ಮಣಿಪುರದಲ್ಲಿ ಸಮೂಹದಿಂದ 2 ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯದ ಮೇಲೆ ದಾಳಿ

ಇಲ್ಲಿ ಸಮೂಹದಿಂದ 2 ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯದ ಮೇಲೆ ದಾಳಿ ಮಾಡಿದೆ. ಈ ವೇಳೆ ಭದ್ರತಾ ಪಡೆಗಳ ಮೇಲೆ ಅಶ್ರುವಾಯು ಸಿಡಿಸಿದ್ದಾರೆ. ಇದರಲ್ಲಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಣಿಪುರದಲ್ಲಿನ ಶೇಕಡ ೩೦ ರಷ್ಟು ಇರುವ ಕ್ರೈಸ್ತ ಧರ್ಮದ ಕುಕಿ ಜನಾಂಗದಿಂದ ಸ್ವತಂತ್ರ ರಾಜ್ಯದ ಬೇಡಿಕೆ !

ಮಣಿಪುರದಲ್ಲಿ ಕಳೆದ ೪ ತಿಂಗಳಿಂದ ಹಿಂಸಾಚಾರ ನಡೆಯುತ್ತಿದೆ. ಸಂಸತ್ತಿನಲ್ಲಿ ಕೂಡ ಇದರಿಂದ ರಂಪಾರಾಧಾಂತ ನಡೆಯಿತು. ಈಗ ಮಣಿಪುರದ ವಿಭಜನೆ ಮಾಡಿ ಬೇರೆ ‘ಕುಕಿಲ್ಯಾಂಡ್’ ರಾಜ್ಯ ಸ್ಥಾಪನೆ ಮಾಡಲು ಕ್ರೈಸ್ತ ಧರ್ಮದ ಕುಕಿ ಜನಾಂಗದಿಂದ ಒತ್ತಾಯಿಸುತ್ತಿದೆ.

ಮಣಿಪುರದಲ್ಲಿ ವಿಧಾನಸಭೆಯ ಅಧಿವೇಶನಕ್ಕೆ ಕುಕಿ ಸಂಘಟನೆಗಳ ವಿರೋಧ

ಮಣಿಪುರದಲ್ಲಿ ಆಗಸ್ಟ್ 29 ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನವನ್ನು ಕುಕಿ ಸಂಘಟನೆಗಳು ವಿರೋಧಿಸಿವೆ.

ಮಣಿಪುರದಿಂದ ಮ್ಯಾನ್ ಮಾರ್ ನಲ್ಲಿ ಆಶ್ರಯ ಪಡೆದಿದ್ದ 200 ಕ್ಕೂ ಹೆಚ್ಚು ಮೈತೆಯಿಗಳು ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿದರು !

ಈ ಸಮಯದಲ್ಲಿ ಮೈತೆಯಿಕರನ್ನು ಮರಳಿ ಕರೆತರುವಲ್ಲಿ ಸೇನೆ ನಿರ್ವಹಿಸಿರುವ ಪಾತ್ರವನ್ನು ಮುಖ್ಯಮಂತ್ರಿ ಎನ್. ಬಿರೇನ್ ಸಿಂಹ್ ಮಾಹಿತಿ ಅವರು ಶ್ಲಾಘಿಸಿದರು.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ : 3 ಕುಕಿ ಭಯೋತ್ಪಾದಕರ ಹತ್ಯೆ !

ಆಗಸ್ಟ್ 18 ರಂದು ಬೆಳಿಗ್ಗೆ 5.30 ಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ

ಮಣೀಪುರ ಹಿಂಸಾಚಾರ : ಸಿಬಿಐಯಿಂದ 17 ಪ್ರಕರಣಗಳ ವಿಚಾರಣೆ

ಮಣೀಪುರದಲ್ಲಿ ಕಳೆದ ಮೂರೂವರೆ ತಿಂಗಳುಗಳಿಂದ ನಡೆಯುತ್ತಿರುವ ಹಿಂಸಾಚಾರದ ವಿಚಾರಣೆಗಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ)ದ 53 ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರಲ್ಲಿ 29 ಮಹಿಳೆಯರೂ ಸೇರಿದ್ದಾರೆ.

ಕುಕಿ ಸಮುದಾಯದ ಗುಂಪಿನಿಂದ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಮಣಿಪುರದ ಮಹಿಳೆಯಿಂದ ದೂರು

ಮಣಿಪುರದಲ್ಲಿ ಕ್ರೈಸ್ತ ಕುಕಿ ಸಮುದಾಯದ ಮಹಿಳೆಯ ಮೇಲಿನ ಅತ್ಯಾಚಾರದ ಬಗ್ಗೆ ಕೋಲಾಹಲವೆಬ್ಬಿಸುವ ಭಾರತ ಸೇರಿದಂತೆ ಪ್ರಪಂಚದಾದ್ಯಂತವಿರುವ ಜಾತ್ಯತೀತವಾದಿಗಳು ಮತ್ತು ಕ್ರೈಸ್ತರು ಈ ವಿಷಯದ ಬಗ್ಗೆ ಏನು ಹೇಳುತ್ತಾರೆ ?

ಕೇವಲ ಮಣಿಪುರ ಮಾತ್ರವಲ್ಲ, ಎಲ್ಲಾ ರಾಜ್ಯಗಳಲ್ಲಿನ ಹಿಂಸಾಚಾರದ ಬಗ್ಗೆ ಚರ್ಚೆಯಾಗಬೇಕು ! – ಸಂಸದ ಚಿರಾಗ್ ಪಾಸ್ವಾನ್

ಬೇಧಭಾವದಿಂದ ಚರ್ಚಿಸುವುದು ಸಂಪೂರ್ಣ ಅಯೋಗ್ಯವಾಗಿದೆ ಎಂದು ಲೋಕಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.