ಹೊಸ ದೆಹಲಿ: ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ ಮಲಿಕಗೆ ಭಯೋತ್ಪಾದನೆಗೆ ಹಣಕಾಸಿನ ನೆರವು ಮತ್ತು ಶಸ್ತ್ರಾಸ್ತ್ರ ಒದಗಿಸಿದ್ದಕ್ಕಾಗಿ ಜೀವಾಧಿ ಶಿಕ್ಷೆ ವಿಧಿಸಿದ ನ್ಯಾಯಾಲಯದ ತೀರ್ಪನ್ನು ನಿಷೇಧಿಸಿದ ಇಸ್ಲಾಮಿ ದೇಶಗಳ ಒಕ್ಕೂಟವನ್ನು ಭಾರತ ಖಂಡಿಸಿದೆ. ಒ.ಐ.ಸಿ. – ಐ.ಪಿ.ಎಚ್.ಆರ್.ಸಿ. ಎಂಬ ಇಸ್ಲಾಮಿ ದೇಶಗಳ ಒಕ್ಕೂಟವು ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ ಎಂದು ಭಾರತ ಹೇಳಿದೆ. ಯಾವುದೇ ರೀತಿಯಲ್ಲೂ ಭಯೋತ್ಪಾದನೆಯನ್ನು ಬೆಂಬಲಿಸಬಾರದು ಎಂದು ಭಾರತವು ಕರೆ ನೀಡಿದೆ.
India criticises OIC-IPHRC for comments on court ruling on Yasin Malik https://t.co/OWMzBeewbr
— TOI India (@TOIIndiaNews) May 28, 2022