ಭಾರತ ಎಂದಿಗೂ ಸ್ವಂತದ ನಿರ್ಣಯದ ಕುರಿತು ಇತರರಿಗೆ ‘ನಿರಾಕರಣೆಯ ಹಕ್ಕು’ (ವೆಟೋ) ಉಪಯೋಗಿಸಲು ಅನುಮತಿ ನೀಡುವುದಿಲ್ಲ ! – ವಿದೇಶಾಂಗ ಸಚಿವ ಡಾ. ಜಯ ಶಂಕರ್

ಬಹಳ ಕಾಲದಿಂದಲೂ ನಮ್ಮ ‘ಪ್ರಗತಿ ಎಂದರೆ ನಮ್ಮ ಪರಂಪರೆಯ ನಿರಾಕರಣೆ’ ಹೀಗೆ ಕಲಿಸಲಾಗುತ್ತಿದೆ; ಆದರೆ ಈಗ ಪ್ರಜಾಪ್ರಭುತ್ವ ಸದೃಢವಾಗಿರುವುದರಿಂದ ಜಗತ್ತಿಗೆ ದೇಶದ ಹೊಸ ಪರಿಚಯವಾಗುತ್ತಿದೆ.

ದೇವರು, ದೇಶ, ಧರ್ಮ ಮತ್ತು ದೇವಸ್ಥಾನಗಳ ರಕ್ಷಣೆಗಾಗಿ ಮೈತ್ರಿ ಸರಕಾರ ಕಟಿಬದ್ಧವಾಗಿದೆ ಎಂದು ಜನಪ್ರತಿನಿಧಿಗಳ ಆಶ್ವಾಸನೆ !

ಲೋಕಸಭೆಯಲ್ಲಿ ‘ವೋಟ್ ಜಿಹಾದ್’ ದ ಷಡ್ಯಂತ್ರಕ್ಕೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಹಿಂದುಗಳು ‘ಏಕ್ ಹೆ, ತೋ ಸೇಫ್ ಹೆ’ (ಒಗ್ಗಟ್ಟಾಗಿದ್ದರೆ, ಸುರಕ್ಷಿತ ಇರುವೆವು) ಎಂಬ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ.

ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಜಗತ್ತಿನಾದ್ಯಂತ ಧ್ವನಿ ಏಳುತ್ತಿದೆ ! – ಪುರಿಯ ಪೂರ್ವಾನ್ಮಯ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶಕ್ಕೆ ‘ಹಿಂದೂ ರಾಷ್ಟ್ರ’ ಎಂದು ಹೇಳಲಾರರು. ಸಂವಿಧಾನದ ಮಿತಿಯಲ್ಲಿದ್ದು ಇದು ಆಗಲಾರದು. ದೇಶದ ವಿಭಜನೆ ಹಿಂದೂ ಮತ್ತು ಮುಸಲ್ಮಾನ ಧರ್ಮದಿಂದಲೇ ಆಗಿದೆ.

ಭಾಂಡುಪ (ಪಶ್ಚಿಮ) ಇಲ್ಲಿ ಮತಾಂತರದ ಕರ ಪತ್ರಗಳು ಹಂಚುವ ಕ್ರೈಸ್ತರನ್ನು ಹಿಂದುತ್ವನಿಷ್ಠರು ತಡೆದರು !

ಹೆಚ್ಚುತ್ತಿರುವ ಕ್ರೈಸ್ತರ ಉದ್ಧಟತನ ತಡೆಯುವುದಕ್ಕಾಗಿ ಮತಾಂತರ ವಿರೋಧಿ ಕಾನೂನು ರೂಪಿಸುವುದು ಅಗತ್ಯವಾಗಿದೆ !

Ustad Zakir Hussain Passed Away : ಖ್ಯಾತ ತಬಲಾ ವಾದಕ ಉಸ್ತಾದ ಜಾಕಿರ್ ಹುಸೇನ್ ನಿಧನ!

ಖ್ಯಾತ ತಬಲಾ ವಾದಕ ಉಸ್ತಾದ ಜಾಕಿರ್ ಹುಸೇನ್ ಅವರು ತಮ್ಮ 73 ನೇ ವಯಸ್ಸಿನಲ್ಲಿ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Israel Kobi Shoshani Statement : ಬಾಂಗ್ಲಾದೇಶದಲ್ಲಿನ ಹಿಂದೂಗಳ ಸಂದರ್ಭದಲ್ಲಿ ಏನೆಲ್ಲ ನಡೆಯುತ್ತಿದೆ ಅದು ಸ್ವೀಕರಿಸಲು ಸಾಧ್ಯವಿಲ್ಲ !

‘ಯಾವಾಗ ತಮ್ಮ ನೆಚ್ಚಿನ ಜನರ ಮೇಲೆ ದೌರ್ಜನ್ಯವಾಗುತ್ತದೆ, ಆಗ ಹೇಗೆ ಅನಿಸುತ್ತದೆ, ಇದು ನಮಗೆ ತಿಳಿದಿದೆ. ಅಪರಾಧಿಗಳಿಂದ ಹುಡುಗ ಮತ್ತು ಹುಡುಗಿಯರ ಹತ್ಯೆ ನಡೆದರೆ ಹೇಗೆ ಇರುತ್ತದೆ ಇದನ್ನು ನಾವು ಅನುಭವಿಸಿದ್ದೇವೆ.

ಪುಣೆಯ ಸನಾತನದ 125ನೇ ಸಂತರಾದ ಪೂ. ಅರವಿಂದ ಸಹಸ್ತ್ರಬುದ್ಧೆ (ವಯಸ್ಸು 77 ವರ್ಷ) ಅವರ ದೇಹತ್ಯಾಗ !

ಪುಣೆಯ ಸನಾತನ ಸಂಸ್ಥೆಯ 125ನೇ ಸಂತರಾದ ಪೂ. ಅರವಿಂದ ಸಹಸ್ತ್ರಬುದ್ಧೆ (ವಯಸ್ಸು 77 ವರ್ಷ) ಅವರು ಡಿಸೆಂಬರ್ 14 ರಂದು ಅಂದರೆ ದತ್ತ ಜಯಂತಿಯ ದಿನದಂದು ಮುಂಜಾನೆ 3.39 ಕ್ಕೆ ದೇಹತ್ಯಾಗ ಮಾಡಿದರು.

‘ಒಟ್ಟಾಗಿದ್ದರೆ, ಸುರಕ್ಷಿತವಾಗಿರುವೆವು’ ಪ್ರಧಾನಮಂತ್ರಿ ಅವರ ಈ ಮಂತ್ರದ ಆಧಾರದಲ್ಲಿ ನಡೆಯಬೇಕು ! – ಪ್ರಮೋದ ಸಾವಂತ್, ಮುಖ್ಯಮಂತ್ರಿ, ಗೋವಾ

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ‘ಆತ್ಮ ನಿರ್ಭರ ಭಾರತ’ ಅಭಿಯಾನ ಆರಂಭಿಸಿ ‘ಏಕ ಹೈ ತೋ ಸೇಫ್ ಹೈ’ (ಒಟ್ಟಾಗಿದ್ದರೆ, ಸುರಕ್ಷಿತವಾಗಿರುವೆವು) ಮಂತ್ರ ನೀಡಿದ್ದಾರೆ. ಅದರ ಆಧಾರದಲ್ಲಿ ನಾವು ವಿಕಾಸದ ದೃಷ್ಟಿಯಿಂದ ಬಹಳಷ್ಟು ಮಾಡಬಹುದು.

ಬಾಂಗ್ಲಾದೇಶದ ಪರಿಸ್ಥಿತಿಯನ್ನು ಪರಿಹರಿಸದಿದ್ದರೆ, ದಕ್ಷಿಣ ಏಷ್ಯಾದ ಪ್ರದೇಶದ ಸ್ಥಿರತೆ ಮತ್ತು ಶಾಂತಿಗೆ ಅಪಾಯವಿದೆ ! – ‘ನೊಬೆಲ್ ಶಾಂತಿ ಪ್ರಶಸ್ತಿ’ ವಿಜೇತ ಕೈಲಾಶ್ ಸತ್ಯಾರ್ಥಿ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ಧಾರ್ಮಿಕ ಸ್ಥಳಗಳ ಧ್ವಂಸವು ಅಸಂಖ್ಯಾತ ಜನರನ್ನು ಭಯಭೀತರನ್ನಾಗಿ ಮಾಡಿದೆ. ಅವರ ಮೂಲಭೂತ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದೆ.

Nana Patekar Statement: ರಾಜಕೀಯ ಮಂಡಳಿಯವರು ತಮ್ಮ ಮನೆಯಲ್ಲಿನ ಕನ್ನಡಿ ಒಡೆಯಬೇಕು !

ಕನ್ನಡಿಯಲ್ಲಿ ನೋಡುವಾಗ ಪ್ರತಿಯೊಬ್ಬರೂ ತಮ್ಮ ದೇಹವನ್ನು ಇಷ್ಟಪಡಬೇಕು; ಆದರೆ ರಾಜಕಾರಣಿಗಳು ತಮ್ಮ ಮನೆಯ ಕನ್ನಡಿಗಳನ್ನು ಒಡೆಯಬೇಕು.