Yogi Adityanath Statement : ವಿದೇಶಿ ದಾಳಿಕೋರರ ವೈಭವಿಕರಣ ಅಂದರೆ ದೇಶದ್ರೋಹ ! – ಯೋಗಿ ಆದಿತ್ಯನಾಥ್
ಸ್ವತಂತ್ರ ಭಾರತದ ಮಹಾಪುರುಷರನ್ನು ಅವಮಾನಿಸುವ ಯಾವುದೇ ದೇಶದ್ರೋಹಿ ವ್ಯಕ್ತಿಯನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ, ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಸ್ವತಂತ್ರ ಭಾರತದ ಮಹಾಪುರುಷರನ್ನು ಅವಮಾನಿಸುವ ಯಾವುದೇ ದೇಶದ್ರೋಹಿ ವ್ಯಕ್ತಿಯನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ, ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್ ಅವರಂತಹ ನಾಯಕರು ನಿಜವಾಗಿಯೂ ಹಿಂದುತ್ವಕ್ಕಾಗಿ ಕೃತಿ ಮಾಡುತ್ತಿದ್ದಾರೆ. ಆದ್ದರಿಂದ, ಹಿಂದೂಗಳಿಗೆ ಅಂತಹ ಆಡಳಿತಗಾರರು ಬೇಕು ಎಂಬುದು ಸ್ಪಷ್ಟ!
ಕಾಠಮಾಂಡುವಿನಲ್ಲಿ ಹಿಂದಿನ ರಾಜ ಜ್ಞಾನೇಂದ್ರ ಶಹಾರವರ ಸಮರ್ಥಕರು ನೇಪಾಳದಲ್ಲಿ ಪುನಃ ರಾಜಶಾಹಿಯನ್ನು ಪುನರ್ಸ್ಥಾಪಿಸಲು ಹಾಗೂ ಹಿಂದೂ ಧರ್ಮವನ್ನು ಪುನಃ ರಾಜ್ಯದ ಧರ್ಮವನ್ನಾಗಿಸಲು ಮನವಿ ಮಾಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರು ಮಾತ್ರ ನಾಯಕರಾಗಬಲ್ಲರು, ಔರಂಗಜೇಬ ಎಂದಿಗೂ ಅಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಲ್ಲಿ ನೇರವಾಗಿ ಹೇಳಿದರು. ಮಹಾರಾಣಾ ಪ್ರತಾಪ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಅವರು ಇಲ್ಲಿಗೆ ಬಂದಿದ್ದರು.
ಈ ವರ್ಷದ ಫೆಬ್ರವರಿ 26 ರಂದು ಮಹಾಶಿವರಾತ್ರಿಯಂದು 56 ವರ್ಷಗಳ ನಂತರ ಸಂಭಲ್‌ನ ಮುಚ್ಚಿದ್ದ ಶಿವಮಂದಿರದಲ್ಲಿ ಜಲಾಭಿಷೇಕ ಕಾರ್ಯಕ್ರಮ ನಡೆಯಿತು. ಒಂದು ದುರುದ್ದೇಶಪೂರಿತ ಪಿತೂರಿಯ ಭಾಗವಾಗಿ ಸಂಭಲ್‌ನ 68 ತೀರ್ಥಕ್ಷೇತ್ರಗಳು ಮತ್ತು 19 ಬಾವಿಗಳ ಗುರುತುಗಳನ್ನು ಅಳಿಸುವ ಪ್ರಯತ್ನ ಮಾಡಲಾಗಿತ್ತು.
ಇದನ್ನು ಕೇವಲ ಯೋಗಿ ಆದಿತ್ಯನಾಥ ಮಾತ್ರ ಹೇಳಬಲ್ಲರು, ಇತರರಿಗೆ ಆ ಧೈರ್ಯ ಇಲ್ಲ; ಏಕೆಂದರೆ ಯೋಗಿ ಆದಿತ್ಯನಾಥ ಒಬ್ಬ ಸಂತರಾಗಿದ್ದಾರೆ. ಅವರಿಗೆ ಸಾಧನೆಯ ಬಲವಿದೆ, ಈಶ್ವರನ ಮತ್ತು ಅವರ ಗುರುಗಳ ಆಶೀರ್ವಾದವಿದೆ.
ಮಥುರಾದಲ್ಲಿ ಹೋಳಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೋಳಿಯ ದಿನದಂದು ಬ್ರಜ್‌ನಲ್ಲಿ ಮುಸಲ್ಮಾನರನ್ನು ನಿಷೇಧ ಹೇರಬೇಕೆಂದು ಮಥುರಾದ ಸಂತರು ಒತ್ತಾಯಿಸಿದ್ದಾರೆ. ಸಂತರು ಹೇಳುವ ಪ್ರಕಾರ, ಬ್ರಜ್‌ನ ಹೋಳಿ ಹಬ್ಬವನ್ನು ನೋಡಲು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಜನರು ಮಥುರಾಕ್ಕೆ ಬರುತ್ತಾರೆ.
ರಾಜಾ ಭೈಯ್ಯ ಅವರು 23 ವರ್ಷಗಳ ಹಿಂದಿನ ಗುಜರಾತ್‌ನ ಗೋದ್ರಾ ಹತ್ಯಾಕಾಂಡವನ್ನು ಉಲ್ಲೇಖಿಸಿ, ಸಾಬರಮತಿ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದಾಗ, ಬೆಂಕಿ ಹಚ್ಚಿದವರು ಮೇಲ್ವರ್ಗದವರು, ಹಿಂದುಳಿದವರು ಅಥವಾ ದಲಿತರು ಎಂದು ನೋಡಲಿಲ್ಲ ಎಂದು ಹೇಳಿದರು.
ಜನವರಿ 13 ರಿಂದ ಮಹಾಶಿವರಾತ್ರಿಯ ದಿನ ಮಹಾಕುಂಭ ಮೇಳ ಮುಗಿಯುವವರೆಗೆ 66 ಕೋಟಿ ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿಯಲ್ಲಿ ಸ್ನಾನ ಮಾಡಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಭಕ್ತರು ಪ್ರಯಾಗರಾಜ್‌ನಲ್ಲಿ ಸ್ನಾನ ಮಾಡುವ ಮೂಲಕ ರಾಷ್ಟ್ರೀಯ ಏಕತೆಯ ಸಂದೇಶ ನೀಡಿದ್ದಾರೆ.
ತ್ರಿವೇಣಿ ಸಂಗಮದ ನೀರು ಸ್ನಾನ ಮತ್ತು ಕುಡಿಯಲು ಒಳ್ಳೆಯದು. ಮಾಲಿನ್ಯ ನಿಯಂತ್ರಣ ಸಿಬ್ಬಂದಿ ತ್ರಿವೇಣಿ ಸಂಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಗಮದ ನೀರಿನ ಬಗ್ಗೆ ತಪ್ಪು ಪ್ರಚಾರ ಮಾಡಲಾಗುತ್ತಿದೆ.