ಮಣಿಪುರದಲ್ಲಿ ಇದುವರೆಗೆ ೯೦೦ ಶಸ್ತ್ರಾಸ್ತ್ರಗಳು ವಶ

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದ ನಂತರ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಇದುವರೆಗೆ ಒಟ್ಟು ೯೦೦ ಶಸ್ತ್ರಾಸ್ತ್ರಗಳು ಮತ್ತು ೧೧ ಸಾವಿರದ ೫೧೮ ನಾಡು ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಣಿಪುರದಲ್ಲಿ ಹಿಂಸಾಚಾರ ಮುಂದುವರಿಕೆ !

ಮಣಿಪುರದಲ್ಲಿ ಕಳೆದ ತಿಂಗಳಿನಿಂದ ಪ್ರಾರಂಭವಾಗಿರುವ ಹಿಂಸಾಚಾರ ನಿಂತಿಲ್ಲ. ಕೇಂದ್ರ ಗೃಹಸಚಿವ ಅಮಿತ ಶಹಾ ಇವರ ಪ್ರವಾಸದ ಬಳಿಕವೂ ಇಲ್ಲಿ ಹಿಂಸಾಚಾರ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಮೈತೇಯಿ ಮತ್ತು ಕುಕಿ ಪಂಗಡದವರ ಗ್ರಾಮಗಳಲ್ಲಿ ನಡೆದ ಆಕ್ರಮಣದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ.

ಮಣಿಪುರ ರಾಜ್ಯದಲ್ಲಿ ಹಿಂಸಾಚಾರದ ಕುರಿತು ಸಿಬಿಐ ಮತ್ತು ನ್ಯಾಯಾಂಗ ತನಿಖೆ ನಡೆಯಲಿದೆ ! – ಕೇಂದ್ರ ಗೃಹ ಸಚಿವ ಅಮಿತ್ ಶಾ

ಮಣಿಪುರ ರಾಜ್ಯದಲ್ಲಿನ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗವು ಹಿಂಸಾಚಾರದ ಕುರಿತು ತನಿಖೆ ನಡೆಸಲಿದೆ. ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಕೇಂದ್ರೀಯ ತನಿಖಾ ನಡೆಸಲಿದೆ, ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ : ೧೦ ಮಂದಿ ಸಾವು, ೪೦೦ ಮನೆಗಳಿಗೆ ಬೆಂಕಿ

ಮಣಿಪುರದಲ್ಲಿ ಹಿಂದೂ ಮತ್ತು ಕ್ರೈಸ್ತ ಹಿಂದೂಳಿದವರ್ಗ ಇವರ ನಡುವೆ ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಹಿಂಸಾಚಾರವು ಮೇ ೨೮ ರಂದು ಮತ್ತೆ ಭುಗಿಲೆದ್ದಿದೆ. ಈ ದಿನ ರಾಜ್ಯದಲ್ಲಿ ನಡೆದ ವಿವಿಧ ಘಟನೆಗಳಲ್ಲಿ ಓರ್ವ ಮಹಿಳೆ ಸೇರಿದಂತೆ ೧೦ ಮಂದಿ ಸಾವನ್ನಪ್ಪಿದ್ದಾರೆ.

ಕ್ರೈಸ್ತರಾಗಿರುವ ಕುಕಿ ಭಯೋತ್ಪಾದಕರಿಂದ `ಮೆಯಿತೆಯಿ’ ಈ ಹಿಂದೂ ಸಮಾಜದವರ ಮನೆಗಳು ಬೆಂಕಿಗಾಹುತಿ

ಮಣಿಪುರದಲ್ಲಿ `ಮೆಯಿತೇಯಿ’ ಈ ಹಿಂದೂ ಸಮಾಜಕ್ಕೆ `ಪರಿಶಿಷ್ಟ ಪಂಗಡ’ದ ಸ್ತಾನಮಾನ ನೀಡುವುದರ ವಿರುದ್ಧ ಪ್ರಾರಂಭವಾಗಿರುವ ಹಿಂಸಾಚಾರವು 21 ದಿನಗಳ ಬಳಿಕ ಸಂಚಾರ ನಿರ್ಬಂಧವನ್ನು ಸಡಿಲಗೊಳಿಸಿದಾಗ ಪುನಃ ಭುಗಿಲೆದ್ದಿತು.

ಮಣಿಪುರದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಮೊದಲು ಆದಿವಾಸಿ ಕ್ರೈಸ್ತರಿಂದ ವಿಧ್ವಂಸ !

ವಿಧ್ವಂಸ ಮಾಡುತ್ತಿದ್ದ ಆದಿವಾಸಿಗಳು ಮತಾಂತರಿತ ಕ್ರೈಸ್ತರಾಗಿದ್ದರು ಎಂದು ಹೇಳಲಾಗುತ್ತಿದೆ !

ಮಣಿಪುರದಲ್ಲಿ ಭಾಜಪದ ಮುಖಂಡನ ಗುಂಡು ಹಾರಿಸಿ ಹತ್ಯೆ

ಮಣಿಪುರದಲ್ಲಿನ ಥೌಬಲ್ ಜಿಲ್ಲೆಯಲ್ಲಿ ಜನವರಿ ೨೪ ರಂದು ಭಾಜಪದ ರಾಜ್ಯ ಯುನಿಟಿಯ ಮಾಜಿ ಸೈನಿಕ ಸೇಲ್ ನ ಸಂಯೋಜಕ ಲೈಶರಾಮ ರಾಮೇಶ್ವರ ಸಿಂಹ ಇವರನ್ನು ಅವರ ನಿವಾಸ ಸ್ಥಳದ ಪ್ರವೇಶ ದ್ವಾರದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಭಾಜಪದ ಧ್ವಜದ ಮೇಲೆ ಹಸುವನ್ನು ಮಲಗಿಸಿ ಹತ್ಯೆ ಮಾಡಿದ ಮೂರು ಮತಾಂಧರ ಬಂಧನ

ಮಣಿಪುರ ರಾಜ್ಯದ ಲಿಲೊಂಗ ಪೊಲೀಸ್ ಠಾಣೆಯ ಪೊಲೀಸರು ಅಬ್ದುಲ್ ರಶೀದ್, ನಜಿಬುಲ್ಲಾ ಹುಸೈನ್ ಮತ್ತು ಮಹಮ್ಮದ್ ಆರೀಫ್ ಖಾನ್ ಇವರನ್ನು ಗೋಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದಾರೆ.