ಗುಜರಾತ: ನೌಕೆಯಿಂದ ೬೦ ಕೋಟಿ ರೂಪಾಯಿಯ ೧೭೬ ಕೆಜಿ ಮಾದಕ ಪದಾರ್ಥ ವಶ
ಭಾರತೀಯ ಕರಾವಳಿ ಕಾವಲು ಪಡೆಯಿಂದ ಗುಜರಾತಿದಲ್ಲಿನ ಪೋರಬಂದರ್ ಹತ್ತಿರದ ಸಮುದ್ರದಲ್ಲಿ ಭಾರತೀಯ ನೌಕೆಯೊಂದರಿಂದ ೬೦ ಕೋಟಿ ರೂಪಾಯಿಯ ೧೭೩ ಕೆಜಿ ‘ಹಶಿಶ್ ‘ ಎಂಬ ಮಾದಕ ಪದಾರ್ಥ ವಶಪಡಿಸಿಕೊಳ್ಳಲಾಗಿದೆ.
ಭಾರತೀಯ ಕರಾವಳಿ ಕಾವಲು ಪಡೆಯಿಂದ ಗುಜರಾತಿದಲ್ಲಿನ ಪೋರಬಂದರ್ ಹತ್ತಿರದ ಸಮುದ್ರದಲ್ಲಿ ಭಾರತೀಯ ನೌಕೆಯೊಂದರಿಂದ ೬೦ ಕೋಟಿ ರೂಪಾಯಿಯ ೧೭೩ ಕೆಜಿ ‘ಹಶಿಶ್ ‘ ಎಂಬ ಮಾದಕ ಪದಾರ್ಥ ವಶಪಡಿಸಿಕೊಳ್ಳಲಾಗಿದೆ.
ಭರೂಚ್ ಜಿಲ್ಲೆಯ ವಾಗ್ರಾ ತಾಲೂಕಿನ ಒಚ್ಚನ್ ಗ್ರಾಮದಲ್ಲಿ ಕಿಶನ್ ಕುಮಾರ್ ಕುಮಾವತ್ ಎಂಬ ಹಿಂದೂ ಉದ್ಯಮಿ ಮತ್ತು ಅವರ ಪತ್ನಿಯ ಮೇಲೆ ಮತಾಂಧ ಮುಸ್ಲಿಂ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.
ಗುಜರಾತ್‌ನ ಕಚ್‌ನಲ್ಲಿ ನಡೆದ ಉತ್ಖನನದಲ್ಲಿ ಇಂತಹುದು ಸಿಕ್ಕಿದೆ. ಇದರಿಂದ ಇಂತಹ ದೈತ್ಯ ಕಾಯದ ಪ್ರಾಣಿಯ ಅಸ್ತಿತ್ವವನ್ನು ದೃಢಪಡಿಸುತ್ತದೆ. ಉತ್ಖನನದ ಸಮಯದಲ್ಲಿ ಇಂತಹ ಸರ್ಪಗಳ ಪಳೆಯುಳಿಕೆಗಳು ಸಿಕ್ಕಿದೆ.
ಪ್ಯಾಲೆಸ್ತೀನ್ ಅನ್ನು ಬೆಂಬಲಿಸುವವರನ್ನು ಪ್ಯಾಲೆಸ್ತೀನ್‌ಗೆ ಕಳುಹಿಸಲು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬಾರದು !
ರಾಜ್ಯದ ಹಿಮ್ಮತ್‌ನಗರದ ಉದ್ಯಮಿ ದಂಪತಿಗಳು ತಮ್ಮ 200 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನ ಮಾಡಿ ಸನ್ಯಾಸ ಸ್ವೀಕರಿಸಲು ನಿರ್ಧರಿಸಿದ್ದಾರೆ.
ಗುಜರಾತ್‌ನಲ್ಲಿ ದಸರಾ ಮತ್ತು ಇತರ ಪ್ರಮುಖ ಹಬ್ಬಗಳ ದಿನದಂದು ದಲಿತ ಹಿಂದೂಗಳು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗುಜರಾತ್‌ನ ಭಾಜಪ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಮುಸಲ್ಮಾನರ ಖಾದ್ಯ ಪದಾರ್ಥಗಳ ಅಂಗಡಿಗಳಲ್ಲಿ ಆಹಾರದಲ್ಲಿ ಉಗುಳು ಅಥವಾ ಗೋಮಾಂಸದೊಂದಿಗೆ ಬೆರೆಸಲು ಪ್ರಯತ್ನ ಮಾಡುತ್ತಾರೆ ಎಂಬುದು ಅನೇಕ ಸಲ ಬಹಿರಂಗವಾಗಿದೆ. ಈಗ ಇದನ್ನು ನೋಡಿ ಹಿಂದೂಗಳು ಇಂತಹ ಅಂಗಡಿಗಳನ್ನು ಬಹಿಷ್ಕರಿಸಿದರೆ ಆಶ್ಚರ್ಯ ಅನ್ನಿಸಬಾರದು !
ವಕ್ಫ್ ಮಂಡಳಿಯ ಆದೇಶವನ್ನು ರದ್ದು ಪಡಿಸಿದ ನ್ಯಾಯಮಂಡಳಿ
ಪ್ರಧಾನಮಂತ್ರಿ ನೆಹರೂರವರು ಭಾರತಕ್ಕಿಂತ ಚೀನಾದ ಹಿತಾಸಕ್ತಿಗಳನ್ನು ಮುಂದಿಟ್ಟರು ! – ಡಾ. ಜೈಶಂಕರ
ನಾನು ಒಂದು ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನನ್ನದಾಗುವುದೇ ? ಅರುಣಾಚಲ ಪ್ರದೇಶವು ಭಾರತದ ಒಂದು ರಾಜ್ಯವಾಗಿತ್ತು, ಇದೆ ಮತ್ತು ಇರಲಿದೆ.