ಭೋಪಾಲ್ ನ ‘ಇಸ್ಲಾಂ ನಗರ’ ಈಗ ‘ಜಗದೀಶಪುರ’ ಎಂದು ನಾಮಕರಣ

ಭೋಪಾಲ್(ಮಧ್ಯಪ್ರದೇಶ)– ಇಲ್ಲಿನ ಇಸ್ಲಾಂ ನಗರದ ಹೆಸರನ್ನು ಜಗದೀಶಪುರ ಎಂದು ಬದಲಾಯಿಸಲಾಗಿದೆ. 1715 ರಲ್ಲಿ ಈ ಗ್ರಾಮದ ಹೆಸರು ಜಗದೀಶಪುರ ಎಂದೇ ಇತ್ತು. ಆದರೆ ತದನಂತರ ಮೊಘಲರು ಈ ಹೆಸರನ್ನು ಬದಲಾಯಿಸಿ ಇಸ್ಲಾಂ ನಗರ ಮಾಡಿದ್ದರು. ಈಗ ಹೆಸರು ಬದಲಾಯಿಸಿದ ನಂತರ ಶಾಸಕ ವಿಷ್ಣು ಖತ್ರಿ ಮತ್ತು ಗ್ರಾಮಸ್ಥರು ಸಿಹಿ ತಿನಿಸು ವಿತರಿಸಿ ಸಂಭ್ರಮಿಸಿದರು.

ಸಂಪಾದಕರ ನಿಲುವು

ದೇಶದಲ್ಲಿರುವ ಇಂತಹ ಎಲ್ಲ ಹೆಸರುಗಳನ್ನು ಬದಲಾಯಿಸಿ ಅವುಗಳನ್ನು ಭಾರತೀಯ ಕರಣಗೊಳಿಸುವುದು ಆವಶ್ಯಕ