ಮಣಿಪುರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯಿದೆ ಅನ್ವಯಿಸಿ ! – ‘ಕೊಕೊಮಿ’ಯವರಿಂದ ಪ್ರಧಾನಮಂತ್ರಿಯವರಲ್ಲಿ ಆಗ್ರಹ

ಮಣಿಪುರದಲ್ಲಿನ ಹಿಂಸಾಚಾರದಲ್ಲಿ ಮ್ಯಾನಮಾರ್‌ನಿಂದ ವಲಸೆ ಬಂದವರ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಆಗ್ರಹವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು !

ಮಣಿಪುರದಲ್ಲಿ ಮತ್ತೆ ಹಿಂಸಾಚಾರ : ಭಯೋತ್ಪಾದಕರಿಂದ ಮೂವರ ಹತ್ಯೆ

ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾದಲ್ಲಿ ಆಗಸ್ಟ್ ೫ ರ ರಾತ್ರಿ ನಡೆದ ಹಿಂಸಾಚಾರದಲ್ಲಿ ಭಯೋತ್ಪಾದಕರು ತಂದೆ, ಮಗ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಹೀಗೆ ಮೂರು ಜನರನ್ನು ಕೊಂದರು. ಮೂವರು ಮಲಗಿದ್ದ ವೇಳೆ ಉಗ್ರರು ಗುಂಡು ಹಾರಿಸಿ ಕತ್ತಿಗಳಿಂದ ತುಂಡರಿಸಿದ್ದಾರೆ.

ಬಂದ್‌ನಿಂದಾಗಿ ಇಂಫಾಲ ಕಣಿವೆಯಲ್ಲಿ ಜನಜೀವನ ಅಸ್ತವ್ಯಸ್ತ !

ಈ ಬಂದ್ ಕುರಿತು ಮಾಹಿತಿ ನೀಡಿದ ಸಮನ್ವಯ ಸಮಿತಿಯ ಸಂಯೋಜಕ ಎಲ್. ವಿನೋದ ಇವರು, ‘`ಮಣಿಪುರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲು ವಿಧಾನಸಭೆಯ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್ ಗೆ ಕರೆ ನೀಡಿರುವುದು ಜನರನ್ನು ಮತ್ತಷ್ಟು ತೊಂದರೆಗೆ ದೂಡಲು ಅಲ್ಲ, ಬದಲಾಗಿ ಸರಕಾರದ ಮೇಲೆ ಒತ್ತಡ ಹೇರಲು ಆಗಿದೆ”ಯೆಂದು ಹೇಳಿದರು.

ಕ್ರೈಸ್ತ ಕುಕಿ ಭಯೋತ್ಪಾದಕರಿಂದ ಪ್ರತಿದಿನ ಹಿಂದೂ ಮೈತೆಯಿ ಜನಾಂಗದ ಮೇಲೆ ಗುಂಡಿನದಾಳಿ !

ಕ್ರೈಸ್ತ ಕುಕಿ ಭಯೋತ್ಪಾದಕ ಮತ್ತು ಹಿಂದೂ ಮೈತೆಯಿ ಇವರಲ್ಲಿ ೩ ತಿಂಗಳಿಂದ ನಡೆಯುತ್ತಿರುವ ಸಂಘರ್ಷ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಗ್ರಾಮದಲ್ಲಿನ ತಥಾ ಕಥಿತ ರಕ್ಷಕ ಇರುವ ಕುಕಿ ಭಯೋತ್ಪಾದಕರು ಮೈತೆಯಿ ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ.

ಕುಕಿ ಭಯೋತ್ಪಾದಕರ ವಿರುದ್ಧ ಇಂಫಾಲ್‌ನಲ್ಲಿ ಲಕ್ಷಾಂತರ ಮಣಿಪುರಿ ಜನರ ಮೋರ್ಚಾ !

ಮಣಿಪುರ ರಾಜ್ಯದ ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಜುಲೈ 29 ರಂದು ರಾಜಧಾನಿ ಇಂಫಾಲ್‌ನಲ್ಲಿ ಲಕ್ಷಾಂತರ ಮಣಿಪುರಿಗಳು ಮೆರವಣಿಗೆ ನಡೆಸಿದರು. ಇದರಲ್ಲಿ ಹಿಂದೂ ಮೈತೇಯಿ, ಮೈತೇಯಿ ಪಾಂಗಾಲ್, ನಾಗಾ ಹಾಗೂ ಸನಮಾಹಿ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ !

ಮಣಿಪುರದ ಥೋರ್ಬಂಗ್ ಮತ್ತು ಕಾಂಗ್ವೆಯಲ್ಲಿ ಹಿಂದೂ ಮೈತೇಯಿ ಸಮುದಾಯ ಮತ್ತು ಕ್ರೈಸ್ತ ಕುಕಿ ಸಮುದಾಯದ ನಡುವೆ ಮತ್ತೆ ಗುಂಡಿನ ದಾಳಿ ಹಾಗೂ ಹಿಂಸಾಚಾರ ನಡೆದಿದೆ. ಇದಕ್ಕೂ ಮೊದಲು ಜುಲೈ 26 ರಂದು ಮ್ಯಾನ್ಮಾರ್ ಗಡಿಯಲ್ಲಿ ಗುಂಡಿನ ದಾಳಿ ಮತ್ತು ಬೆಂಕಿ ಹಚ್ಚಲಾಗಿತ್ತು.

ಮಣಿಪುರದಲ್ಲಿ ಮಹಿಳೆಗೆ ಕಿರುಕುಳ ನೀಡಿದ ಸೈನಿಕ ಅಮಾನತು

ಕಿರಾಣಿ ಅಂಗಡಿಯೊಂದರಲ್ಲಿ ಮಹಿಳೆಗೆ ಕಿರುಕುಳ ನೀಡಿದ ಗಡಿ ಭದ್ರತಾ ಪಡೆಯ ಸೈನಿಕನನ್ನು ವಜಾಗೊಳಿಸಲಾಗಿದೆ.

‘ಸಂಘ ಪರಿವಾರದ ನೀತಿಗಳಿಂದ ಮಣಿಪುರದಲ್ಲಿನ ಕ್ರೈಸ್ತ ಕುಕೀ ಜನಾಂಗದ ವಿರುದ್ಧ ಹಿಂಸಾಚಾರ ನಡೆಯುತ್ತಿದೆಯಂತೆ ! – ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಕ್ರೈಸ್ತರ ಕುಕೀ ಜನಾಂಗದಲ್ಲಿನ ಮಹಿಳೆಯರಿಗೆ ಹಿಂಸಾತ್ಮಕ ಸಮೂಹವು ಅತ್ಯಂತ ಅಸಹ್ಯಕರ ಮತ್ತು ಅಮಾನುಷ ರೀತಿಯಲ್ಲಿ ವರ್ತಿಸಿದ್ದಾರೆ.