ಬಂಗಾಲದಲ್ಲಿ ಸಂತ್ರಸ್ತ ಹಿಂದೂಗಳನ್ನು ಭೇಟಿ ಮಾಡಲು ಹೋದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯನ್ನು ತಡೆದ ಪೊಲೀಸರು !
ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಹಿಂದೂ ವಿರೋಧಿ ಮತ್ತು ಕಾನೂನು ವಿರೋಧಿ ಸರಕಾರ ! ಈಗಲಾದರೂ ಕೇಂದ್ರ ಸರಕಾರ ಬಂಗಾಲದಲ್ಲಿ ಹಿಂದೂಗಳ ರಕ್ಷಣೆಗಾಗಿ ರಾಷ್ಟ್ರಪತಿ ಆಳ್ವಿಕೆ ಹೇರಲೇಬೇಕು !
ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಹಿಂದೂ ವಿರೋಧಿ ಮತ್ತು ಕಾನೂನು ವಿರೋಧಿ ಸರಕಾರ ! ಈಗಲಾದರೂ ಕೇಂದ್ರ ಸರಕಾರ ಬಂಗಾಲದಲ್ಲಿ ಹಿಂದೂಗಳ ರಕ್ಷಣೆಗಾಗಿ ರಾಷ್ಟ್ರಪತಿ ಆಳ್ವಿಕೆ ಹೇರಲೇಬೇಕು !
ತೃಣಮೂಲ ಕಾಂಗ್ರೆಸ್ ಎಷ್ಟು ಕೀಳುಮಟ್ಟದ ರಾಜಕಿಯ ಮಾಡುತ್ತಿದೆ, ಇದೇ ಇದರಿಂದ ತಿಳಿಯುತ್ತದೆ. ಇಂತಹ ಪಕ್ಷ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಆಗಿದೆ !
ರಾಮನವಮಿಯ ಪ್ರಯುಕ್ತ ಮಾರ್ಚ್ ೩೦ ರಂದು ನಡೆದಿರುವ ಶೋಭಾಯಾತ್ರೆಯ ಮೇಲೆ ಮತಾಂಧರು ನಡೆಸಿರುವ ದಾಳಿಯಿಂದಾಗಿ ನಡೆದ ಹಿಂಸಾಚಾರವು ಇನ್ನೂ ಮುಂದುವರೆದಿದೆ. ಏಪ್ರಿಲ್ ೩ ರಂದು ತಾಡರಾತ್ರಿಯವರೆಗೆ ಹುಗಳಿ ಇಲ್ಲಿಯ ರಿಶರಾ ರೈಲು ನಿಲ್ದಾಣದ ಹೊರಗೆ ಕಲ್ಲು ತೂರಾಟ ಮಾಡಲಾಯಿತು. ಆದ್ದರಿಂದ ರಿಶರಾ ರೈಲು ನಿಲ್ದಾಣ ಮುಚ್ಚಲಾಯಿತು.
ನಾನು ಪ್ರತಿ ಕ್ಷಣವೂ ಎಚ್ಚರವಾಗಿರಬೇಕು. ಭಾಜಪದವರು ಎಲ್ಲಿ ಬೇಕಾದರೂ ಗಲಭೆ ಸೃಷ್ಟಿಸಬಹುದು. ಭಹವಾನ ಶ್ರೀ ರಾಮನು ಶೋಭಾಯಾತ್ರೆಯಲ್ಲಿ ಆಯುಧಗಳನ್ನು ತೆಗೆದುಕೊಂಡು ಹೋಗಲು ಹೇಳಿದ್ದಾನೆಯೇ ?” ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಒಂದು ವಾರ್ತಾವಾಹಿನಿಯೊಂಗಿದೆ ಮಾತನಾಡುತ್ತಿರುವಾಗ ಹುರುಳಿಲ್ಲದಿರುವ ಪ್ರಶ್ನೆ ಕೇಳಿದ್ದಾರೆ.
ಬಿಹಾರ ಮತ್ತು ಬಂಗಾಲ ಇಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆ ಮೇಲೆ ನಡೆಯುವ ನಿರಂತರ ದಾಳಿ ಮತ್ತು ಸರಕಾರದ ನಿಷ್ಕ್ರಿಯತೆ ನೋಡಿದರೆ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವ ಅವಶ್ಯಕತೆ ಇದೆ ! ಕೇಂದ್ರದಲ್ಲಿನ ಭಾಜಪ ಸರಕಾರ ಹಿಂದೂಗಳ ರಕ್ಷಣೆಗಾಗಿ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕ !
ಬಂಗಾಲದ ಪೂರ್ವ ವರ್ಧಮಾನ ಜಿಲ್ಲೆಯಲ್ಲಿನ ಆಸನಸೊಲ – ದುರ್ಗಾಪುರ್ ಪ್ರದೇಶದಲ್ಲಿ ಭಾಜಪದ ನಾಯಕ ರಾಜು ಝಾ ಇವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಇಲ್ಲಿನ ಅಲಿಪುರನ ಒಂದು ಶಾಲೆಯಲ್ಲಿ 2017 ರಲ್ಲಿ 4 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಮಹಮ್ಮದ ಮೊಫಿಜುಲ್ ಮತ್ತು ಅಭಿಷೇಕ ರಾಯ್ ಇಬ್ಬರು ಶಿಕ್ಷಕರನ್ನು ಅಲಿಪುರ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಹಿಂದೂಗಳೇ, ಮುಸಲ್ಮಾನ ಬಹು ಸಂಖ್ಯಾತ ಗ್ರಾಮ, ಜಿಲ್ಲೆ, ನಗರ, ರಾಜ್ಯ ಮತ್ತು ದೇಶ ನಿರ್ಮಾಣವಾದರೆ, ಆಗ ನಿಮ್ಮ ಅಸ್ತಿತ್ವ ನಾಶವಾಗುವುದು; ಕಾರಣ ಇಂತಹ ಜಾತ್ಯತೀತ ಆಡಳಿತಗಾರರು ನಿಮ್ಮ ರಕ್ಷಣೆ ಎಂದಿಗೂ ಮಾಡಲಾರರು, ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !
ನಿರಂತರವಾಗಿ ಮತಾಂಧರನ್ನು ರಕ್ಷಿಸುತ್ತಾ ಹಿಂದೂಗಳನ್ನು ನಿರ್ಲಕ್ಷಿಸುತ್ತಿರುವ ಮುಖ್ಯಮಂತ್ರಿ, ಬಂಗಾಲದ ಹಿಂದೂಗಳಿಗೆ ಲಭಿಸಿರುವುದು ಇದು ಹಿಂದೂಗಳ ದುರ್ದೈವವೇ ಆಗಿದೆ. ಇದನ್ನು ತಡೆಯಲು ಹಿಂದೂಗಳು ತೃಣಮೂಲ ಕಾಂಗ್ರೆಸ್ ನ ರಾಜಕೀಯ ಅಸ್ತಿತ್ವವನ್ನು ಮುಗಿಸಲು ಪ್ರಯತ್ನಿಸುವುದು ಅವಶ್ಯಕ !
ತೃಣಮೂಲ ಕಾಂಗ್ರೆಸ್ ನ ರಾಜ್ಯದಲ್ಲಿ ಬಂಗಾಲದ ಸ್ಥಿತಿ ಬಾಂಗ್ಲಾ ದೇಶದಂತೆ ಆಗಿದ್ದರಿಂದ ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಆವಶ್ಯಕತೆಯಿದೆ !