‘ಮೇಕ ಇನ್ ಇಂಡಿಯಾ’ಗೆ ಪ್ರೋತ್ಸಾಹ ನೀಡಲು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ! – ರಾಷ್ಟ್ರಾಧ್ಯಕ್ಷ ಪುತಿನ್

‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ ಪುತಿನ ಇವರು ಭಾರತದ ಪ್ರಧಾನಿ ನರೇಂದ್ರ ಮೋದಿ ಇವರನ್ನು ಶ್ಲಾಘಿಸಿದರು. ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಅಮೇರಿಕವು ಭಾರತ ಮತ್ತು ರಷ್ಯಾನೆಡುವಿನ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ ! – ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೊವ

ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೊವ್ ಆರೋಪ !

‘ವ್ಯಾಗನರ್ ಆರ್ಮಿ’ಯ ಮುಖ್ಯಸ್ಥ ಪ್ರಿಗೋಝಿನ್ ಇವರ ಸಾವಿನ ಬಗ್ಗೆ ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ್ ಇವರಿಂದ ಸಂತಾಪ !

ಪ್ರಿಗೋಝಿನ್ ಓರ್ವ ಪ್ರತಿಭಾವಂತ ಉದ್ಯಮಿಯಾಗಿದ್ದರು. ಅವರಿಂದ ಕೆಲವು ತಪ್ಪುಗಳು ಆಗಿರಬಹುದು, ಅದು ಸತ್ಯವಾಗಿದ್ದರು ವಿಮಾನ ಅಪಘಾತದಲ್ಲಿ ಅವರ ಮೃತ್ಯು ಆಗಿರುವುದಕ್ಕೆ ನನಗೆ ದುಃಖವಾಗಿದೆ, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ‘ವ್ಯಾಗನರ್ ಆರ್ಮಿ’ಯ ಮುಖ್ಯಸ್ಥ ಯೇವಗೆನಿ ಪ್ರಿಗೋಝಿನ್ ಇವರ ವಿಮಾನ ಅಪಘಾತದಲ್ಲಿ ಆಗಿರುವ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊಡ್ಡ ಯಶಸ್ಸು ! – ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ

ಚಂದ್ರಯಾನ 3 ರ ಯಶಸ್ಸಿನಿಂದ ಜಗತ್ತಿನಾದ್ಯಂತ ಭಾರತಕ್ಕೆ ಅಭಿನಂದನೆ !

ಪಾಕಿಸ್ತಾನದ ದ್ವಿಮುಖ ನೀತಿಯಿಂದಾಗಿ ಕೆಂಡಾಮಂಡಲರಾದ ರಷ್ಯಾ ರಾಷ್ಟ್ರಾಧ್ಯಕ್ಷರು !

ಪಾಕಿಸ್ತಾನವು ತನ್ನ ತಟಸ್ಥ ಭೂಮಿಕೆಯನ್ನು ಬಿಟ್ಟು ಉಕ್ರೇನಿಗೆ ನೇರವಾಗಿ ಬೆಂಬಲಿಸಬೇಕು ಎಂಬ ಇಚ್ಛೆಯನ್ನು ಉಕ್ರೇನಿನ ವಿದೇಶಾಂಗ ಸಚಿವರು ವ್ಯಕ್ತಪಡಿಸಿದ್ದಾರೆ.

ವ್ಲಾದಿಮೀರ್ ಪುತಿನರವರ ವಿರೋಧಿಗೆ ೨೫ ವರ್ಷಗಳ ಜೈಲು ಶಿಕ್ಷೆ !

ಮುರ್ಜಾರವರಿಗೆ ಇಲ್ಲಿಯವರೆಗಿನ ಅತ್ಯಂತ ಹೆಚ್ಚಿನ ವರ್ಷಗಳ ಶಿಕ್ಷೆಯಾಗಿದ್ದು ಅವರು ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ.

ನಾವು ಯಾವುದೇ ದೇಶದ ಮೇಲೆ ಬಾಂಬ್ ದಾಳಿ ನಡೆಸಬಲ್ಲೆವು ! – ರಷ್ಯಾದಿಂದ ಬೆದರಿಕೆ

ನಾವು ಯಾವುದೇ ದೇಶದ ಮೇಲೆ ಬಾಂಬ್ ನಿಂದ ದಾಳಿ ನಡೆಸಬಲ್ಲೆವು, ಎಂದು ರಷ್ಯಾ ಬೆದರಿಕೆ ಹಾಕಿದೆ. ಅಂತರರಾಷ್ಟ್ರೀಯ ನ್ಯಾಯಾಲಯವು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ರನ್ನು ಬಂಧಿಸುವಂತೆ ವಾರಂಟ್ ಹೊರಡಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಪ್ರತ್ಯುತ್ತರವಾಗಿ ಈ ಬೆದರಿಕೆಯನ್ನು ಹಾಕಿದೆಯೆಂದು ಹೇಳಲಾಗುತ್ತಿದೆ.

ಉಕ್ರೇನ್ ಯುದ್ಧದಿಂದ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ವತಿಯಿಂದ ಪುತಿನ ಇವರ ವಿರುಧ್ದ ಅರೆಸ್ಟ ವಾರಂಟ್

ಉಕ್ರೆನ ಯುದ್ಧಕ್ಕೆ ಕಾರಣರಾಗಿರುವ ಆರೋಪದ ಮೇಲೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ ಪುತಿನ ಇವರ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು (‘ಐ.ಸಿ.ಸಿ.ಯು) ಅರೆಸ್ಟ ವಾರಂಟ್ ಜಾರಿಗೊಳಿಸಿದೆ.

ಮೋದಿಯವರು ಯುದ್ಧವನ್ನು ಮುಕ್ತಾಯಗೊಳಿಸಲು ಪುತಿನ್ ರ ಮನಸ್ಸನ್ನು ಹೊರಳಿಸಬಹುದು – ಅಮೇರಿಕಾ

ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ಮುಕ್ತಾಯಗೊಳಿಸಲು ಭಾರತದ ಪ್ರಧಾನಮಂತ್ರಿ ಮೋದಿಯವರು ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುತಿನ್ ರ ಮನಸ್ಸು ಹೊರಳಿಸ ಬಲ್ಲರು, ಎಂದು ಅಮೇರಿಕಾದ ‘ವೈಟ್ ಹೌಸ್’ ವಕ್ತಾರ ಜಾನ್ ಕಿರ್ಬಿ ದಾವೆ ಮಾಡಿದ್ದಾರೆ.