ಸೂರ್ಯನಮಸ್ಕಾರದ ಕಾರ್ಯಕ್ರಮ ಭಾರತೀಯ ಸಂವಿಧಾನದ ಧರ್ಮನಿರಪೇಕ್ಷತೆಯ ವಿರುದ್ಧವಾಗಿದೆ ! (ಯಂತೆ)
ಸ್ವಾತಂತ್ರ್ಯದ ೭೫ ನೆಯ ವಾರ್ಷಿಕೋತ್ಸವದ ಪ್ರಯುಕ್ತ ಶಾನೆಗಳಲ್ಲಿ ಆಯೋಜಿಸಲಾದ ಸೂರ್ಯನಮಸ್ಕಾರದ ಕಾರ್ಯಕ್ರಮಕ್ಕೆ ಅಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದ ವಿರೋಧ
ಸ್ವಾತಂತ್ರ್ಯದ ೭೫ ನೆಯ ವಾರ್ಷಿಕೋತ್ಸವದ ಪ್ರಯುಕ್ತ ಶಾನೆಗಳಲ್ಲಿ ಆಯೋಜಿಸಲಾದ ಸೂರ್ಯನಮಸ್ಕಾರದ ಕಾರ್ಯಕ್ರಮಕ್ಕೆ ಅಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದ ವಿರೋಧ
ಭಾರತದಲ್ಲಿ ಕೊರೋನಾದ ಮೂರನೆಯ ಅಲೆ ಬರುವ ಸಾಧ್ಯತೆ ಅತ್ಯಂತ ಕಡಿಮೆ ಇದೆ; ಏಕೆಂದರೆ ಕೊರೋನಾ ಅಥವಾ ‘ಒಮಿಕ್ರೋನ್’ ಇದರ ಸೋಂಕಾಗಿರುವವರ ಸಂಖ್ಯೆ ಹೆಚ್ಚಾಗಿದ್ದರೂ ಆಸ್ಪತ್ರೆಗೆ ದಾಖಲಾಗುವ ಜನರ ಸಂಖ್ಯೆ ಕಡಿಮೆ ಇದೆ.
ಹಿಂದುತ್ವನಿಷ್ಠ ನೇತಾರರು ಹರಿದ್ವಾರ, ರಾಯಪುರ ಇತ್ಯಾದಿ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮುಸಲ್ಮಾನರ ಬಗ್ಗೆ ದ್ವೇಷವನ್ನು ಹಬ್ಬಿಸುವ ಹೇಳಿಕೆಗಳನ್ನು ನೀಡಿದ್ದಾರೆ.
ಮೂಲಗಳ ಮಾಹಿತಿಗನುಸಾರ `ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಪತನಗೊಂಡಿತು’, ಎಂದು ವರದಿಯಲ್ಲಿ ನಿಷ್ಕರ್ಷಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ, ಏರ್ ಮಾರ್ಶಲ್ ಮಾನವೆಂದ್ರ ಸಿಂಹ ಇವರ ನೇತೃತ್ವದಲ್ಲಿ ವಿಚಾರಣೆ ಸಮಿತಿಯು ತನ್ನ ವರದಿಯನ್ನು ಕಾನೂನು ವಿಭಾಗಕ್ಕೆ ಕಳುಹಿಸಿದೆ.
ಹರಿದ್ವಾರದಲ್ಲಿ ನಡದೆ ಧರ್ಮಸಂಸತ್ತಿನಲ್ಲಿ ಮುಸಲ್ಮಾನವಿರೋಧಿ ಹೇಳಿಕೆಗಳನ್ನು ನೀಡಲಾಗಿದೆ ಎನ್ನಲಾಗುವ ಬಗ್ಗೆ ಹಿಂದುತ್ವನಿಷ್ಠರನ್ನು ವಿರೋಧಿಸಲು ಆಕಾಶ ಪಾತಾಳ ಒಂದು ಮಾಡುವವರು ಈಗ ಕವಿತಾ ಕೃಷ್ಣನ್‍ರ ವಿಷಯದಲ್ಲಿ ಈಗ ಚಕಾರವೆತ್ತುವುದಿಲ್ಲ ಎಂಬುದನ್ನು ಗಮನದಲ್ಲಿಡಿ !
ದೇಶದಲ್ಲಿ ಕೊರೋನಾ ಪೀಡಿತ ರೋಗಿಗಳ ಸಂಖ್ಯೆ ಪುನಃ ಹೆಚ್ಚಾಗುತ್ತಿದೆ, ಈ ಹೆಚ್ಚಾಗುತ್ತಿರುವ ರೋಗಿಗಳ ಸಂಖ್ಯೆಯ ಹಿನ್ನೆಲೆಯಲ್ಲಿ ಕೊರೊನಾದ ಹರಡುವಿಕೆಯನ್ನು ಕಂಡುಹಿಡಿಯಲು ಕೇಂದ್ರ ಸರಕಾರವು ಜನವರಿ 1 ರಂದು ರಾಜ್ಯಗಳಿಗೆ ಒಂದು ಮಾರ್ಗಸೂಚಿ ಜಾರಿಮಾಡಿದೆ.
ಇಸ್ಲಾಂಅನ್ನು ತ್ಯಾಗ ಮಾಡಿ ಹಿಂದೂ ಧರ್ಮ ಸ್ವೀಕರಿಸಿರುವ ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸಿಮ ರಿಝವಿ) ಇವರು ಬರೆದಿರುವ ‘ಮೊಹಮ್ಮದ್’ ಈ ಪುಸ್ತಕದ ಮೇಲೆ ನಿಷೇಧ ಹೇರಬೇಕೆಂದು ಸಲ್ಲಿಸಿದ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.
ಪೊಲೀಸರು ಬಂಧಿಸಿರುವ ಕಾಲಿಚರಣ ಮಹಾರಾಜರನ್ನು ಮುಂದಿನ ೨೪ ಗಂಟೆಗಳಲ್ಲಿ ಬಿಡುಗಡೆ ಮಾಡದಿದ್ದರೆ ಹಿಂದೂ ಮಹಾಸಭಾ ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ತ್ರಿದಂಡಿ ಮಹಾರಾಜರು ಎಚ್ಚರಿಸಿದ್ದಾರೆ.
ಮನು, ಚಾಣಕ್ಯ ಮತ್ತು ಬೃಹಸ್ಪತಿಯವರು ವಿಕಸಿತಗೊಳಿಸಿದ ಪುರಾತನ ಭಾರತೀಯ ನ್ಯಾಯವ್ಯವಸ್ಥೆಯೇ ಭಾರತೀಯರಿಗೆ ಯೋಗ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ ನಝೀರ ಇವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮದರ ತೆರೇಸಾ ಅವರು ಸ್ಥಾಪನೆ ಮಾಡಿರುವ ಸಂಸ್ಥೆಯ ‘ವಿದೇಶಿ ಕೊಡುಗೆ (ನಿಯಂತ್ರಣ) ಕಾನೂನಿ’ನಿಗನುಸಾರ ಆಗಿರುವ ನೋಂದಣಿಯ ನವೀಕರಣ ಮಾಡುವ ವಿಷಯದ ಅರ್ಜಿಯನ್ನು ಕೆಲವು ಪ್ರತಿಕೂಲ ಮಾಹಿತಿ ಸಿಕ್ಕಿರುವುದರಿಂದ ಡಿಸೆಂಬರ್ ೨೫ ರಂದು ಅದನ್ನು ನಿರಾಕರಿಸಲಾಗಿದೆ.