ರಾಮಾಂಜನೇಯ ಭಜನಾಮಂದಿರದಲ್ಲಿ ನಡೆದ ‘ತಾಂಬೂಲ ಪ್ರಶ್ನೆ’ಯಿಂದ ಸಿಕ್ಕಿತು ಉತ್ತರ
ಮಳಲಿ ಭಾಗದ ಮದನಿ ಮಸೀದಿಯಲ್ಲಿ ದೇವಾಲಯದ ಅವಶೇಷ ಮತ್ತು ಚಿಹ್ನೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸಮೀಪದಲ್ಲಿರುವ ರಾಮಾಂಜನೇಯ ಭಜನಾ ಮಂದಿರದಲ್ಲಿರುವ ಕೇರಳದ ಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ ಅವರಲ್ಲಿ ‘ತಾಂಬೂಲ ಪ್ರಶ್ನೆ’ ನಡೆಯಿತು.