ರೆಹಾನನ ಮೊಬೈಲ್‌ನಲ್ಲಿ ೧೦೦ ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋ ಪತ್ತೆ !
ಭೋಪಾಲ (ಮಧ್ಯಪ್ರದೇಶ) – ಶಿಕ್ಷಕ ಕಾಸಿಮ ರೆಹಾನ್ ಇವನು ಮೂರು ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡುವ ಮೊದಲು ಅಶ್ಲೀಲ ವಿಡಿಯೋ ನೋಡಿರುವುದು ಬೆಳಕಿಗೆ ಬಂದಿದೆ. ಅವನು ಮೊಬೈಲ್ ನಲ್ಲಿ ೧೦೦ ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋ ಡೌನ್ಲೋಡ್ ಮಾಡಿರುವುದು ಪೊಲೀಸರಿಗೆ ಸಾಕ್ಷಿ ದೊರೆತಿದೆ. ಪೊಲೀಸರು ಅವನ ಮೊಬೈಲ್ಅನ್ನು ಫಾರಿನ್ಸಿಕ್ ಗಾಗಿ ಕಳುಹಿಸಿದ್ದಾರೆ. ಈ ಪ್ರಕರಣದ ಮೊಕದ್ದಮೆ ತ್ವರಿತ ನ್ಯಾಯಾಲಯದಲ್ಲಿ ನಡೆಸಲಾಗುವುದು.
ಪೊಲೀಸ ವಿಚಾರಣೆಯಲ್ಲಿ ಕಾಸಿಮ, ಘಟನೆಯ ೪-೫ ದಿನಗಳ ಮೊದಲಿನಿಂದಲೂ ಅವನು ಆ ಹುಡುಗಿಯ ಮೇಲೆ ನಿಗಾ ವಹಿಸಿದ್ದನು. ಆಕೆ ಶಾಲೆಗೆ ಬರುವ ಹೋಗುವ ಸಮಯ, ತರಗತಿಯಿಂದ ಹೊರಗೆ ಹೋಗುವ ಸಮಯ ಮುಂತಾದವುಗಳ ಮೇಲೆ ಅವನು ಗಮನ ಇತ್ತು. ಘಟನೆಯ ಮೊದಲು ಅವನು ಶಾಲೆಯ ಬಿಡುವಿನ ಸಮಯದಲ್ಲಿ ಅಶ್ಲೀಲ ವಿಡಿಯೋ ನೋಡಿದ್ದನು. ಅದರ ನಂತರ ಕೆಲವೇ ಸಮಯದಲ್ಲಿ ಅವನಿಗೆ ಹುಡುಗಿ ಶೌಚಾಲಯಕ್ಕೆ ಹೋಗುತ್ತಿರುವುದು ನೋಡಿದ. ಆಗ ಅವನು ಹುಡುಗಿಯ ಜೊತೆಗೆ ಹೇಯ ಕೃತ್ಯ ಮಾಡಿದ್ದಾನೆ ಮತ್ತು ಅದರ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಇದು ಅವನಿಗೆ ಸುಲಭ ಅನಿಸಿತ್ತು, ಹಾಗೂ ‘ಆಕೆ ಇದು ಯಾರಿಗೂ ಹೇಳಲಾರಲೆಂದು’, ಎಂದು ಅಪೇಕ್ಷೆ ಇಟ್ಟುಕೊಂಡಿದ್ದ.
ಸಂಪಾದಕೀಯ ನಿಲುವು
|