ಬೆಂಗಳೂರು – ದಿನಸಿ ವಿತರಣಾ ಸಂಸ್ಥೆಯಾದ ‘ಜೆಪ್ಟೋ’ದ ‘ಡೆಲಿವರಿ ಬಾಯ್’ ಅಹ್ಮದ್ ಲಷ್ಕರ್ ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇಶಾನ್ ಶರ್ಮಾ ಎಂದು ಗುರುತಿಸಲಾದ ಗ್ರಾಹಕನು, ಅಹ್ಮದ್ ತನ್ನ ಖಾಸಗಿ ಅಂಗಗಳನ್ನು ಎರಡು ಬಾರಿ ಸ್ಪರ್ಶಿಸಿದ ಕಹಿ ಅನುಭವವನ್ನು ‘ಎಕ್ಸ್’ ಮೂಲಕ ತಿಳಿಸಿದ್ದಾನೆ.
ಘಟನೆ ಏಪ್ರಿಲ್ 26 ರಂದು ನಡೆದಿದೆ. ಅಹಮದನು ಇಶಾನ್ ಮನೆಗೆ ಹೋಗಿ ಆತ ಕೇಳಿದ ವಸ್ತುಗಳನ್ನು ಕೊಟ್ಟ. ಆ ವೇಳೆ ಅಹ್ಮದನು ಇಶಾನ್ ಅವರ ಖಾಸಗಿ ಅಂಗಗಳನ್ನು ಮುಟ್ಟಿದ್ದರು. ಇದು ತಪ್ಪು ಎಂದು ಭಾವಿಸಿ, ಇಶಾನ್ ಅದನ್ನು ನಿರ್ಲಕ್ಷಿಸಿದ; ಆದರೆ ಎರಡನೇ ಬಾರಿಗೆ ಅದೇ ವಿಷಯವನ್ನು ಮತ್ತೆ ಮುಟ್ಟಿದಾಗ, ಅಹಮದ್ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾನೆ ಎಂದು ಅರಿವಾಯಿತು. ಆ ನಿಟ್ಟಿನಲ್ಲಿ ಧ್ವನಿ ಎತ್ತಿದ ಕೂಡಲೇ ಅಹಮದ್ ಪರಾರಿಯಾದ. ಶರ್ಮಾ ಇವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಪೊಲೀಸರು ‘ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು (ದಾಖಲು)’, ಎಂದು ಉತ್ತರಿಸಿದರು.
ಸಂಪಾದಕೀಯ ನಿಲುವುದೇಶದಲ್ಲಿ ಅಲ್ಪಸಂಖ್ಯಾತರು ಅಪರಾಧದಲ್ಲಿ ಬಹುಸಂಖ್ಯಾತರು ! |