ಹತರಾಗಿರುವ ನಕ್ಸಲರು ಮಹಾರಾಷ್ಟ್ರ ದಿನದಂದು ರಕ್ತಪಾತ ನಡೆಸುವ ಸಿದ್ಧತೆಯಲ್ಲಿದ್ದರು !

ಗಡಚಿರೋಲಿ – ಇಲ್ಲಿಯ ಭಾಮರಾಗಡ ತಾಲೂಕಿನಲ್ಲಿನ ಕೇಳಮಾರಾ ಅರಣ್ಯ ಪ್ರದೇಶದಲ್ಲಿ ನಡೆದಿರುವ ಪೊಲೀಸ-ನಕ್ಸಲರ ನಡುವಿನ ಚಕಮಕಿಯಲ್ಲಿ ‘ಪೇರಮಿಲಿ ದಲಮ’ ಸಂಘಟನೆಯ ಕಮಾಂಡರ್ ಕುಖ್ಯಾತ ನಕ್ಸಲ್ ಬಿಟಲೂ ಮಡಾವಿಸಹಿತ 3 ಲಕ್ಸಲರು ಸಾವನ್ನಪ್ಪಿದ್ದಾರೆ. ಗಡಚಿರೋಲಿ ಪೊಲೀಸರ ‘ಸಿ-60’ ಪಡೆಯು ಈ ಕಾರ್ಯಾಚರಣೆ ನಡೆಸಿತು. ಬಿಟಲು ಮಡಾವಿಯು ಮಹಾರಾಷ್ಟ್ರ ದಿನದಂದು ರಕ್ತಪಾತ ನಡೆಸುವ ಸಿದ್ಧತೆಯಲ್ಲಿದ್ದನು ಎಂದು ತಿಳಿಯಿತು. ಅಡಗಿ ಕುಳಿತಿರುವ ನಕ್ಸಲರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು, ಪ್ರತ್ಯುತ್ತರದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ೩ ಕ್ರೂರಿ ನಕ್ಸಲರು ಹತರಾದರು. ಹತರಾದವರಲ್ಲಿ ಡಿವಿಸಿ ವಾಸು ಮತ್ತು ‘ಆಹೇರಿ ದಲಮ’ನ ಸದಸ್ಯ ಶ್ರೀಕಾಂತನ ಸಮಾವೇಶ ಕೂಡ ಇದೆ.
Maharashtra: Three Naxalities Killed In Encounter With Gadchiroli Policehttps://t.co/Z2GlTk6WTl
— TIMES NOW (@TimesNow) April 30, 2023
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್
ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ! – Sonam Wangchuk
ನ್ಯಾಯಾಲಯವೆಂದರೆ ೨೪ ಗಂಟೆಗಳ ಕಾಲ ನಡೆಯುವ ಮನರಂಜನಾ ವಾಹಿನಿಯಲ್ಲ ! – Supreme Court
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!