ಬಸ್ ಓವರ್ ಟೇಕ್ ಮಾಡಿದ ಪ್ರಕರಣ

ಉಡುಪಿ – ಇಲ್ಲಿಯ ಓರ್ವ ಬಸ್ ಚಾಲಕನು ಇಸ್ಮಾಯಿಲ್ ಅತಿಕ್ ಎಂಬ ವ್ಯಕ್ತಿಯ ವಾಹನವನ್ನು ತಪ್ಪಾದ ರೀತಿಯಲ್ಲಿ ‘ಓವರ್ ಟೇಕ್’ ಮಾಡಿರುವ ದಾವೆ ಮಾಡಿದ್ದಾನೆ. ಇದರಿಂದ ಸಿಟ್ಟಾದ ಅತಿಕನು ಬಸ್ಸನ್ನು ಹಿಂಬಾಲಿಸಿ ಪಡುಬಿದ್ರೆಯಲ್ಲಿ ಬಸ್ಸನ್ನು ಅಡ್ಡಗಟ್ಟಿ ಬಸ್ಸಿನ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. (ಇಂತಹವರ ಬಳಿ ಚಾಕು ಎಲ್ಲಿಂದ ಬಂತು ? ಇದನ್ನು ಪೊಲೀಸರು ವಿಚಾರಣೆ ನಡೆಸುವರೆ ? – ಸಂಪಾದಕರು) ಶೈಲೇಂದ್ರ ಅಲಿಯಾಸ್ ಶೈಲೂ ಎಂದು ಬಸ್ ಚಾಲಕನ ಹೆಸರು ಇರುವುದಾಗಿ ತಿಳಿದು ಬಂದಿದೆ. ಈ ಘಟನೆ ಎಪ್ರಿಲ್ ೨೯ ರಂದು ಬೆಳಿಗ್ಗೆ ನಡೆದಿದೆ. ಈ ಘಟನೆಯ ಸಂದರ್ಭದಲ್ಲಿ ಪಡುಬಿದ್ರೆ ಪೊಲೀಸ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ದಾಖಲಾಗಿದೆ. ಅತಿಕನು, ಬಸ್ ಚಾಲಕ ಮತ್ತು ಕಂಡಕ್ಟರ್ ಇವರು ಅವನ ಮೇಲೆ ಸ್ಕ್ರೂ ಡ್ರೈವರ್ ಇಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾನೆ.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ