ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ದೂರು ದಾಖಲು
ಕ್ರೈಸ್ತರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಕರ್ನಾಟಕ ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ದೂರು ದಾಖಲಾಗಿದೆ. ವಾರ್ತಾವಾಹಿನಿಯೊಂದರ ಜೊತೆ ಮಾತನಾಡುವಾಗ ಮುನಿರತ್ನ ಇವರು ಈ ಹೇಳಿಕೆ ನೀಡಿದ್ದರು.
ಕ್ರೈಸ್ತರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಕರ್ನಾಟಕ ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ದೂರು ದಾಖಲಾಗಿದೆ. ವಾರ್ತಾವಾಹಿನಿಯೊಂದರ ಜೊತೆ ಮಾತನಾಡುವಾಗ ಮುನಿರತ್ನ ಇವರು ಈ ಹೇಳಿಕೆ ನೀಡಿದ್ದರು.
ಹಿಂದೂ ದಂಪತಿಗೆ ಉಚಿತ ಕಾನೂನು ಹೋರಾಟ ನಡೆಸಿ ನ್ಯಾಯ ದೊರಕಿಸಿ ಕೊಡುವ ನ್ಯಾಯವಾದಿಗಳಿಗೆ ಹಿಂದೂ ಸಂಘಟನೆಗಳು ಮತ್ತು ಪೀಡಿತ ದಂಪತಿಗಳು ಧನ್ಯವಾದ ಅರ್ಪಿಸಿ ಆಭಾರ ವ್ಯಕ್ತ ಪಡಿಸಿದರು.
ಬೇಲೂರಿನ ವಿಶ್ವವಿಖ್ಯಾತ ಚನ್ನಕೇಶವ ದೇವಸ್ಥಾನದ ರಥೋತ್ಸವದ ಪ್ರಾರಂಭದಲ್ಲಿ ಕುರಾನ್ ಪಠಿಸುವ ಕೆಟ್ಟ ಪದ್ಧತಿ ನಡೆದುಕೊಂಡು ಬಂದಿತ್ತು. ಹಿಂದೂ ಜನಜಾಗೃತಿ ಸಮಿತಿಸಹಿತ ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಅದನ್ನು ವಿರೋಧಿಸಿದ ಬಳಿಕ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು `ಕುರಾನ್ ಪಠಣಕ್ಕೆ ಅವಕಾಶ ಇಲ್ಲ’, ಎಂದು ಆದೇಶ ಹೊರಡಿಸಿದ್ದರು. ತದನಂತರ ಈ ವರ್ಷ ಎಪ್ರಿಲ್ 4 ರಂದು ನಡೆದ ರಥೋತ್ಸವದ ಪ್ರಾರಂಭದಲ್ಲಿ ಕುರಾನ್ ಪಠಣ ನಡೆದಿಲ್ಲ.
ಯಾರು ನಿಜವಾದ ಪ್ರೀತಿ ಮಾಡುತ್ತಾರೆ, ಅವರು ಎಂದು ಈ ರೀತಿಯ ಕೃತ್ಯ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪ್ರೀತಿ ಅಲ್ಲ, ದ್ವೇಷ ಎನ್ನುತ್ತಾರೆ !
ಶಿವಮೊಗ್ಗದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿರುವುದು ಬೆಳಕೆಗೆ ಬಂಧಿದೆ. ಇಲ್ಲಿ ಒಂದು ಬೀದಿ ನಾಯಿ ಆಸ್ಪತ್ರೆಯೊಳಗೆ ನುಗ್ಗಿ ಹೆರಿಗೆ ವರ್ಡ್‌ನ ಒಂದು ಶಿಶುವನ್ನು ಎಳೆದೊಯ್ದಿದೆ.
ಕಾನೂನಿನ ಭಯ ಇಲ್ಲದ್ದರಿಂದ ಮತಾಂಧ ಮುಸಲ್ಮಾನರು ಇಂತಹ ಕೃತ್ಯಗಳು ಮಾಡುತ್ತಾರೆ. ಇಂತಹವರ ಮೇಲೆ ಕಠಿಣ ಕ್ರಮ ಜರುಗಿಸುವ ಆವಶ್ಯಕತೆಯಿದೆ !
ರಾಜ್ಯದ ಬೇಲೂರಿನ ಐತಿಹಾಸಿಕ ದೇವಸ್ಥಾನ ಶ್ರೀ ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಓದಬಾರದು; ಎಂದು ಹಿಂದೂತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಮಾರ್ಚ್ ೨೮ ರಂದು ದೇವಸ್ಥಾನದ ಮಾರ್ಗದಲ್ಲಿ ಪ್ರತಿಭಟನೆ ನಡೆಸಿದರು. ಏಪ್ರಿಲ್ ೪ ಮತ್ತು ೫ ರಂದು ಈ ರಥೋತ್ಸವ ಆಯೋಜಿಸಲಾಗಿದೆ.
‘ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶ್ವರ ದೇವಾಲಯದಲ್ಲಿ ತಲೆಮಾರುಗಳಿಂದ ರಥೋತ್ಸವ ನಡೆದು ಬರುತ್ತಿದೆ. ಆದರೆ ಈ ಸಾಂಪ್ರದಾಯಿಕ ರಥೋತ್ಸವದಲ್ಲಿ ಕೆಲವೇ ದಶಕಗಳ ಹಿಂದೆ ಈ ವೇಳೆ ಕುರಾನ್ ಪಠಣ ಮಾಡುವ ಅಯೋಗ್ಯ ವಾಡಿಕೆಯನ್ನು ತುರುಕಿಸಲಾಗಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಘೋಷಣೆ
ರಾಜ್ಯದ ಭಾಜಪ ಶಾಸಕ ಮಾಡಾಳು ವಿರುಪಾಕ್ಷಪ್ಪರನ್ನು 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಳೆದ ತಿಂಗಳು ಅವರ ಪುತ್ರ ಪ್ರಶಾಂತನನ್ನು ಒಬ್ಬ ಗುತ್ತಿಗೆದಾರನಿಂದ ಲಂಚವನ್ನು ಪಡೆಯುವಾಗ ಬಂಧಿಸಲಾಗಿತ್ತು.