ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ವಿವಾಹಿತ ಅಭ್ಯರ್ಥಿಗಳಿಗೆ ಮಂಗಳಸೂತ್ರವನ್ನು ತೆಗೆಸಿದರು !

ಮಂಗಳಸೂತ್ರ ತೆಗೆಯಲು ನಿರಾಕರಿಸಿದ ಮಹಿಳೆಯರಿಗೆ ಪರೀಕ್ಷೆಗೆ ಹಾಜರಾಗಲು ಅಧಿಕಾರಿಗಳು ಅನುಮತಿ ನಿರಾಕರಿಸಿದರು. ಇಷ್ಟೇ ಅಲ್ಲ ಕಿವಿಯ ಆಭರಣಗಳನ್ನು ತೆಗೆಯಲು ಸಾಧ್ಯವಾಗದ ಮಹಿಳೆಯರು ಅಕ್ಕಸಾಲಿಗನ ಬಳಿಗೆ ಹೋಗಿ ತೆಗೆಸಬೇಕಾಯಿತು.

ದೇವರ ಮೇಲೆ ನನ್ನ ವಿಶ್ವಾಸವಿದೆ; ಆದರೆ ಮೂಢನಂಬಿಕೆಯ ಮೇಲೆ ಅಲ್ಲ ! – ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜಕ್ಕಾಗಿ ಒಳ್ಳೆಯದು ಇದ್ದರೆ ಶ್ರದ್ಧೆ ಇಡೋಣ, ಕೆಟ್ಟದ್ದಾಗಿದ್ದರೆ ವಿಶ್ವಾಸ ಇಡುವುದು ಬೇಡ ಎಂದು ಹೇಳಿದರು.

‘ಸ್ಪ್ರಿಂಗ್ ಜಿಯೋ’ ಈ ಹಿಂದುಗಳ ಅಧಿಕಾರದ ‘ಓಟಿಟಿ’ ಶುಭಾರಂಭ !

ಹಿಂದುಗಳ ವಿರುದ್ಧ ರೂಪಿಸಲಾಗಿದ್ದ ಷಡ್ಯಂತ್ರವನ್ನು ಬಹಿರಂಗಪಡಿಸುವ ‘ಸ್ಪ್ರಿಂಗ್ ರಿವಿಲ್ಸ್’ ಈ ಸಂಘಟನೆಯು ಮಹತ್ವದ ಹೆಜ್ಜೆ ಇಟ್ಟಿದೆ ಅದಕ್ಕಾಗಿ ಮನಃಪೂರ್ವಕವಾಗಿ ಅಭಿನಂದನೆ !

ರಾಜ್ಯದ ಪ್ರಖರ ಹಿಂದುತ್ವನಿಷ್ಟ ಸಂತೋಷ ಕೆಂಚಾಂಬ ಅವರ “ರಾಷ್ಟ್ರ-ಧರ್ಮ ಮಾಧ್ಯಮ” ಫೇಸ್ ಬುಕ್ ಪೇಜ್ ಹ್ಯಾಕ್ !

ಕರ್ನಾಟಕದ ಪ್ರಖರ ಹಿಂದುತ್ವನಿಷ್ಟ ಮತ್ತು ‘ರಾಷ್ಟ್ರ-ಧರ್ಮ ಮಾಧ್ಯಮ‘ದ ಸಂಸ್ಥಾಪಕ ಶ್ರೀ ಸಂತೋಷ ಕೆಂಚಾಂಬ ಅವರ ಫೇಸ್ ಬುಕ್ ಪೇಜನ್ನು ಹ್ಯಾಕ್ ಮಾಡಲಾಗಿದೆ.

ಚಿಕ್ಕಮಗಳೂರಿನ ಪವಿತ್ರ ದತ್ತ ಪೀಠವನ್ನು ಇಸ್ಲಾಮಿ ಅತಿಕ್ರಮಣದಿಂದ ಮುಕ್ತಗೊಳಿಸುವುದಕ್ಕಾಗಿ ಶ್ರೀರಾಮ ಸೇನೆಯಿಂದ ನಾಳೆಯಿಂದ ದತ್ತಮಾಲಾ ಅಭಿಯಾನ !

ಇಸ್ಲಾಮಿ ಆಕ್ರಮಕರು ಕಬಳಿಸಿದ ದೇಶದಲ್ಲಿನ ಹಿಂದೂಗಳ ಧಾರ್ಮಿಕ ಸ್ಥಳಗಳು ಸ್ವಾತಂತ್ರ್ಯದ ೭೫ ವರ್ಷಗಳ ನಂತರ ಕೂಡ ಹಿಂದೂಗಳಿಗೆ ಮುಕ್ತಗೊಳಿಸಲು ಸಾಧ್ಯವಾಗುತ್ತಿಲ್ಲ ಇದು ಲಜ್ಜಾಸ್ಪದವಾಗಿದೆ !

ಹುಲಿ ಉಗುರಿನ ಲಾಕೆಟ್‌ಗಳಿಂದ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ ! – ಭಾಜಪ ಶಾಸಕ ಅರವಿಂದ್ ಬೆಲ್ಲದ

ಹುಲಿ ಉಗುರಿನ ಲಾಕೆಟ್ ಧರಿಸಿದರು ಎಂದು ಅನೇಕ ಜನರ ಮನೆಯ ಮೇಲೆ ಸರಕಾರ ದಾಳಿ ಮಾಡುತ್ತಿದೆ. ಈ ಮೂಲಕ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ ಎಂದು ಭಾಜಪ ಶಾಸಕ ಅರವಿಂದ ಬೆಲ್ಲದ ಮಾಧ್ಯಮಗಳೊಂದಿಗೆ ಮಾತನಾಡುವಾಗ ಆರೋಪಿಸಿದರು.

ಮತಾಂಧ ಮುಸಲ್ಮಾನರಿಂದ ದೇವಿಯ ಮೂರ್ತಿ ನಗ್ನಗೊಳಿಸಿ ಮಲಮೂತ್ರ ವಿಸರ್ಜನೆ !

ಇಂಡಿ ತಾಲೂಕಿನಲ್ಲಿನ ಹಿರೇಬೇವನೂರು ಗ್ರಾಮದ ದೇವಸ್ಥಾನದಲ್ಲಿನ ದೇವಿಯ ಮೂರ್ತಿ ನಗ್ನಗೊಳಿಸಿ ಮಲಮೂತ್ರ ವಿಸರ್ಜನೆ ಮಾಡಿರುವ ವಿಕೃತ ಘಟನೆ ಸಡೆದೆ.

ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಣಯಕ್ಕೆ ಖಂಡನೆ !

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಹಿಜಾಬ್ ವಿಚಾರ ಭಾರೀ ಸಂಘರ್ಷಕ್ಕೆ ಕಾರಣವಾಗಿತ್ತು. ಮಾನ್ಯ ಉಚ್ಚ ನ್ಯಾಯಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಾಲಾ ಕಾಲೇಜುಗಳಲ್ಲಿ ಅಲ್ಲಿನ ಸಮವಸ್ತ್ರ ಬಳಕೆ ಮಾಡಲು ಹೇಳಿ ಹಿಜಾಬ್‌ಗೆ ನಿರ್ಬಂಧ ಹೇರಿತ್ತು.

ಕೋಲಾರದಲ್ಲಿ ದೇವಸ್ಥಾನದಲ್ಲಿನ ಮೂರ್ತಿ ದ್ವಂಸ !

ಇಲ್ಲಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಕಾರ್ಯಾಲಯದ ಹತ್ತಿರ ಇರುವ ಜಡೆ ಮುನೇಶ್ವರ ದೇವಸ್ಥಾನದಲ್ಲಿನ ಮೂರ್ತಿಯನ್ನು ಓರ್ವ ವ್ಯಕ್ತಿಯು ವಿರೊಪಗೊಳಿಸುರುವ ಘಟನೆ ನಡೆದಿದೆ.

ಉತ್ತಮ ಸಾಧನೆ ಮಾಡಿ ಆದರ್ಶ ಯುವಸಾಧಕರಾದರೆ ಹಿಂದೂ ರಾಷ್ಟ್ರವನ್ನು ನಡೆಸಲು ಸಮರ್ಥರಾಗುವೆವು ! – ಸೌ. ಮಂಜುಳಾ ಗೌಡ, ಸನಾತನ ಸಂಸ್ಥೆ

`ನಾವೆಲ್ಲರೂ ಸಾಧನೆಯನ್ನು ಚಿಕ್ಕ ವಯಸ್ಸಿನಿಂದಲೇ ರೂಡಿಸಿಕೊಳ್ಳಬೇಕು, ನಮ್ಮಲ್ಲಿರುವ ದೋಷ ಅಹಂ ನಷ್ಟ ಮಾಡಿಕೊಂಡು ಒಳ್ಳೆ ಗುಣಗಳನ್ನು ವೃದ್ಧಿಸಿ ಆದರ್ಶ ಜೀವನವನ್ನು ನಡೆಸಬೇಕು. ಹಿಂದೂ ರಾಷ್ಟ್ರವನ್ನು ಆದರ್ಶ ರೀತಿಯಲ್ಲಿ ಮುನ್ನಡೆಸಲು ನಾವೆಲ್ಲರೂ ಪಾತ್ರರಾಗಬೇಕು