ಎಚ್.ಡಿ . ರೇವಣ್ಣ ಅವರ ಬಂಧನ ಹಾಗೂ ಪ್ರಜ್ವಲ್ ಅವರ ಬಂಧನ ಪೂರ್ವ ಜಾಮೀನಿನ ಅರ್ಜಿ ವಜಾ

ಇಂತಹ ಪಿತಾ-ಪುತ್ರ ರಾಜಕಾರಣಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಜನರು ಆಗ್ರಹಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

‘ಹಿಂದೂ ಕಾರ್ಯಕರ್ತರು ಎಂದರೆ ಗತಿ ಇಲ್ಲದ ಭಿಕ್ಷುಕರು ! – ಕಾಂಗ್ರೆಸ್ಸಿನ ಶಾಸಕ ರಾಜು ಕಾಗೆ

ಲೋಕಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾವನ್ನಪ್ಪಿದರೆ, ಯಾರು ಪ್ರಧಾನಮಂತ್ರಿ ಆಗುವುದಿಲ್ಲವೇ ? ಎಂದು ಹೇಳಿದ್ದ ಕಾಂಗ್ರೆಸ್ಸಿನ ಶಾಸಕ ರಾಜು ಕಾಗೆ ಇವರು ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ಭಗವಾನ್ ಕೃಷ್ಣನ ದಾಖಲೆಯನ್ನು ಮುರಿಯಲು ಬಯಸಿದ್ದರು

ಇಸ್ಕಾನಿನ ಉಪಾಧ್ಯಕ್ಷ ರಾಧಾ ರಮಣ ದಾಸ್: ಇತ್ತೀಚೆಗೆ ಸನಾತನ ಧರ್ಮದ ಅವಮಾನ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ

ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಪೊಲೀಸರನ್ನೇ ಥಳಿಸಿದ ಮುಸ್ಲಿಂ ಮಹಿಳೆಯರು !

ಘಟನೆಗೆ ಸಂಬಂಧಿಸಿದಂತೆ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.

‘ನಾಳೆ ಒಂದು ವೇಳೆ ಪ್ರಧಾನಮಂತ್ರಿ ಸತ್ತರೆ ಯಾರೂ ಪ್ರಧಾನಿಯಾಗುವುದಿಲ್ಲವೇ?’

ಇಂತಹ ಹೇಳಿಕೆಯು ಕಾಂಗ್ರೆಸ್ ನಾಯಕರ ಮನೋವೃತ್ತಿಯನ್ನು ಎತ್ತಿ ತೋರಿಸುತ್ತದೆ !

Bus Driver Attacked with Knife: ಪಡುಬಿದ್ರೆಯ ಇಸ್ಮಾಯಿಲ್ ಅತಿಕನಿಂದ ಬಸ್ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ !

ಓರ್ವ ಬಸ್ ಚಾಲಕನು ಇಸ್ಮಾಯಿಲ್ ಅತಿಕ್ ಎಂಬ ವ್ಯಕ್ತಿಯ ವಾಹನವನ್ನು ತಪ್ಪಾದ ರೀತಿಯಲ್ಲಿ ‘ಓವರ್ ಟೇಕ್’ ಮಾಡಿರುವ ದಾವೆ ಮಾಡಿದ್ದಾನೆ.

Muslims Attacked Hindu Youth : ಕ್ಷುಲ್ಲಕ ಕಾರಣಕ್ಕೆ ಮತಾಂಧ ಮುಸಲ್ಮಾನರು ನಡೆಸಿದ ದಾಳಿಯಿಂದ ಹಿಂದೂ ಯುವಕನ ಸ್ಥಿತಿ ಗಂಭೀರ !

ಟೀ ಸ್ಟಾಲ್ ನಡೆಸುತ್ತಿದ್ದ ಹಿಂದೂ ಯುವಕನ ಮೇಲೆ ಕೆಲವು ಮತಾಂಧ ಮುಸ್ಲಿಂ ಯುವಕರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ.

Re-Polling In Karnataka : 2 ಗುಂಪುಗಳ ನಡುವಿನ ಘರ್ಷಣೆಯಿಂದಾಗಿ ಚಾಮರಾಜನಗರದಲ್ಲಿ ಮರು ಮತದಾನ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇಂಡಿಗನಾಥ ಗ್ರಾಮದಲ್ಲಿ ಲೋಕಸಭೆ ಚುನಾವಣೆಗೆ ಮರು ಮತದಾನ ಆರಂಭವಾಗಿದೆ.

ಗಿರಾಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ‘ಜೆಪ್ಟೋ’ ಸಂಸ್ಥೆಯ ‘ಡೆಲಿವರಿ ಬಾಯ್’ ಅಹಮದ್ ಲಷ್ಕರ್ !

ದೇಶದಲ್ಲಿ ಅಲ್ಪಸಂಖ್ಯಾತರು ಅಪರಾಧದಲ್ಲಿ ಬಹುಸಂಖ್ಯಾತರು !

HRS Insists To Hang The Killer: ನೇಹಾ ಹಿರೇಮಠಳನ್ನು ಕೊಂದ ವ್ಯಕ್ತಿಯನ್ನು ಗಲ್ಲಿಗೇರಿಸಿ ! – ಹಿಂದೂ ರಾಷ್ಟ್ರ ಸೇನೆ

ನೇಹಾ ಹಿರೇಮಠ್ ಹತ್ಯೆ ಪ್ರಕರಣ ಒಂದು ರೀತಿಯ ಲವ್ ಜಿಹಾದ್ ಆಗಿದ್ದು, ಮತದ ರಾಜಕಾರಣಕ್ಕಾಗಿ ಕಾಂಗ್ರೆಸ್ ಈ ಸತ್ಯವನ್ನು ನಿರಾಕರಿಸುತ್ತಿದೆ.