Fire Crackers Thrown: ಡೊಂಬಿವಲಿ (ಠಾಣೆ) : ಮತಾಂಧರಿಂದ ಹಿಂದೂಗಳ ಮೈ ಮೇಲೆ ಉರಿಯುತ್ತಿರುವ ಹುರಿ ಬಾಂಬ್ ಎಸೆದರು !
೯೦ ಅಡಿ ರಸ್ತೆಯಲ್ಲಿನ ಕಚೋರೆಯಲ್ಲಿ ರಾತ್ರಿ ೧೦.೩೦ ಗಂಟೆಗೆ ಬೈಕ್ ಮೇಲೆ ಹೋಗುತ್ತಿರುವ ಹಿಂದುಗಳ ಮೇಲೆ ಮತಾಂಧರು ಉರಿಯುತ್ತಿರುವ ಹುರಿ ಬಾಂಬ್ ಎಸೆದರು.
೯೦ ಅಡಿ ರಸ್ತೆಯಲ್ಲಿನ ಕಚೋರೆಯಲ್ಲಿ ರಾತ್ರಿ ೧೦.೩೦ ಗಂಟೆಗೆ ಬೈಕ್ ಮೇಲೆ ಹೋಗುತ್ತಿರುವ ಹಿಂದುಗಳ ಮೇಲೆ ಮತಾಂಧರು ಉರಿಯುತ್ತಿರುವ ಹುರಿ ಬಾಂಬ್ ಎಸೆದರು.
ಕಾನೂನು ಸುವ್ಯವಸ್ಥೆಗೆ ಹೆದರದ ಉದ್ಧಟತನದ ದುರಹಂಕಾರಿ ಮುಸಲ್ಮಾನರು !
ಮೂಲತಃ, ಅಂತಹ ಕರೆಯನ್ನು ಮಾಡಲು ಹೇಗೆ ಧೈರ್ಯ ವಾಗುತ್ತದೆ ? ಬೇರೆ ಧರ್ಮದವರಿಗೆ ಯಾರೂ ಈ ವಿಷಯದ ಬಗ್ಗೆ ಏಕೆ ಕರೆ ನೀಡುವುದಿಲ್ಲ ?
ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ದೊರೆಯುವ ಧರ್ಮದಾಯ ಸೌಲಭ್ಯ ಮತ್ತು ಹಿಂದೂಗಳ ತೆರಿಗೆಯಿಂದ ನಡೆಯುತ್ತಿರುವ ಮಹಾಪಾಲಿಕೆಯ ಆಸ್ಪತ್ರೆಯಲ್ಲಿನ ಬಹುತೇಕ ಸೌಲಭ್ಯಗಳು ಮುಸಲ್ಮಾನರು ಪಡೆಯುತ್ತಾರೆ
ಭಾರತವು ಕೆನಡಾದಲ್ಲಿ ಸಂಘಟಿತ ಅಪರಾಧದ ವಿಷಯವನ್ನು ಎತ್ತಿತು; ಆದರೆ ಕೆನಡಾ ಸರಕಾರ ಇದರತ್ತ ಕಣ್ಣು ಮುಚ್ಚಿ ಕುಳಿತು. ಕೆನಡಾ ಸರಕಾರವು ಭಾರತೀಯ ಹೈಕಮಿಷನರ್‌ಗಳು ಮತ್ತು ರಾಜತಾಂತ್ರಿಕರನ್ನು ಗುರಿಯಾಗಿಸಿತ್ತು.
ದಾಳಿಯ ನಂತರ ಕ್ರಮ ಕೈಗೊಳ್ಳಲು ಯೋಚಿಸುವ ಬದಲು, ಇನ್ನು ಮುಂದೆ ಭಾರತದ ಮೇಲೆ ದಾಳಿ ಮಾಡುವ ಧೈರ್ಯ ಮಾಡದೇ ಇರುವಂತಹ ದಿಗಿಲನ್ನು ನಿರ್ಮಾಣ ಮಾಡಬೇಕು !
ತದ್ವಿರುದ್ಧ ಮೂಲ ಮುಸಲ್ಮಾನ ಪ್ರಶಿಕ್ಷಕನ ಪಾತ್ರ ಬದಲಾಯಿಸಿ ಅದರ ಬದಲು ಚಲನಚಿತ್ರದಲ್ಲಿ ಹಿಂದೂ ಪ್ರಶಿಕ್ಷಕನನ್ನು ತೋರಿಸಿದ್ದರೆ, ಆಗ ದೇಶದಲ್ಲಿನ ಪ್ರಗತಿ(ಅಧೋಗತಿ)ಪರರು, ಜಾತ್ಯಾತೀತವಾದಗಳು ಇವರು ಆಕಾಶಪಾತಾಳ ಒಂದು ಮಾಡುತ್ತಿದ್ದರು !
ನಕ್ಸಲ ಅನ್ನು ಸಂಪೂರ್ಣ ನಾಶ ಮಾಡಿದರೆ ಮಾತ್ರ ಜನರಲ್ಲಿರುವ ನಕ್ಸಲರ ಕರಿ ನೆರಳು ದೂರವಾಗುವುದು, ಇದನ್ನು ಅರಿತುಕೊಂಡು ಪೊಲೀಸರು ಮತ್ತು ಸರಕಾರ ಇವರು ಅದರ ಉಚ್ಛಾಟನೆಗಾಗಿ ಪ್ರಯತ್ನ ಮಾಡಬೇಕು !
ನನ್ನನ್ನು ಇಸ್ಲಾಂ ಸ್ವೀಕರಿಸಲು ಬ್ರೈನ್ ವಾಶ್ ಮಾಡಲಾಗಿತ್ತು. ಈಗ ಸನಾತನ ಧರ್ಮಕ್ಕೆ ಹಿಂತಿರುಗಿ ಬಂದಿರುವುದರಿಂದ ನನಗೆ ಆನಂದವಾಗಿದೆ. ‘ಹಿಂದೂ ಧರ್ಮದಲ್ಲಿ ಪ್ರತಿಯೊಂದು ಅಂಶ ತಪ್ಪಾಗಿದೆ’, ಎಂದು ನನಗೆ ಹೇಳಲಾಗಿತ್ತು, ಎಂದು ನಟಿ ಚಾಹತ ಖನ್ನಾ ಇವರು ಒಂದು ಸಂದರ್ಶನದಲ್ಲಿ ಮಾಹಿತಿ ನೀಡಿದರು.
ಪ್ರಸಿದ್ಧಿಗಾಗಿ ಮತ್ತು ಹಣದ ಲೋಭ ಇದಕ್ಕಿಂತಲೂ ಸಾಮಾಜಿಕ ಅರಿವು ಜೋಪಾನ ಮಾಡುವ ಇಂತಹ ನಟರು ಬೇಕು !