ಮಹಾರಾಷ್ಟ್ರ ನವನಿರ್ಮಾಣ ಸೇನೆ (ಮನಸೆ) ಅಧ್ಯಕ್ಷ ರಾಜ್ ಠಾಕ್ರೆ ಅವರಿಂದ ಪವಿತ್ರ ಗಂಗಾ ಸ್ನಾನಕ್ಕೆ ಅವಮಾನ!

ಗಂಗಾ ಸ್ನಾನಕ್ಕೆ ಹಿಂದೂ ಧರ್ಮದಲ್ಲಿ ಅನನ್ಯ ಮಹತ್ವವಿದೆ. ಹೀಗಿರುವಾಗ ರಾಜ್ ಠಾಕ್ರೆ ನೀಡಿರುವ ಹೇಳಿಕೆಯಿಂದ ಕೋಟ್ಯಂತರ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆಯಾಗಿದೆ!

ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಮತಾಂತರ ಮಾಡಿದ ಮತಾಂಧನ ಜಾಮೀನು ನ್ಯಾಯಾಲಯದಿಂದ ತಿರಸ್ಕಾರ!

ಈ ಪ್ರಕರಣದ ಮುಖ್ಯ ಆರೋಪಿ ಅಬ್ದುಲ್ ಶೇಖ್ ಮತ್ತು ಆತನ ಸಹೋದರ ವಕೀಲ ಜಬ್ಬಾರ್ ಶೇಖ್ ಇಬ್ಬರೂ ಪ್ರಸ್ತುತ ಜೈಲಿನಲ್ಲಿದ್ದಾರೆ. ಫೆಬ್ರವರಿ 8, 2023 ಮತ್ತು ಮಾರ್ಚ್ 2, 2024 ರಂದು ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ದರು; ಆದರೆ ನ್ಯಾಯಾಲಯವು ಅದನ್ನು ತಿರಸ್ಕರಿಸಿತು.

ಆಧ್ಯಾತ್ಮಿಕ ಅಧಿಷ್ಠಾನದಿಂದಲೇ ಸೃಜನಶೀಲ ಮನಸ್ಸಿನ ವಿಕಾಸ ಸಾಧ್ಯ! – ರವೀಂದ್ರ ಪ್ರಭುದೇಸಾಯಿ, ವ್ಯವಸ್ಥಾಪಕ ನಿರ್ದೇಶಕ, ಪಿತಾಂಬರಿ ಉದ್ಯೋಗ ಸಮೂಹ

ಉದ್ಯಮ ಮತ್ತು ಶಿಕ್ಷಣ ಕೈಜೋಡಿಸಿ ಕೆಲಸ ಮಾಡಿದರೆ ಮುಂದೆ ಹೋಗಬಹುದು. ಜಾಹೀರಾತು ಮಾಡುವುದರಿಂದ ಉದ್ಯಮಕ್ಕೆ ಉತ್ತೇಜನ ಸಿಗುತ್ತದೆ. ಬುದ್ಧಿವಂತಿಕೆ ಮತ್ತು ಸಂವೇದನೆ ಎಷ್ಟು ಮುಖ್ಯವೋ, ಅಷ್ಟೇ ಆಧ್ಯಾತ್ಮಿಕ ಅಂಶವೂ ಮುಖ್ಯ.

ಔರಂಗಜೇಬನ ಗೋರಿಗೆ ಲಕ್ಷಾಂತರ ರೂಪಾಯಿ, ಛತ್ರಪತಿ ಶಿವಾಜಿ ಮಹಾರಾಜರ ದೇವಸ್ಥಾನಕ್ಕೆ ಕೇವಲ 250 ರೂಪಾಯಿಗಳು?

ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿ ಸಂಘಟನೆಗಳಿಗೆ ಇಂತಹ ಬೇಡಿಕೆ ಇಡುವ ಸ್ಥಿತಿ ಏಕೆ ಬರುತ್ತದೆ? ಸರಕಾರವೇ ಈ ಕಾರ್ಯವನ್ನು ಮಾಡುವುದು ಅಪೇಕ್ಷಿತವಾಗಿದೆ!

ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಛತ್ರಪತಿ ಸಂಭಾಜಿ ಮಹಾರಾಜ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ವಿಶೇಷ ಕಾನೂನು ಜಾರಿಗೆ ತರಬೇಕು! – ಉದಯನರಾಜೆ ಭೋಸಲೆ

ಮತ್ಯಾರೂ ಮಾತನಾಡಲು ಧೈರ್ಯ ಮಾಡದಂತೆ ಕಾನೂನು ಜಾರಿಗೊಳಿಸಬೇಕು. ಛತ್ರಪತಿ ಶಿವಾಜಿ ಮಹಾರಾಜ್, ಛತ್ರಪತಿ ಸಂಭಾಜಿ ಮಹಾರಾಜ್ ಮತ್ತು ರಾಜಮಾತೆ ಜೀಜಾಬಾಯಿ ಅವರ ಬಗ್ಗೆ ಯಾರೂ ಕೆಟ್ಟ ಶಬ್ದಗಳನ್ನು ಬಳಸಲು ಧೈರ್ಯ ಮಾಡಬಾರದು.

Bangladeshi Infiltrators Arrested : 2021 ರಿಂದ ಫೆಬ್ರವರಿ 15, 2025 ರ ವರೆಗೆ 539 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ! – ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

2025 ರ ಜನವರಿಯಲ್ಲಿ ಪಡೆದ ಮಾಹಿತಿಯ ಆಧಾರದ ಮೇಲೆ, ನಕಲಿ ದಾಖಲೆಗಳನ್ನು ಬಳಸಿ ಭಾರತೀಯ ಗುರುತಿನ ಚೀಟಿಗಳನ್ನು ಪಡೆದ ಪ್ರಕರಣದಲ್ಲಿ ಭಯೋತ್ಪಾದನಾ ನಿಗ್ರಹ ದಳ ಮತ್ತು ವಿವಿಧ ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ರಾಜ್ಯದಲ್ಲಿ ಒಟ್ಟು 37 ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

‘ನಾನು ಯಾವುದೇ ತಪ್ಪು ಮಾತನ್ನೂ ಆಡಿರಲಿಲ್ಲ!’ – ಅಬೂ ಆಜ್ಮಿಯ ಉದ್ಧಟತನ

ತಪ್ಪು ಹೇಳದಿದ್ದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡುವ ಜನಸಾಮಾನ್ಯರು ಅಥವಾ ಅಮಾನತು ಕ್ರಮಕ್ಕೆ ಒತ್ತಾಯಿಸುವ ಜನಪ್ರತಿನಿಧಿಗಳು ಮೂರ್ಖರೇ?

ಪೇಣ್‌ನ ಐತಿಹಾಸಿಕ ಕೋಟೆಯ ಮೇಲೆ ಸಮಾಜಘಾತುಕರಿಂದ ಹಸಿರು ಬಟ್ಟೆ ಹೊದಿಸಿ ಅವಮಾನ!

ಹಿಂದೂಗಳು ಇಂತಹ ಬೇಡಿಕೆಗಳನ್ನು ಏಕೆ ಇಡಬೇಕಾಗುತ್ತದೆ? ಪೊಲೀಸರು ತಾವಾಗಿ ಕ್ರಮ ಕೈಗೊಳ್ಳುವುದಿಲ್ಲವೇ?

ಕ್ರೂರ ಔರಂಗಜೇಬನ ವೈಭವೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬು ಆಜ್ಮಿ ವಿರುದ್ಧ ಮುಂಬಯಿನಲ್ಲಿ ಪ್ರಕರಣ ದಾಖಲು!

“ಔರಂಗಜೇಬ ಉತ್ತಮ ಆಡಳಿತಗಾರನಾಗಿದ್ದ. ಆತನ ಆಳ್ವಿಕೆಯಲ್ಲಿ ಭಾರತವನ್ನು ‘ಚಿನ್ನದ ಹಕ್ಕಿ’ ಎಂದು ಕರೆಯಲಾಗುತ್ತಿತ್ತು” ಎಂದು ಅಬು ಆಜ್ಮಿ ಔರಂಗಜೇಬನನ್ನು ವೈಭವೀಕರಿಸಿದ್ದರು. ಧರ್ಮವೀರ ಸಂಭಾಜಿ ಮಹಾರಾಜರ ಮೇಲೆ ೪೦ ದಿನಗಳ ಕಾಲ ಕ್ರೂರವಾಗಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ

‘ಇತಿಹಾಸಕಾರರ ಮಾಹಿತಿಯ ಆಧಾರದ ಮೇಲೆ ಔರಂಗಜೇಬನನ್ನು ಉತ್ತಮ ಆಡಳಿತಗಾರ ಹೇಳಿದೆ!’ – ಸಮಾಜವಾದಿ ಪಕ್ಷದ ಶಾಸಕ ಅಬು ಆಜ್ಮಿ

‘ಕಳ್ಳನಿಗೊಂಡು ಪಿಳ್ಳೆನೆವ’ ಶಾಸಕ ಅಬು ಆಜ್ಮಿ ಅವರ ಹಳೆಯ ವೃತ್ತಿಯಾಗಿದೆ; ಆದರೆ ಅವರ ವಿರುದ್ಧ ಯಾವುದೇ ಸರಕಾರವೂ ಪರಿಣಾಮಕಾರಿ ಕ್ರಮ ಕೈಗೊಳ್ಳದ ಕಾರಣ ಅವರು ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.