ಕಾಂಗ್ರೆಸ್ ಸಂಸದ ಧೀರಜ್ ಸಾಹು ಇವರಿಂದ ಇಲ್ಲಿಯವರೆಗೆ 300 ಕೋಟಿಗೂ ಹೆಚ್ಚು ಹಣ ವಶ !
ಡಿಸೆಂಬರ್ 6 ರಿಂದ, 3 ರಾಜ್ಯಗಳಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಸಾಹು ಮತ್ತು ಅವರ ಸಂಬಂಧಿಕರು ಮತ್ತು ಸ್ನೇಹಿತರ 10 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ.
ಡಿಸೆಂಬರ್ 6 ರಿಂದ, 3 ರಾಜ್ಯಗಳಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಸಾಹು ಮತ್ತು ಅವರ ಸಂಬಂಧಿಕರು ಮತ್ತು ಸ್ನೇಹಿತರ 10 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ.
ರಾಜಧಾನಿ ರಾಂಚಿಯಿಂದ ಶೌರ್ಯ ಜಾಗರಣ ಯಾತ್ರೆಯಿಂದ ಹಿಂತಿರುಗುತ್ತಿರುವ ಹಿಂದುತ್ವನಿಷ್ಠ ಕಾರ್ಯಕರ್ತರ ಮೇಲೆ ಹಜಾರಿಬಾಗ ಇಲ್ಲಿ ಒಂದು ಮಸೀದಿಯ ಹತ್ತಿರ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿರುವ ಘಟನೆ ಅಕ್ಟೋಬರ್ ೮ ರಂದು ನಡೆದಿದೆ.
ಬಿಹಾರ ಸರಕಾರವು ಜಾತಿವಾರು ಜನಗಣತಿಯ ಅಂಕಿಅಂಶಗಳನ್ನು ಬಹಿರಂಗಪಡಿಸಿದ ನಂತರ ಈಗ ಜಾರ್ಖಂಡ ರಾಜ್ಯದಲ್ಲಿಯೂ ಈ ದಿಶೆಯತ್ತ ಹೆಜ್ಜೆ ಇಡಲಾಗುತ್ತಿದೆ ಎಂದು ಹೇಳಲಾಗಿದೆ.
‘ಮಾಡೆಲಿಂಗ್’ ಮಾಡುತ್ತಿದ್ದ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು, ಅವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ತನ್ವೀರ್ ಅಹ್ಮದ್ ನನ್ನು ಬಂಧಿಸಲಾಗಿದೆ. ಅವನು ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು. ಆದರೆ ರಾಂಚಿಯ ಸತ್ರ ನ್ಯಾಯಾಲಯ ಅವನಿಗೆ ಜಾಮೀನನ್ನು ನಿರಾಕರಿಸಿದೆ.
ಘಟನೆಯ ಮಾಹಿತಿ ಸಿಕ್ಕಿದ ತಕ್ಷಣ ಜನರಿಂದ ಮಹಮ್ಮದನ ಥಳಿತ !
ಒಂಬತ್ತನೆಯ ತರಗತಿಯಲ್ಲಿ ಓದುತ್ತಿರುವ ಓರ್ವ ಹಿಂದೂ ವಿದ್ಯಾರ್ಥಿಯು ಕೈಯಲ್ಲಿ ಧಾರ್ಮಿಕ ದಾರ ಕಟ್ಟಿದ್ದರಿಂದ ಕಾರ್ಮೆಲ್ ಕಾನ್ವೆಂಟ್ ಶಾಲೆಯ ಶಿಕ್ಷಕನು ವಿದ್ಯಾರ್ಥಿಗೆ ಥಳಿಸಿ ದಾರ ಕತ್ತರಿಸಿದರು.
ಜಾರ್ಖಂಡನ ಲಾತೇಹರ ಜಿಲ್ಲೆಯಲ್ಲಿ ಮಾವೋವಾದಿಗಳು ಅರಣ್ಯ ಇಲಾಖೆಯ ಓರ್ವ ಸಿಬ್ಬಂದಿಯ ಮನೆಯ ಮೇಲೆ ದಾಳಿ ನಡೆಸಿ ಆತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸಿಬ್ಬಂದಿಯು ಪೊಲೀಸರ ಗುಪ್ತಚರವೆಂದು ಮಾವೋವಾದಿಗಳಿಗೆ ಅನುಮಾನವಿತ್ತು.
ಬಹುಸಂಖ್ಯಾತ ಹಿಂದೂ ದೇಶದಲ್ಲಿ ಇಂತಹ ಶಾಲೆಗಳಿಂದ ಹಿಂದೂ ವಿದ್ಯಾರ್ಥಿನಿಯರಿಗೆ ಟಿಕಲಿ ಹಚ್ಚಿಕೊಳ್ಳಲು ನಿರಂತರ ನಡೆಯುವ ವಿರೋಧವು ಹಿಂದುಗಳಿಗೆ ಲಚ್ಚಾಸ್ಪದ !
ಜಮಶೇಡಪುರ (ಝಾರಖಂಡ) ಇಲ್ಲಿಯ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯು ಹಿಂದೂ ವಿದ್ಯಾರ್ಥಿನಿಗೆ ಗೋಮಾಂಸವನ್ನು ತಿನ್ನಿಸಿದಳು !
ಝಾರಖಂಡ ಉಚ್ಚನ್ಯಾಯಲಯವು ಜುಲೈ ೪ ರಂದು ಕಾಂಗ್ರೆಸ್ ನ ಮುಖಂಡ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ತಡೆ ನೀಡಿದೆ. ಆಗಸ್ಟ್ ೧೬ ರಂದು ಮುಂದಿನ ವಿಚಾರಣೆ ನಡೆಯಲಿದೆ. ೨೦೧೯ ರಲ್ಲಿ ಕರ್ನಾಟಕದಲ್ಲಿ ನಡೆದ ಒಂದು ಸಾರ್ವಜನಿಕ ಸಭೆಯಲ್ಲಿ ಎಲ್ಲ ಕಳ್ಳರ ಅಡ್ಡ ಹೆಸರು ಮೋದಿ ಎಂದೇಕೆ ಇರುತ್ತದೆ ? ಎಂದು ಹೇಳಿದ್ದರು.