Muslim Youths Arrested For Harassment: ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಿದ ಕಾಮುಕ ಯುವಕರು ಪೊಲೀಸರಿಗೆ ಒಪ್ಪಿಸಿದರು !
ದೇಶದ ಅತಿ ದೊಡ್ಡ ಖಾಸಗಿ ಬಸ್ ಸಂಸ್ಥೆ ‘ವಿಜಯಾನಂದ್ ಟ್ರಾವೆಲ್ಸ್’ ಚಾಲಕ ಇತ್ತೀಚೆಗೆ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ನಿಗಾ ವಹಿಸಿ ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದ ಮೂವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.