ಛತ್ತೀಸಗಡದ ಭಾಜಪ ಪ್ರಧಾನ ಕಾರ್ಯದರ್ಶಿ ಪ್ರಬಲ ಪ್ರತಾಪ ಸಿಂಹ ಜುದೇವ ಇವರಿಂದ ಟೀಕೆ !

‘ನಮ್ಮ ಹೆಣ್ಣು ಮಗಳ ಬಗ್ಗೆ ತಮಿಳುನಾಡಿನಲ್ಲಿ ನಡೆದ ಘಟನೆ ಅಕ್ಷಮ್ಯವಾಗಿದೆ. ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ಒಪ್ಪಂದ ಮಾಡುತ್ತಾ ಮತಾಂತರ ಮಾಡುತ್ತಾರೆ. ಅದನ್ನು ವಿರೋಧಿಸುವುದೊಂದೇ ಏಕೈಕ ಪರಿಹಾರವಾಗಿದೆ,’ ಎಂದು ಪ್ರತಿಕ್ರಿಯಿಸಿದ್ದಾರೆ.

ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವ ಬಗ್ಗೆ ಹಿಂದೂಗಳಿಗೆ ಪ್ರತಿಜ್ಞೆ ನೀಡಿದ ವ್ಯಾಪಾರಿ ವಿರುದ್ಧ ದೂರು ದಾಖಲು !

ಪಾಕಿಸ್ತಾನ ನಿರ್ಮಾಣ ಮಾಡಲು ಅನುಮತಿ ನೀಡುವ ಕಾಂಗ್ರೆಸ್‌ನ ಸರಕಾರ ಛತ್ತೀಸ್‌ಗಡದಲ್ಲಿ ಇರುವುದರಿಂದ ಇಂತಹ ದೂರು ದಾಖಲಾಗುವುದು ಆಶ್ಚರ್ಯವೇನಿಲ್ಲ ?

ಛತ್ತೀಸಗಡನ ಒಂದು ಗ್ರಾಮದಲ್ಲಿನ ನಾಗರಿಕರಿಂದ ಮುಸಲ್ಮಾನರ ಮೇಲೆ ಬಹಿಷ್ಕರಿಸುವಂತೆ ಕೈಗೊಂಡ ನಿರ್ಧಾರ

ರಾಜ್ಯದಲ್ಲಿ ಬಲರಾಮಪುರದಲ್ಲಿಯ ಕುಂಭಕಲಾ ಗ್ರಾಮದಲ್ಲಿ ಕೆಲವು ಗ್ರಾಮಸ್ಥರು ಮುಸಲ್ಮಾನರ ಮೇಲೆ ಬಹಿಷ್ಕಾರ ಹಾಕಲು ಪ್ರಮಾಣ ಮಾಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಪೊಲೀಸರು ಇದರ ತನಿಖೆ ನಡೆಸುತ್ತಿದ್ದಾರೆ.

ಖಜುರಾಹೋ (ಮಧ್ಯಪ್ರದೇಶ) ದಿಂದ ಛತ್ತೀಸಗಢ ಪೊಲೀಸರಿಂದ ಕಾಲೀಚರಣ ಮಹಾರಾಜರ ಬಂಧನ !

ಧರ್ಮಸಂಸತ್ತಿನಲ್ಲಿ ಮೋಹನದಾಸ ಗಾಂಧಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ ಎನ್ನಲಾಗುವ ಪ್ರಕರಣದಲ್ಲಿ ಛತ್ತೀಸಗಢದ ಪೊಲೀಸರು ಮಧ್ಯಪ್ರದೇಶದ ಖಜುರಾಹೋದಿಂದ ಕಾಲೀಚರಣ ಮಹಾರಾಜರನ್ನು ಬಂಧಿಸಿದ್ದಾರೆ.

ಅಭೂಝಮಾಡ (ಛತ್ತೀಸಗಡ) ದಲ್ಲಿ ಆದಿವಾಸಿಗಳಿಂದ ಮತಾಂತರದ ವಿರುದ್ಧ ಆಂದೋಲನ

ಛತ್ತೀಸಗಡ ರಾಜ್ಯದ ಅಭೂಝಮಾಡ ಎಂಬ ನಕ್ಸಲ ಪೀಡಿತ ಭಾಗದಲ್ಲಿ ಕ್ರೈಸ್ತ ಮಿಷನರಿಗಳಿಂದಾಗುವ ಬಡ ಆದಿವಾಸಿಗಳ ಮತಾಂತರದ ವಿರುದ್ಧ ಆದಿವಾಸಿ ಗ್ರಾಮಸ್ಥರು ಆಂದೋಲನವನ್ನು ಆರಂಭಿಸಿದ್ದಾರೆ.

ಸಿ.ಆರ್.ಪಿ.ಎಫ್. ಸೈನಿಕನು ಸಹಸೈನಿಕರ ಮೇಲೆ ನಡೆಸಿದ ಗುಂಡು ಹಾರಾಟದಲ್ಲಿ 4 ಸೈನಿಕರು ಸಾವು ಹಾಗೂ ಮೂವರಿಗೆ ಗಾಯ

ಗುಂಡಿನ ದಾಳಿ ನಡೆಸಿರುವ ಸೈನಿಕ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ

ಅಂಬಿಕಾಪುರ (ಛತ್ತಿಸಗಡ) ಇಲ್ಲಿ ಹಿಂದೂಗಳನ್ನು ಮತಾಂತರಿಸುವ ಪ್ರಯತ್ನವನ್ನು ವಿಫಲಗೊಳಿಸಿದ ಹಿಂದೂ ಸಂಘಟನೆ!

ದೇಶದಲ್ಲಿ ಮತಾಂತರ ವಿರೋಧಿ ಕಾನೂನು ಅಸ್ತಿತ್ವದಲ್ಲಿ ಇಲ್ಲದ್ದರಿಂದ ಕ್ರೈಸ್ತ ಮಿಶನರಿಗಳು ಇಂದಿಗೂ ಹಿಂದೂಗಳನ್ನು ಮತಾಂತರಿಸುತ್ತಿವೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನನ್ನು ಜಾರಿ ಪಡಿಸಬೇಕು !

ಕಾಂಕೇರ್ (ಛತ್ತೀಸ್‌ಗಡ)ನ ಸೇಂಟ್ ಜೋಸೆಫ್ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗೆ ಜುಟ್ಟು ಕತ್ತರಿಸುವಂತೆ ಹೇಳಿದ್ದಕ್ಕೆ ಹಿಂದೂಗಳ ವಿರೋಧ !

ಭಾನುಪ್ರತಾಪಪುರದಲ್ಲಿ ಕ್ರೈಸ್ತ ಮಿಷನರಿಗಳು ನಡೆಸುತ್ತಿರುವ ಸೇಂಟ್ ಜೋಸೆಫ್ ಶಾಲೆಯಲ್ಲಿ ಕಲಿಯುತ್ತಿರುವ ಅಂಶ ತಿವಾರಿ ಎಂಬ ವಿದ್ಯಾರ್ಥಿಯನ್ನು ಶಾಲೆಯ ಮುಖ್ಯೊಪಾಧ್ಯಾಯರು ಜುಟ್ಟು ಕತ್ತರಿಸುವಂತೆ ಹೇಳಿದ್ದಾರೆ.

ಮತಾಂಧರು ತೆಗೆದ ಕೇಸರೀ ಧ್ವಜವನ್ನು ಹಿಂದೂಗಳು ಒಟ್ಟಾಗಿ ಸೇರಿ ಮತ್ತೆ ಅದೇ ಸ್ಥಳದಲ್ಲಿ ಹಾರಿಸಿದರು !

ಮತಾಂಧರು ತೆಗೆದು ಹಾಕಿದ್ದ ಕೇಸರೀ ಧ್ವಜವನ್ನು ಹಿಂದೂಗಳ ಸಂಘಟಿತರಾಗಿ ಮತ್ತೆ ಅದೇ ಸ್ಥಳದಲ್ಲಿ ಹಾರಿಸಿದ ಹಿಂದೂಗಳಿಗೆ ಅಭಿನಂದನೆಗಳು !

ಕವರ್ಧಾ (ಛತ್ತೀಸಗಡ) ಇಲ್ಲಿ ಮತಾಂಧರು ಹಿಂದೂಗಳ ಧ್ವಜವನ್ನು ಕಿತ್ತೆಸೆದುದ್ದರಿಂದ ಉದ್ವಿಗ್ನತೆ !

ಮತಾಂಧರು ಕವರ್ಧಾ ಎಂಬಲ್ಲಿರುವ ಕರ್ಮಾದೇವೀ ಚೌಕದಲ್ಲಿ ಹಿಂದೂಗಳ ಕೇಸರೀ ಧ್ವಜವನ್ನು ತೆಗೆದು ಹಾಕಿದರು. ಆದ್ದರಿಂದ ಆ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಆ ಸಮಯದಲ್ಲಿ ಮತಾಂಧರು ದೊಡ್ಡ ಪ್ರಮಾಣದಲ್ಲಿ ನಡೆಸಿದ ಕಲ್ಲುತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ.