Dr. Jaishankar Snubs China: ಹೆಸರನ್ನು ಬದಲಾಯಿಸಿದ್ದರಿಂದ ಬೇರೆಯವರ ಮನೆ ಸ್ವಂತವಾಗುವುದಿಲ್ಲ ! – ವಿದೇಶಾಂಗ ಸಚಿವ ಡಾ. ಜೈಶಂಕರ
ನಾನು ಒಂದು ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನನ್ನದಾಗುವುದೇ ? ಅರುಣಾಚಲ ಪ್ರದೇಶವು ಭಾರತದ ಒಂದು ರಾಜ್ಯವಾಗಿತ್ತು, ಇದೆ ಮತ್ತು ಇರಲಿದೆ.
ನಾನು ಒಂದು ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನನ್ನದಾಗುವುದೇ ? ಅರುಣಾಚಲ ಪ್ರದೇಶವು ಭಾರತದ ಒಂದು ರಾಜ್ಯವಾಗಿತ್ತು, ಇದೆ ಮತ್ತು ಇರಲಿದೆ.
ಭರೂಚ್ ‘ಲವ್ ಜಿಹಾದ್’ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯವು ಆದಿಲ್ ಅಬ್ದುಲ್ ಪಟೇಲನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆದಿಲ್ ಅಬ್ದುಲ್ ಪಟೇಲ ಇವನು `ಇನ್ಸ್ಟಾಗ್ರಾಮ್’ನಲ್ಲಿ ನಕಲಿ ಖಾತೆ ತೆರೆದು ಹಿಂದೂ ಹುಡುಗಿಯನ್ನು ಸಿಲುಕಿಸಿದನು.
ಮಥುರಾದ ಶ್ರೀ ಕೃಷ್ಣನ ಜನ್ಮಭೂಮಿಯು ಅಯೋಧ್ಯೆಯಂತೆ ಯಾವುದೇ ವಿವಾದ ಮತ್ತು ಗಡಿಬಿಡಿಯಿಲ್ಲದೆ ಬಗೆಹರಿಯುತ್ತದೆ. ಯಾವ ರೀತಿ ಭಗವಾನ ಶ್ರೀರಾಮನು ಅಯೋಧ್ಯೆಯಲ್ಲಿ ವಿರಾಜಮಾನರಾದರೋ, ಅದೇ ರೀತಿ ಶ್ರೀಕೃಷ್ಣನು ಮಥುರಾದಲ್ಲಿ ವಿರಾಜಮಾನನಾಗುತ್ತಾನೆ.
ಅವನಿಗೆ ಸಹಾಯ ಮಾಡುವವರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು. ಮತಾಂಧ ಮುಸಲ್ಮಾನರು ಪರಸ್ಪರ ಹೇಗೆ ಸಹಾಯ ಮಾಡುತ್ತಾರೆ, ಇದೇ ಇದರಿಂದ ತಿಳಿದು ಬರುತ್ತದೆ !
ಪ್ರಸಿದ್ಧ ಶ್ರೀ ಪಶುಪತಿ ಮಹಾದೇವ ದೇವಸ್ಥಾನಕ್ಕೆ ಬೆಂಕಿ ಹಚ್ಚುವ ಪ್ರಯತ್ನ ಮಾರ್ಚ್ ೨೨ ರಂದು ಬೆಳಿಗ್ಗೆ ನಡೆದಿದೆ. ಈ ಘಟನೆಯ ಸಿಸಿಟಿವಿ ಚಿತ್ರೀಕರಣ ಪೊಲೀಸರು ನೋಡುತ್ತಿರುವಾಗ ಓರ್ವ ವ್ಯಕ್ತಿ ದೇವಸ್ಥಾನದಲ್ಲಿ ಸ್ಫೋಟಕ ವಸ್ತುಗಳು ಎಸೆಯುತ್ತಿರುವುದು ಕಾಣುತ್ತಿದೆ.
ರಾಜ್ಯದ ಶಿಕ್ಷಣ ಇಲಾಖೆಯು ಪರೀಕ್ಷಾ ಕೇಂದ್ರದ ಆಡಳಿತಾಧಿಕಾರಿ ಮತ್ತು ಶಾಲೆಯ ಮುಖ್ಯೋಪಾಧ್ಯಾಪಕಿ ಇಲಾಬೆನ ಸುರತಿಯಾ ಇವರನ್ನು ವಜಾಗೊಳಿಸುವಂತೆ ಆದೇಶ ನೀಡಿದರು.
ಮಾರ್ಚ್ ೧೨ರರಂದು ಕಛ್ ದಲ್ಲಿನ ಅಂಜಾರ್ ಸರಕಾರಿ ಜಾಗದಲ್ಲಿ ಕಟ್ಟಿರುವ ಹಾಜಿಪೀರ್ ದರ್ಗಾ, ನಾಗೇಶಪೀರ ದರ್ಗಾ ಮತ್ತು ವಲ್ಲಿಪೀರ ದರ್ಗಾ, ಈ ೩ ದರ್ಗಾಗಳನ್ನು ಬುಲ್ಡೋಜರ್ ಮೂಲಕ ನೆಲೆಸನ ಮಾಡಲಾಗಿದೆ.
ಗುಜರಾತನ ಸಮುದ್ರ ತೀರದಲ್ಲಿ ಮತ್ತು ಬಂದರಿನಲ್ಲಿಯೇ ಅತ್ಯಧಿಕ ಮಾದಕ ಪದಾರ್ಥಗಳು ಸಿಗುತ್ತಿದೆ. ಇದನ್ನು ನೋಡಿದರೆ ಸರಕಾರ ಇನ್ನೂ ಹೆಚ್ಚಿನ ಜಾಗರೂಕತೆ ಹೆಚ್ಚಿಸುವ ಆವಶ್ಯಕತೆಯಿದೆ !
ನ್ಯಾಯದ ಪರಿಕಲ್ಪನೆಯು ನ್ಯಾಯಾಲಯದ ಬಾಗಿಲು ತಟ್ಟುವುದರಾಚೆಗೆ ಹೋಗುವ ಆವಶ್ಯಕತೆಯಿದೆ.
ಇಲ್ಲಿನ ಸಮುದ್ರ ತೀರದಲ್ಲಿ ೩ ಸಾವಿರದ ೩೦೦ ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಬೆಲೆ ೨ ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚಾಗಿದ್ದು, ಇರಾನ್ ದೋಣಿಗಳಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ೫ ವಿದೇಶಿ ವ್ಯಾಪಾರಿಗಳನ್ನೂ ಬಂಧಿಸಲಾಗಿದೆ.