‘ಶುಕ್ರವಾರದ ನಮಾಜ್ ನ ನಂತರ ಸಂಪೂರ್ಣ ನಗರಕ್ಕೆ ಬೆಂಕಿ ಹಚ್ಚುವೆವು !’ (ಅಂತೆ) – ಮತಾಂಧ ಮುಸಲ್ಮಾನರಿಂದ ಬೆದರಿಕೆ

  • ಮಧ್ಯಪ್ರದೇಶದ ಇಂದೂರನಲ್ಲಿ ಮತಾಂಧ ಮುಸಲ್ಮಾನರಿಂದ ಬೆದರಿಕೆ

  • ಹಿಂದುಗಳಿಗೆ ‘ಹಂದಿ’ ಹೇಳಿದರು !

ಇಂದೂರ (ಮಧ್ಯಪ್ರದೇಶ) – ಇಲ್ಲಿಯ ಕೆಲವು ಮತಾಂಧ ಮುಸಲ್ಮಾನರು ಹಿಂದೂಗಳ ವಿರುದ್ಧ ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ‘ಸರ್ ತನ್ ಸೇ ಜೂದಾ’ (ದೇಹದಿಂದ ರುಂಡ ಬೇರೆ ಮಾಡುವುದು) ಹೆಸರಿನ ಗುಂಪಿನಿಂದ ಈ ಘೋಷಣೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ‘ಸಂಪೂರ್ಣ ಇಂದೂರ ನಗರಕ್ಕೆ ಬೆಂಕಿ ಹಚ್ಚುವೆವು’, ಎಂದು ಓರ್ವ ಮುಸಲ್ಮಾನನು ಹೇಳುವುದು ಕಾಣುತ್ತಿದೆ. ಹಾಗೂ ಇನ್ನೊಬ್ಬ ‘ಈ ಕೃತ್ಯ ಶುಕ್ರವಾರದ ನಮಾಜ್ ನಂತರ ಮಾಡುವುದು’, ಎಂದು ಹೇಳಿದ್ದಾನೆ. ಉಪಸ್ಥಿತ ಮುಸಲ್ಮಾನರು ಅವರ ಹೇಳಿಕೆ ಬೆಂಬಲಿಸುತ್ತಾ ಹಿಂದುಗಳನ್ನು ‘ಹಂದಿ’ ಎಂದು ಹೇಳಿರುವುದು ಇದರಲ್ಲಿ ಕಾಣುತ್ತಿದೆ.

ಈ ಕುರಿತು ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರರಾದ ವಿನೋದ್ ಬನ್ಸಲ್ ಇವರು ಒಂದು ವಿಡಿಯೋ ಟ್ವೀಟ್ ಮಾಡಿ ಸಂಬಂಧ ಪಟ್ಟವರನ್ನು ಬಂಧಿಸಲು ಒತ್ತಾಯಿಸಿದ್ದಾರೆ. ಟ್ವೀಟ್ ನಲ್ಲಿ ಬನ್ಸಲ್ ಇವರು ರಾಜ್ಯದ ಗೃಹ ಸಚಿವ ಡಾ. ನರೋತ್ತಮ ಮಿಶ್ರ ಇವರನ್ನು ಟ್ಯಾಗ್ ಮಾಡಿ (ಉದ್ದೇಶಿಸಿ) ಸಂಬಂಧಪಟ್ಟ ಜನರ ವಿರುದ್ಧ ರಾಷ್ಟ್ರೀಯ ಸುರಕ್ಷಾ ಕಾನೂನು ಜಾರಿಗೊಳಿಸಲು ಒತ್ತಾಯಿಸಿದ್ದಾರೆ. ಪೊಲೀಸರು ಸಂಬಂಧ ಪಟ್ಟ ವಿಡಿಯೋ ಗಮನಕ್ಕೆ ತೆಗೆದುಕೊಂಡು ಇಬ್ಬರು ಮುಸಲ್ಮಾನರ ವಿರುದ್ಧ ದೂರು ದಾಖಲಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದು ಒಬ್ಬನು ರಾಜಸ್ಥಾನದ ಅಜಮೇರದಲ್ಲಿ ಹಾಗೂ ಇನ್ನೊಬ್ಬ ಮಧ್ಯಪ್ರದೇಶದ ರತಲಾಮದಲ್ಲಿ ಇರುವುದೆಂದು ಹೇಳಿದ್ದಾರೆ.

ಏನಿದು ಪ್ರಕರಣ ?

ಶಾಹಾರುಖ್ ಖಾನ್ ನ ಪಠಾಣ ಚಲನಚಿತ್ರದ ವಿರುದ್ಧ ಜನವರಿ ೨೫ ರಂದು ಇಂದೂರದಲ್ಲಿ ಹಿಂದುತ್ವನಿಷ್ಠ ಸಂಘಟನೆಯಿಂದ ವಿರೋಧ ವ್ಯಕ್ತಪಡಿಸಿದ್ದರು. ಆಗ ಒಬ್ಬ ಹಿಂದು ಮಹಮ್ಮದ್ ಪೈಗಂಬರನ ವಿರುದ್ಧ ತಥಾ ಕಥಿತ ಘೋಷಣೆ ನೀಡಿದರು ಎಂದು ಆರೋಪಿಸುತ್ತಾ ಸ್ಥಳೀಯ ಮುಸಲ್ಮಾನರಿಂದ ಪೊಲೀಸರಿಗೆ ದೂರು ನೀಡಿದರು. ಇದರಿಂದ ೭ ಹಿಂದುತ್ವನಿಷ್ಠರನ್ನು ಬಂಧಿಸಿದರು. ಈ ಪ್ರಕರಣದಲ್ಲಿ ರಾಜ್ಯದಲ್ಲಿ ಮುಸಲ್ಮಾನರಿಂದ ಹಿಂಸಾಕ ಆಂದೋಲನ ಆಗಿತ್ತು.

ಸಂಪಾದಕೀಯ ನಿಲುವು

  • ಭಾರತದಲ್ಲಿನ ಮುಸಲ್ಮಾನರ ಜೀವ ಸಂಕಷ್ಟದಲ್ಲಿದೆ ಎಂದು ಕೂಗಾಡುವವರು ಇದರ ಬಗ್ಗೆ ಈಗ ಪ್ರಶ್ನೆ ಕೇಳುವುದು ಅವಶ್ಯಕ !
  • ಮಧ್ಯ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿ ಮತಾಂಧ ಮುಸಲ್ಮಾನರಿಂದ ಬೆದರಿಕೆ ನೀಡುವುದು ಅಪೇಕ್ಷಿತವಲ್ಲ !