
ರಾಮನಾಥಿ (ಗೋವಾ) – ಕೇರಳದ ಕಣ್ಣೂರಿನಲ್ಲಿನ ‘ರಿಷಿದೇವ ಫೌಂಡೇಶನ’ ನ ಸಂಸ್ಥಾಪಕರಾದ ಪ.ಪೂ. ಸದ್ಗುರು ಋಷಿದೇವ ನರೇಂದ್ರಂಜಿ ಅವರು 29ನೇ ಮಾರ್ಚ್ 2024 ರಂದು ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮಕ್ಕೆ ಸೌಹಾರ್ದ ಭೇಟಿಯನ್ನು ನೀಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ‘ಋಷಿದೇವ ಫೌಂಡೇಶನ’ನ ಕಾರ್ಯದರ್ಶಿ ಶ್ರೀ. ಬಾಬು ಕೇಸವನ, ಜಂಟಿ ಕಾರ್ಯದರ್ಶಿ ಮತ್ತು ಸಮನ್ವಯ ನ್ಯಾಯವಾದಿ ರಾಜೇಶ ಪಿ.ಕೆ. ಹಾಗೂ ಸಿಬ್ಬಂದಿ ಶಾಮಲ ಸಿ.ಪಿ. ಉಪಸ್ಥಿತರಿದ್ದರು. ಸನಾತನದ ಸಾಧಿಕಾ ಸೌ. ಪ್ರಾಜಕ್ತಾ ಪೂಜಾರ ಅವರು ಅವರಿಗೆ ಆಶ್ರಮದಲ್ಲಿ ನಡೆಯುವ ರಾಷ್ಟ್ರ ಮತ್ತು ಹಿಂದೂ ಧರ್ಮ ಹಾಗೆಯೇ ಆಧ್ಯಾತ್ಮಿಕ ಸಂಶೋಧನೆಯ ವಿಷಯದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ