ್ ಕ್ಯಾಪ್ಟನ್ ವರುಣ ಸಿಂಹ ವೆಂಟಿಲೇಟರ್‌ನಲ್ಲಿ

ಸೈನ್ಯದ ಹೆಲಿಕಾಪ್ಟರ್ ಅಪಘಾತದಲ್ಲಿ ೧೪ ಜನರಲ್ಲಿ ೧೩ ಜನರ ಮೃತ್ಯು ಸಂಭವಿಸಿದೆ. ಈ ಅಪಘಾತದಲ್ಲಿ ಬದುಕುಳಿದ ಏಕೈಕ ಗ್ರೂಪ್ ಕ್ಯಾಪ್ಟನ್ ವರುಣ ಸಿಂಹ ಶೇ. ೪೫ ರಷ್ಟು ಸುಟ್ಟಿರುವುದರಿಂದ ಅವರಿಗೆ ಇಲ್ಲಿಯ ವೆಲಿಂಗ್ಟನ್ ಸೈನ್ಯ ನೆಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.