ಜಾರ್ಖಂಡ್‌ನ ವಿಶ್ವವಿದ್ಯಾಲಯಗಳಲ್ಲಿ ಶೇ. 40 ರಷ್ಟು ಖಾಲಿ ಹುದ್ದೆಗಳು ! – ಎಬಿವಿಪಿ

ರಾಜ್ಯದ 5 ವಿಶ್ವವಿದ್ಯಾಲಯಗಳಲ್ಲಿ ಕಳೆದ 9 ತಿಂಗಳಿಂದ ಕುಲಪತಿ ಮತ್ತು ಉಪಕುಲಪತಿ ಹುದ್ದೆಗಳು ಖಾಲಿ ಇವೆ. ಅಲ್ಲದೆ ಶೇ.40ಕ್ಕೂ ಹೆಚ್ಚು ಶಿಕ್ಷಕರ ಮತ್ತು ಸಿಬ್ಬಂದಿ ಹುದ್ದೆಗಳು ಖಾಲಿ ಇವೆ

ಬಿಹಾರ ಮತ್ತು ಜಾರ್ಖಂಡನಲ್ಲಿ ಶ್ರೀಸರಸ್ವತಿ ದೇವಿಯ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ !

ಜಾರ್ಖಂಡ ಮತ್ತು ಬಿಹಾರ ರಾಜ್ಯಗಳಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿ ವಿಸರ್ಜನೆಯ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿರುವ ಘಟನೆ ನಡೆದಿದೆ.

ಝರ್ಖಂಡ್ ಉಚ್ಚನ್ಯಾಯಾಲಯದಿಂದ ‘ಹನುಮಾನ್ ಕಥಾ’ ಕಾರ್ಯಕ್ರಮಕ್ಕೆ ಅನುಮತಿ !

ಹಿಂದೂಗಳ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಪೌರಶ ತೋರಿಸುವ ಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರವು ಮುಸಲ್ಮಾನರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಧೈರ್ಯ ತೋರಿಸುವುದೇ ?

ನಾನು ಶಿಬು ಸೋರೆನ್ ಅವರ ಮಗನಾದ ಕಾರಣ, ನನಗೆ ಬಂಧನದ ಚಿಂತೆಯಿಲ್ಲ ! – ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ ಸೊರೇನ

ಜನವರಿ 31 ರ ಸಾಯಂಕಾಲ ತಡವಾಗಿ ಜಾರ್ಖಂಡ ಮುಖ್ಯಮಂತ್ರಿ ಹೇಮಂತ ಸೊರೆನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ನಂತರ ಜಾರಿ ನಿರ್ದೇಶನಾಲಯ (‘ಇಡಿ’) ಅವರನ್ನು ಬಂಧಿಸಿತು.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ರಾಜೀನಾಮೆ !

ಜಾರ್ಖಂಡ್ ನ ‘ಜಾರ್ಖಂಡ್ ಮುಕ್ತಿ ಮೋರ್ಚಾ’ ಸರಕಾರದ ಮುಖ್ಯಮಂತ್ರಿ ಹೇಮಂತ್ ಸೊರೆನ್ ಜನವರಿ 31 ರಂದು ರಾತ್ರಿ 8:30 ರ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಜಾರ್ಖಂಡ್ ದಲ್ಲಿನ ಕೆಲವು ಜಿಲ್ಲೆಯಲ್ಲಿ ಮತಾಂಧದಿಂದ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಮೆರವಣಿಗೆಗಳ ಮೇಲೆ ದಾಳಿ !

ಶ್ರೀರಾಮಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಿದೆ, ಆದರೂ ಇಲ್ಲಿಯವರೆಗೆ ದೇಶದಲ್ಲಿ ಬಾಬ್ರಿಯ ವಂಶಜರು ಬಾಕಿ ಉಳಿದಿದೆ ಎಲ್ಲಿಯವರೆಗೆ ಅವರ ಬಂದೋಬಸ್ತು ಆಗುವುದಿಲ್ಲ ಅಲ್ಲಿಯವರೆಗೆ ದೇಶದಲ್ಲಿ ನಿಜವಾದ ಅರ್ಥದಲ್ಲಿ ರಾಮರಾಜ್ಯದ ರೀತಿಯ ಸ್ಥಿತಿ ಬರುವುದಿಲ್ಲ.

ಶ್ರೀರಾಮಮಂದಿರಕ್ಕಾಗಿ ಧನಬಾದನ (ಝಾರಖಂಡ) ಸರಸ್ವತಿದೇವಿ ಕಳೆದ ೩೧ ವರ್ಷಗಳಿಂದ ಮೌನವ್ರತ !

ಅಯೋಧ್ಯೆಯಲ್ಲಿ ಜನವರಿ ೨೨ ರಂದು ಶ್ರೀರಾಮಮಂದಿರದ ಉಧ್ಘಾಟನೆಯಾಗುತ್ತಿದೆ. ಶ್ರೀರಾಮಮಂದಿರಕ್ಕಾಗಿ ಕಳೆದ ೩೧ ವರ್ಷಗಳಿಂದ ಝಾರಖಂಡನ ಧನಬಾದನಲ್ಲಿಯ ೮೫ ವರ್ಷದ ಸರಸ್ವತಿದೇವಿಯವರು ಮೌನವ್ರತ ಆಚರಿಸುತ್ತಿದ್ದಾರೆ.

ರಾಂಚಿ (ಝಾರ್ಖಂಡ್)ಇಲ್ಲಿನ ರಾಮ-ಜಾನಕಿ ದೇವಸ್ಥಾನದಲ್ಲಿ ಅಪರಿಚಿತರಿಂದ ವಿಗ್ರಹಗಳನ್ನು ಕದ್ದು ಧ್ವಂಸ !

ಬರಿಯಾತು ಪ್ರದೇಶದಲ್ಲಿ ಅಪರಿಚಿತರು ರಾಮ-ಜಾನಕಿ ಮಂದಿರದಲ್ಲಿ ಮೂರ್ತಿಗಳನ್ನು ಕದ್ದು ಧ್ವಂಸಗೊಳಿಸಿದ್ದಾರೆ. ಇದರಿಂದಾಗಿ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಿಂದೂಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ ಸೋರೆನ ಇವರ ಸಹಯೋಗಿ ಮತ್ತು ಸರಕಾರಿ ಅಧಿಕಾರಿ ಮನೆಯ ಮೇಲೆ ಈಡಿಯಿಂದ ದಾಳಿ !

ಜಾರ್ಖಂಡದಲ್ಲಿನ ಕಾನೂನ ಬಾಹಿರ ಗಣಿಗಾರಿಕೆಯ ಸಂಬಂಧಿತ ಕಾನೂನು ಬಾಹಿರ ಆರ್ಥಿಕ ವ್ಯವಹಾರ (ಮನಿ ಲ್ಯಾಂಡ್ರಿಂಗ್) ಪ್ರಕರಣದಲ್ಲಿ ಈಡಿಯಿಂದ ರಾಂಚಿ ಮತ್ತು ರಾಜಸ್ಥಾನದಲ್ಲಿನ ೧೦ ಸ್ಥಳಗಳಲ್ಲಿ ದಾಳಿ ನಡೆಸಿದೆ.

‘ನನ್ನ ಬಳಿಯಿಂದ ಸಿಕ್ಕಿರುವ 354 ಕೋಟಿ ರೂಪಾಯಿ ಹಣ ನನ್ನದಲ್ಲ, ನಮ್ಮ ಸಂಸ್ಥೆಯದ್ದು !’(ಅಂತೆ)- ಜಾರ್ಖಂಡ್ ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಇವರ ಸ್ಪಷ್ಟೀಕರಣ

ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ರಾಜ್ಯಸಭೆಯ ಸಂಸದ ಧೀರಜ ಸಾಹು ಅವರ 10 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ 354 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿಕೊಂಡಿತ್ತು.