6 ಪಾಕಿಸ್ತಾನಿ ನಾಗರಿಕರ ಬಂಧನ
ಪೋರಬಂದರ (ಗುಜರಾತ) – ಇಲ್ಲಿಯ ಸಮುದ್ರ ತೀರದಲ್ಲಿ ಭಾರತೀಯ ಕರಾವಳಿ ಕಾವಲು ಪಡೆ, ‘ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ’ ಮತ್ತು ಗುಜರಾತ್ ಉಗ್ರ ನಿಗ್ರಹ ದಳದ ಜಂಟಿ ಕಾರ್ಯಾಚರಣೆಯಲ್ಲಿ ಒಂದು ನೌಕೆಯಿಂದದ 450 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ 6 ಪಾಕಿಸ್ತಾನಿ ನಾಗರಿಕರನ್ನು ಬಂಧಿಸಲಾಗಿದೆ. ಈ ಹಿಂದೆ ಫೆಬ್ರವರಿ 28 ರಂದು, ಗುಜರಾತ ತೀರದ ಬಳಿ, ಶಂಕಿತ ಪಾಕಿಸ್ತಾನಿ ನೌಕೆಯಿಂದ 2 ಸಾವಿರ ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ಜಪ್ತಿಪಡಿಸಿಕೊಳ್ಳಲಾಗಿತ್ತು.
Drugs worth 480 Crore Rupees seized from Porbandar (Gujarat); 6 Pakistanis arrested.
👉 Gujarat, and Porbandar in specific has recently seen an increase in Drugs related cases, Government must investigate the racket on priority.#NarcoTerror #NCB #GujaratATS #CoastGuard
Video… pic.twitter.com/x5G4fiivBT— Sanatan Prabhat (@SanatanPrabhat) March 12, 2024
ಸಂಪಾದಕೀಯ ನಿಲುವುಗುಜರಾತನ ಸಮುದ್ರ ತೀರದಲ್ಲಿ ಮತ್ತು ಬಂದರಿನಲ್ಲಿಯೇ ಅತ್ಯಧಿಕ ಮಾದಕ ಪದಾರ್ಥಗಳು ಸಿಗುತ್ತಿದೆ. ಇದನ್ನು ನೋಡಿದರೆ ಸರಕಾರ ಇನ್ನೂ ಹೆಚ್ಚಿನ ಜಾಗರೂಕತೆ ಹೆಚ್ಚಿಸುವ ಆವಶ್ಯಕತೆಯಿದೆ ! |