Nana Patekar Statement: ರಾಜಕೀಯ ಮಂಡಳಿಯವರು ತಮ್ಮ ಮನೆಯಲ್ಲಿನ ಕನ್ನಡಿ ಒಡೆಯಬೇಕು !

ಕನ್ನಡಿಯಲ್ಲಿ ನೋಡುವಾಗ ಪ್ರತಿಯೊಬ್ಬರೂ ತಮ್ಮ ದೇಹವನ್ನು ಇಷ್ಟಪಡಬೇಕು; ಆದರೆ ರಾಜಕಾರಣಿಗಳು ತಮ್ಮ ಮನೆಯ ಕನ್ನಡಿಗಳನ್ನು ಒಡೆಯಬೇಕು.

ಮತದಾರರಿಗೆ ನೀಡಿದ ಆಮಿಷಗಳಿಂದ ಆರ್ಥಿಕ ದಿವಾಳಿಯಾದ ಕರ್ನಾಟಕ – ಪ್ರಹ್ಲಾದ ಜೋಶಿ

ಕಾಂಗ್ರೆಸ್ ಕೇವಲ ಭೂಮಿಯನ್ನು ಕಬಳಿಸುವ ‘ಗ್ಯಾರಂಟಿ’ ನೀಡಬಹುದು.

Hindu Votes Mahayuti Wins Maharashtra Elections: ‘ವೋಟ್ ಜಿಹಾದ್’ಗೆ ಹಿಂದೂಗಳ ಪ್ರಬಲ ಪ್ರತ್ಯುತ್ತರ; ಮಹಾರಾಷ್ಟ್ರದಲ್ಲಿ ಮಹಾಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ !

ವಿಧಾನಸಭಾ ಚುನಾವಣೆಯಲ್ಲಿ ‘ವೋಟ್ ಜಿಹಾದ್’ಗೆ ಹಿಂದೂಗಳು ಪ್ರಬಲವಾಗಿ ಪ್ರತ್ಯುತ್ತರ ನೀಡಿದರು. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಮಹಾಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡಿದರು.

Exit Poll False Again : ‘ಎಕ್ಸಿಟ್ ಪೋಲ್’ ಊಹೆ ಮತ್ತೆ ಸುಳ್ಳು !

ಅಕ್ಟೋಬರನಲ್ಲಿ, ಅಂದರೆ ಕೇವಲ 2 ತಿಂಗಳ ಹಿಂದೆ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ‘ಎಕ್ಸಿಟ್ ಪೋಲ್‌ಗಳು’ ಭವಿಷ್ಯ ನುಡಿದ ರೀತಿಯಲ್ಲಿ ಭಾರಿ ತಪ್ಪಾಗಿತ್ತು.

TISS On Mumbai Hindu Population : 2051ರ ವೇಳೆಗೆ, ಮುಂಬಯಿಯಲ್ಲಿನ ಹಿಂದೂ ಜನಸಂಖ್ಯೆಯು ಶೇ. 54 ಕ್ಕಿಂತ ಕಡಿಮೆಯಾಗಲಿದೆ.

ಹಿಂದೂ ರಾಷ್ಟ್ರದ ಸ್ಥಾಪನೆಯೊಂದೇ ಭಾರತವನ್ನು ನುಸುಳುಕೋರರಿಂದ ಮುಕ್ತಗೊಳಿಸಲು ಏಕೈಕ ಪರಿಹಾರ ಎಂಬುದನ್ನು ಗಮನಿಸಬೇಕಾಗಿದೆ.

Jaishankar Statement: ಡೊನಾಲ್ಡ್ ಟ್ರಂಪ್ ಅವರಿಂದ ನಮಗೆ ಆತಂಕವಿಲ್ಲ ! – ಎಸ್.ಜೈ ಶಂಕರ್

ಪ್ರಸ್ತುತ ಜಗತ್ತಿನ ಅನೇಕ ದೇಶಗಳು ಅಮೆರಿಕಾದ ಕುರಿತು ಆತಂಕದಲ್ಲಿವೆ; ಆದರೆ ನಾವು (ಭಾರತ) ಆತಂಕದಲ್ಲಿಲ್ಲ.

Maharashtra Elections: ಏನೇ ಆದರೂ ಸರಿ ಆದರೆ ಜಮ್ಮು ಕಾಶ್ಮೀರದಲ್ಲಿ ಕಲಂ ೩೭೦ ಮತ್ತೊಮ್ಮೆ ತರುವ ಮನವಿಯನ್ನು ಸ್ವೀಕರಿಸುವುದಿಲ್ಲ ! – ಅಮಿತ ಶಾ, ಕೇಂದ್ರ ಗೃಹಸಚಿವ

ಈಗ ಜಮ್ಮು ಕಾಶ್ಮೀರದ ವಿಧಾನ ಸಭೆಯಲ್ಲಿ ಕಲಂ ೩೭೦ ಮರುಸ್ತಾಪಿಸಲು ಪ್ರಯತ್ನ ನಡೆಯುತ್ತಿದೆ. ಕಲಂ ೩೭೦ ತೆರವುಗೊಳಿಸುವುದು ಅಗತ್ಯವಾಗಿತ್ತು ನಾವು ಅದನ್ನು ತೆರವುಗೊಳಿಸಿದೆವು.

The Sabarmati Report : ಗೋದ್ರಾ ಹತ್ಯಾಕಾಂಡ ಕುರಿತ ಚಲನಚಿತ್ರ ‘ದ ಸಾಬರಮತಿ ರಿಪೋರ್ಟ್’ ನವೆಂಬರ್ ೧೫ ರಂದು ಬಿಡುಗಡೆ !

ನಾನು ಯಾವುದೇ ಧರ್ಮದ ಕುರಿತು ಟೀಕಿಸುವುದಿಲ್ಲ ! – ಚಲನಚಿತ್ರ ನಿರ್ಮಾಪಕಿ ಏಕತಾ ಕಪೂರ್

ತ್ರೇತಾಯುಗದಲ್ಲಿ ಹನುಮಂತ ಇದ್ದ; ಆದರೆ ಇಸ್ಲಾಂ ಇರಲಿಲ್ಲ ! – ಯೋಗಿ ಆದಿತ್ಯನಾಥ

ಹನುಮಂತನನ್ನು ಒಪ್ಪದೇ ಇರುವವರು ಭಾರತದಿಂದ ತೊಲಗುವಂತೆ ಕರೆ