ಛತ್ರಪತಿ ಸಂಭಾಜಿನಗರವನ್ನು ‘ಔರಂಗಾಬಾದ್’ ಎಂದು ಮರುನಾಮಕರಣ ಮಾಡಲು ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಔರಂಗಜೇಬ್‌ನ ಪೋಸ್ಟರ್‌ಗಳು ಕಾಣಿಸಿಕೊಂಡವು !

‘ಔರಂಗಾಬಾದ’ ಜಿಲ್ಲೆಯ ಹೆಸರು ಬದಲಾಯಿಸಿ ಛತ್ರಪತಿ ಸಂಭಾಜಿ ನಗರ ಎಂದು ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರ ನಿರ್ಧರಿಸಿದೆ; ಆದರೆ ಈಗ ಈ ನಿರ್ಣಯದ ಬಗ್ಗೆ ಎಂ.ಐ.ಎಂ. ಪಕ್ಷ ವಿರೋಧಿಸುತ್ತಿದೆ.

ಮುಂಬಯಿಯ ಪ್ರಾಚೀನ ಬಾಬುಲನಾಥದಲ್ಲಿ ಕಲಬೆರಕೆ ಪದಾರ್ಥಗಳ ಅಭಿಷೇಕದಿಂದಾಗಿ ಶಿವಲಿಂಗಕ್ಕೆ ಬಿರುಕು !

ಕಲಬೆರಕೆ ಬಣ್ಣ, ಗುಲಾಲ, ಭಸ್ಮ, ಕುಂಕುಮ, ಚಂದನ, ಹಾಲು ಅರ್ಪಿಸಿರುವುದರಿಂದ ಶಿವಲಿಂಗಕ್ಕೆ ಬಿರುಕು ಮೂಡಿರುವುದು ಪ್ರಾಥಮಿಕ ಮಾಹಿತಿ ಕಂಡು ಬಂದಿದೆ.

ಸರ್ಫರಾಜ ಮೆನನ ಹೆಸರಿನ ಅಪಾಯಕಾರಿ ಉಗ್ರ ಮುಂಬಯಿಗೆ ದಾಖಲು

ಪಾಕಿಸ್ತಾನ, ಚೀನಾ ಮತ್ತು ಹಾಂಗಕಾಂಗನಲ್ಲಿ ಭಯೋತ್ಪಾದಕ ತರಬೇತಿ ಪಡೆದಿರುವ ಸರ್ಫರಾಜ ಮೆನನ ಹೆಸರಿನ ‘ಅಪಾಯಕಾರಿ’ ಉಗ್ರ ಮುಂಬಯಿಗೆ ಕಾಲಿಟ್ಟಿರುವುದು ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ.ಯು) ಮುಂಬಯಿ ಮತ್ತು ಇಂದೂರ ಪೊಲೀಸರಿಗೆ ತಿಳಿಸಿದೆ.

‘ಸಂಭಾಜಿ ನಗರ ಹೆಸರಿಗೆ ವಿರೋಧ ಮಾಡುತ್ತಲೇ ಇರುವೆವು !’ (ಅಂತೆ) – ಎಂ.ಐ.ಎಂ. ನ ಇಮ್ತಿಯಾಜ್ ಜಲೀಲ್

ಛತ್ರಪತಿ ಸಂಭಾಜಿ ಮಹಾರಾಜ ಇವರಿಗೆ ವಿರೋಧ ಇಲ್ಲವೆಂದು ಹೇಳಿ ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡುವ ಔರಂಗಜೇಬನ ಕೃತ್ಯಕ್ಕೆ ಎಂದಾದರೂ ತಪ್ಪು ಎಂದು ಹೇಳುವರೇ, ಇದನ್ನು ತಿಳಿದುಕೊಳ್ಳಿ !

ಶಿವಾಲಯದಲ್ಲಿ ಪೂಜೆ ಮಾಡುತ್ತಿರುವಾಗಿನ ಛಾಯಾಚಿತ್ರದಿಂದ ನಟಿ ಸಾರಾ ಅಲಿ ಖಾನ ಇವರ ಬಗ್ಗೆ ಮುಸಲ್ಮಾನರಿಗೆ ಹೊಟ್ಟೆಯುರಿ !

ಹಿಂದೂಗಳಿಗೆ ಜಾತ್ಯತೀತತೆಯ ಪಾಠ ಕಲಿಸುವ ಗೀತರಚನೆಗಾರ ಜಾವೇದ ಅಖ್ತರ, ನಟಿ ಶಬಾನಾ ಆಜ್ಮಿಯವರಂತಹ ಮುಸಲ್ಮಾನರು ಇಂತಹ ಪ್ರಕರಣದಲ್ಲಿ ಮಾತ್ರ ಮೌನ ವಹಿಸುತ್ತಾರೆ ಎನ್ನುವುದನ್ನು ಅರಿಯಿರಿ !

ನಟಿ ಸ್ವರಾ ಭಾಸ್ಕರ ಇವರು ಸಮಾಜವಾದಿ ಪಕ್ಷದ ಮುಖಂಡ ಫಹಾದ ಅಹಮದನೊಂದಿಗೆ ವಿವಾಹ !

`ಲವ್ ಜಿಹಾದ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ

ನಾಶಿಕನಲ್ಲಿ 9 ಸಾವಿರ ರೂಪಾಯಿಗಳ ಲಂಚವನ್ನು ಸ್ವೀಕರಿಸುವಾಗ ರಾಜ್ಯ ಅಬಕಾರಿ ಇಲಾಖೆಯ ಅಧಿಕಾರಿಯ ಬಂಧನ !

ಭ್ರಷ್ಟಾಚಾರದಿಂದ ಕೂಡಿರುವ ಮಹಾರಾಷ್ಟ್ರದ ಅಬಕಾರಿ ಇಲಾಖೆ !

ಮಸೀದಿಗಳಿಗೆ ‘ವಕ್ಫ್ ಬೋರ್ಡ್’ ಇದೆ, ಆದರೆ ದೇವಸ್ಥಾನಗಳಿಗೆ ‘ಹಿಂದೂ ಬೋರ್ಡ್’ ಏಕಿಲ್ಲ ? – ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸರ್ವೋಚ್ಚ ನ್ಯಾಯಾಲಯ

ಸರಕಾರಿ ಕೈಗಾರಿಕೆಗಳ ಖಾಸಗೀಕರಣ, ಆದರೆ ಹಿಂದೂ ದೇವಾಲಯಗಳ ಸರಕಾರಿಕರಣ ಏಕೆ ? – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ