ಲೋಹರದಗಾ (ಝಾರಖಂಡ) ನಲ್ಲಿ 13 ಹಿಂದೂಗಳ ಘರವಾಪಸಿ !
ಜಿಲ್ಲೆಯ ಮುರ್ಕಿ ತೋಡಾರ ಪಂಚಾಯತ ಕ್ಷೇತ್ರದಲ್ಲಿರುವ ತೋಡಾರ ಮೇನಾ ಟೋಲಿ ಗ್ರಾಮದ 13 ಜನರ ಮೂಲ ಹಿಂದೂ ಕುಟುಂಬವು ಕ್ರೈಸ್ತ ಧರ್ಮವನ್ನು ತ್ಯಜಿಸಿ ಪುನಃ ಹಿಂದೂ ಧರ್ಮದಲ್ಲಿ ಪ್ರವೇಶಿಸಿದರು. ಸಾಧಾರಣ 11 ವರ್ಷದ ಮೊದಲು ಈ ಕುಟುಂಬವು ಓರ್ವ ಪಾದ್ರಿಯ ಹೇಳಿದ್ದರಿಂದ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದರು.