Statement from Prashant Kishore: ‘400ಕ್ಕೂ ಹೆಚ್ಚು ಸೀಟು ಲಭ್ಯವಾಗಲಿದೆ’ ಈ ಘೋಷಣೆಯಿಂದ ಬಿಜೆಪಿಗೆ ನಷ್ಟ !

‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಇವರು, ಬಿಜೆಪಿಯ ದೊಡ್ಡ ದೌರ್ಬಲ್ಯವೆಂದರೆ ಅದು ಮೋದಿಯ ಮೇಲೆ ಹೆಚ್ಚು ಅವಲಂಬಿತವಾಗಿದ್ದರು ಎಂದು ಹೇಳಿದ್ದಾರೆ.

Chinese National Entered India Without Visa: ಭಾರತದಲ್ಲಿ ನುಗ್ಗಿದ್ದ ಚೀನಾ ಪ್ರಜೆಯ ಬಂಧನ !

ವೀಸಾ ಇಲ್ಲದೆ ನೇಪಾಳದ ಮೂಲಕ ಭಾರತಕ್ಕೆ ನುಗ್ಗಿದ ಚೀನಾದ ಪ್ರಜೆ ಲಿ ಜಿಯಾಕಿಯನ್ನು ಬಿಹಾರದ ಮುಜಫ್ಫರ್‌ಪುರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

ಮಧುಬಾನಿ (ಬಿಹಾರ)ಯಲ್ಲಿ ಮದರಸಾದ ಮೌಲ್ವಿಯಿಂದ ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ

ಇಂತಹ ಇನ್ನೂ ಎಷ್ಟು ಘಟನೆಗಳು ನಡೆದ ಬಳಿಕ ಸರಕಾರ ಮದರಸಾಗಳ ಮೇಲೆ ನಿಷೇಧ ಹೇರಲಿದೆ ?

Bihar Heat Wave : ವಿಪರೀತ ಶಾಖದಿಂದಾಗಿ, ಬಿಹಾರದಲ್ಲಿ 50 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಮೂರ್ಛೆ !

5 ನಗರಗಳಲ್ಲಿ ತಾಪಮಾನ 45 ಡಿಗ್ರಿಗಿಂತ ಹೆಚ್ಚು !

Protest For Killing Student Leader: ವಿದ್ಯಾರ್ಥಿ ಮುಖಂಡ ಹರ್ಷರಾಜ ಹತ್ಯೆಯನ್ನು ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ !

ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಮುಖಂಡ ಹರ್ಷರಾಜ ಅವನನ್ನು ಮಹಾವಿದ್ಯಾಲಯದಲ್ಲಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು.

Vote Jihad : ಮಧುಬನಿ(ಬಿಹಾರ)ಯಲ್ಲಿ ನಕಲಿ ಮತದಾನ ಮಾಡುವಾಗ ಬಂಧಿಸಲಾಗಿದ್ದ ೪ ಮುಸಲ್ಮಾನರನ್ನು ಗುಂಪೊಂದು ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿ ಬಿಡುಗಡೆಗೊಳಿಸಿದೆ !

ಇದರಿಂದ ಬಿಹಾರದಲ್ಲಿ ಕಾಡಿನ ರಾಜ್ಯ ಇಂದಿಗೂ ಇದೆಯೇ ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ ! ಪೋಲೀಸರಿಗೆ ತಮ್ಮ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಇದು ಅವರಿಗೆ ನಾಚಿಕೆಗೆಡು !

Court Issues Life Imprisonment Order: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಗೈದ 4 ಮುಸಲ್ಮಾನರಿಗೆ ಜೀವಾವಧಿ ಶಿಕ್ಷೆ

ಅಪ್ರಾಪ್ತೆಯ ಮೇಲೆ ಸಾಮೂಹಿಕ ಬಲಾತ್ಕಾರ ಎಸಗಿದ ಮೊಹಮ್ಮದ್ ಜಫರ ಅನ್ಸಾರಿ, ಮೊಹಮ್ಮದ ಜಿಬ್ರಿಲ, ಮಹಮ್ಮದ ಅಹ್ಮದ ಮತ್ತು ಅಖ್ತರ್ ಅನ್ಸಾರಿ ಈ ನಾಲ್ವರು ಆರೋಪಿಗಳಿಗೆ ಇಲ್ಲಿನ  ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಪಾಟಲಿಪುತ್ರ (ಬಿಹಾರ) ಗಾಯಗೊಂಡ ೪ ವರ್ಷದ ಹುಡುಗನನ್ನು ಚರಂಡಿಗೆ ಎಸೆದ ಮುಖ್ಯೋಪಾಧ್ಯಾಯನಿ; ಹುಡುಗನ ಸಾವು !

ಆರೋಪಿಗಳು ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ! – ಪೊಲೀಸ್

ಕಾಂಗ್ರೆಸ್ಸಿಗರಿಗೆ ಕನಸಿನಲ್ಲಿಯೂ ಸಹ ಪಾಕಿಸ್ತಾನದ ಪರಮಾಣು ಬಾಂಬ್ ಕಾಣುತ್ತದೆ! – ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ಸಿಗರು ಎಷ್ಟೋಂದು ಭಯಭೀತರಾಗಿದ್ದಾರೆಂದರೆ, ಅವರಿಗೆ ರಾತ್ರಿ ಕನಸಿನಲ್ಲಿಯೂ ಸಹ ಪಾಕಿಸ್ತಾನದ ಅಣುಬಾಂಬ್ ಕಾಣುತ್ತದೆ