ಮುಂಬರುವ ಚಲನಚಿತ್ರ ‘ದ ಕೇರಳ ಸ್ಟೋರಿ’ ಬಗ್ಗೆ ಕಾಂಗ್ರೆಸ್ ಮುಖಂಡ ಶಶಿ ಥರೂರ ಇವರ ಹಾಸ್ಯಸ್ಪಾದ ಆವಾಹನೆ !
ಮುಂಬಯಿ – ‘ಕೇರಳದಲ್ಲಿ ೩೨ ಸಾವಿರ ಮಹಿಳೆಯರು ಇಸ್ಲಾಂ ಸ್ವೀಕರಿಸಿದ್ದಾರೆ, ಈ ದಾವೆ ಸಾಬೀತಪಡಿಸಲು ಸಾಕ್ಷಿ ನೀಡಿ ಮತ್ತು ಒಂದು ಕೋಟಿ ರೂಪಾಯಿ ಪಡೆಯಿರಿ, ಎಂದು ಕಾಂಗ್ರೆಸ್ ನ ನಾಯಕ ಶಶಿ ಥರೂರ ಇವರು ಬಹಿರಂಗ ಕರೆ ನೀಡಿದ್ದಾರೆ. ಒಂದು ಟ್ವೀಟ್ ಮೂಲಕ ನೀಡಿರುವ ಕರೆಯಲ್ಲಿ ಅವರು ‘ನಾಟ್ ಎ ಕೇರಳ ಸ್ಟೋರಿ’ ಈ ‘ಹ್ಯಾಶ್ ಟ್ಯಾಗ್’ ಉಪಯೋಗಿಸಿದ್ದಾರೆ. ‘ಯಾರಿಗೆ ಆವಾಹನೆ ಸ್ವೀಕರಿಸಿ ಒಂದು ಕೋಟಿ ರೂಪಾಯಿಯ ಬಹುಮಾನ ಪಡೆಯುವುದಿದೆ, ಅವರು ಮೇ ೪ ರಂದು ಕೇರಳದಲ್ಲಿನ ಯಾವುದೇ ಜಿಲ್ಲೆಯಲ್ಲಿನ ಸಾಕ್ಷಿ ಪ್ರಸ್ತುತಪಡಿಸಬಹುದು, ಎಂದು ಥರೂರ ಹೇಳಿದರು.
It may be *your* Kerala story. It is not *our* Kerala story. pic.twitter.com/Y9PTWrNZuL
— Shashi Tharoor (@ShashiTharoor) April 30, 2023
‘ದ ಕೇರಳ ಸ್ಟೋರಿ’ ಇದು ಮೇ ೫ ರಂದು ಪ್ರಸಾರವಾಗುವ ಚಲನಚಿತ್ರ ದ ಟ್ರೈಲರ್ ನಿಂದ (ಚಲನಚಿತ್ರದಲ್ಲಿನ ಕೆಲವು ಭಾಗದಿಂದ ) ಈಗಂತೂ ರಣುಕಹಳೆ ಮೊಳಗಿದೆ. ‘ಕೇರಳದಲ್ಲಿನ ೩೨ ಸಾವಿರ ಹಿಂದೂ ಮತ್ತು ಕ್ರೈಸ್ತ ಹುಡುಗಿಯರನ್ನು ಇಸ್ಲಾಮಿಕ್ ಸ್ಟೇಟ್ ನಲ್ಲಿ ಸಹಭಾಗಿ ಆಗುವುದಕ್ಕಾಗಿ ಬಲವಂತವಾಗಿ ಮತಾಂತರಗೊಳಿಸಿ ದೇಶದ ಹೊರಗೆ ಕಳುಹಿಸಲಾಗಿದೆ’. ಇದರ ವಾಸ್ತವ ಚಿತ್ರಣವನ್ನು ತೋರಿಸುವ ಈ ಚಲನಚಿತ್ರಕ್ಕೆ ರಾಜ್ಯದಲ್ಲಿನ ಕಮ್ಯುನಿಸ್ಟ್ ಸರಕಾರದ ಜೊತೆಗೆ ಕಾಂಗ್ರೆಸ್ ಕೂಡ ವಿರೋಧ ವ್ಯಕ್ತಪಡಿಸುತ್ತಿದೆ. ಥರೂರ ಇವರು ಮಾತು ಮುಂದುವರಿಸಿ, ಇದು ನಿಮ್ಮ (ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರ) ಕೇರಳದ ಕಥೆ ಇರಬಹುದು. ಇದು ನಮ್ಮ ಕೇರಳದ ಕಥೆಯಲ್ಲ ಎಂದು ಹೇಳಿದರು.
Now there’s an opportunity for all those hyping the alleged conversions of 32,000 women on Kerala to Islamism — to prove their case and make some money. Will they be up to the challenge or is there simply no proof because none exists? #NotOurKeralaStory pic.twitter.com/SrwaMx556H
— Shashi Tharoor (@ShashiTharoor) May 1, 2023
ಸಂಪಾದಕೀಯ ನಿಲುವು
|