ಛತ್ತೀಸ್ ಗಡದಲ್ಲಿ ೧ ಸಾವಿರ ೧೦೦ ಕ್ರೈಸ್ತರು ಮೂಲ ಹಿಂದೂ ಧರ್ಮಕ್ಕೆ ಘರ್ ವಾಪಸಿ !

ಬಸನಾದಲ್ಲಿ ಆಯೋಜಿಸಲಾದ ಶ್ರೀಮದ್ ಭಾಗವತ ಕಥೆಯ ಸಮಯದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಈ ಮತಾಂತರಗೊಂಡಿರುವ ಕ್ರೈಸ್ತರು ಹಿಂದೂ ಧರ್ಮಕ್ಕೆ ಪ್ರವೇಶ ಮಾಡಿದ್ದಾರೆ.

ಬುಡಕಟ್ಟು ಜನಾಂಗದಿಂದ ಮತಾಂತರದ ವಿರುದ್ಧ ೭ ಜಿಲ್ಲೆಗಳಲ್ಲಿ ಕರೆ ನೀಡಿದ ಬಂದಗೆ ಬೆಂಬಲ

ಛತ್ತೀಸ್ಗಡದಲ್ಲಿ ಕ್ರೈಸ್ತರನ್ನು ಓಲೈಸುವ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇರುವುದರಿಂದ ಅಲ್ಲಿ ಮತಾಂತರ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಅಪೇಕ್ಷೆ ಬೇಡ. ಅಲ್ಲಿ ಪರಿಣಾಮಕಾರಿ ಸಂಘಟನೆಯ ಮೂಲಕ ಮತಾಂತರದ ಘಟನೆ ತಡೆಯಬಹುದು !

ನಾರಾಯಣಪುರ (ಛತ್ತೀಸ್ಗಡ)ದಲ್ಲಿ ಮತಾಂತರ ವಿರೋಧಿ ಬಂದ್ ನಲ್ಲಿ ಆದಿವಾಸಿಗಳಿಂದ ಚರ್ಚ ಧ್ವಂಸ !

`ದೇಶದಲ್ಲಿ ಮತಾಂತರ ವಿರೋಧಿ ಕಾನೂನು ಇಲ್ಲದ್ದಿದ್ದರಿಂದ ಈಗ ಜನರೇ ಮತಾಂತರವನ್ನು ವಿರೋಧಿಸಲು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ’, ಎಂದರೆ ತಪ್ಪಾಗಲಾರದು !

ಅಶ್ಲೀಲ ಚಲನಚಿತ್ರ ನೋಡಿದ ನಂತರ ೧೭ ವರ್ಷದ ಹುಡುಗನಿಂದ ೧೦ ವರ್ಷದ ಹುಡುಗಿಯ ಮೇಲೆ ಬಲತ್ಕಾರ ನಡೆಸಿ ಹತ್ಯೆ

ಮಕ್ಕಳಿಗೆ ಬಾಲ್ಯದಿಂದ ಸಾಧನೆ ಕಲಿಸದೇ ಇರುವುದರ ಪರಿಣಾಮ !
ಇಂತಹ ಚಲನಚಿತ್ರಗಳ ಮೇಲೆ ಸರಕಾರ ನಿಷೇಧ ಏಕೆ ಹೇರುವುದಿಲ್ಲ ?

ಮುಸಲ್ಮಾನ ಹುಡುಗಿಯು ತನ್ನ ೧೫ನೇ ವಯಸ್ಸಿನಲ್ಲಿ ಸ್ವೇಚ್ಛೆಯಿಂದ ವಿವಾಹ ಮಾಡಿಕೊಳ್ಳಬಹುದು ! – ಝಾರಖಂಡ ಉಚ್ಚ ನ್ಯಾಯಾಲಯ

ಮುಸ್ಲೀಂ ಕಾನೂನಿನ ಅನುಸಾರ ಮುಸಲ್ಮಾನ ಹೆಣ್ಣು ಮಕ್ಕಳು ೧೫ನೇ ವಯಸ್ಸಿನಲ್ಲಿ ತಾರುಣ್ಯಕ್ಕೆ ಬರುತ್ತಾರೆ. ಆದುದರಿಂದ ಈ ಕಾನೂನಿನ ಅನುಸಾರ ಅವರು ೧೫ನೇ ವಯಸ್ಸಿನಲ್ಲಿ ವಿವಾಹ ಮಾಡಿಕೊಳ್ಳುವುದು ಕಾನೂನುಬದ್ಧವಾಗಿದೆ, ಎಂದು ಹೇಳಿದೆ.

ಕವರ್ಧಾ (ಛತ್ತೀಸಗಡ) ಇಲ್ಲಿ ಮತಾಂಧರಿಂದ ಹಿಂದೂ ತರಕಾರಿ ಮಾರಾಟ ಮಾಡುತ್ತಿರುವವನ ಮೇಲೆ ಹಲ್ಲೆ !

ಇಲ್ಲಿಯ ಲೋಹರಾ ನಾಕಾ ಚೌಕದಲ್ಲಿ ಅಖ್ತರ ಖಾನ ಮತ್ತು ಜಾವೇದ ಇವರಿಬ್ಬರು ತರಕಾರಿ ಮಾರಾಟ ಮಾಡುತ್ತಿದ್ದ ಹಿಂದೂ ಪ್ರಕಾಶ ಸಾಹೂ ಮತ್ತು ಅವರ ಕುಟುಂಬದವರ ಹಲ್ಲೆ ಮಾಡಿರುವ ಘಟನೆ ಇಲ್ಲಿ ನವೆಂಬರ ೧೯ ರಂದು ನಡೆದಿದೆ. ಇದರಿಂದ ಹಿಂದುತ್ವನಿಷ್ಠ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ‘ಕವರ್ಧಾ ಬಂದ್’ ಗೆ ಕರೆ ನೀಡಿದ್ದಾರೆ.

ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ಮಾಡಿರುವ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯ ರೂಹಾಬ್ ಮೆಮನ್ ಈ ಮಾಜಿ ಪದಾಧಿಕಾರಿಯ ಬಂಧನ

ಇಲ್ಲಿ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ.ನ ಮಾಜಿ ಪ್ರದೇಶ ಅಧಿಕಾರಿ ರೂಹಾಬ ಮೆಮನ್ ಇವನು ಒಂದು ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ರೂಹಾಬ ಇವನು ಈ ವಿದ್ಯಾರ್ಥಿನಿಗೆ ಮಹಾವಿದ್ಯಾಲಯದಲ್ಲಿ ಪ್ರವೇಶಕ್ಕಾಗಿ ಸಹಾಯ ಮಾಡುವ ನೆಪದಲ್ಲಿ ಆಕೆಯ ಜೊತೆಗೆ ಸ್ನೇಹ ಬೆಳೆಸಿದನು

ರಾಜನಾಂದಗಾವ (ಛತ್ತಿಸ್‌ಗಢ) ಇಲ್ಲಿಯ ಬೌದ್ಧರ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ಪೂಜೆ ಮಾಡದಿರಲು ಪ್ರತಿಜ್ಞೆ !

ಇಲ್ಲಿ ನವೆಂಬರ್ ೭ ರಂದು ಆಯೋಜಿಸಲಾಗಿದ್ದ ಒಂದು ರಾಜ್ಯಮಟ್ಟದ ಬೌದ್ಧ ಸಮ್ಮೇಳನದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಉಪಸ್ಥಿತರಿರುವ, ‘ನಾನು ಗೌರಿ, ಗಣಪತಿ ಮುಂತಾದ ಹಿಂದೂ ದೇವತೆಗಳ ಪೈಕಿ ಯಾರನ್ನು ನಂಬುವುದಿಲ್ಲ ಮತ್ತು ಎಂದಿಗೂ ಅವರ ಪೂಜೆ ಮಾಡುವುದಿಲ್ಲ.

ಛತ್ತೀಸ್‌ಗಢದ ರಾಯಗಡ ಮುನ್ಸಿಪಲ್ ಕಾರ್ಪೊರೇಷನ್ ನಿಂದ ನೀರು ಶುಲ್ಕ ತುಂಬಿಸಲು ನೇರ ಶ್ರೀ ಹನುಮಂತನಿಗೆ ನೋಟಿಸ್ !

ಆಡಳಿತವು ಹೇಗೆ ಕಾರ್ಯವನ್ನು ನಿರ್ವಹಿಸುತ್ತದೆ ಎಂಬುದೇ ಇದರಿಂದ ತಿಳಿಯುತ್ತದೆ!