ರಷ್ಯಾ ಎಂದಿಗೂ ಯೂರೋಪ್ ಮೇಲೆ ಆಕ್ರಮಣ ಮಾಡುವುದಿಲ್ಲ, ಇದನ್ನು ಬರೆದುಕೊಡಲು ಸಿದ್ಧ!

ರಷ್ಯಾ ಎಂದಿಗೂ ಯೂರೋಪ್ ಮೇಲೆ ಆಕ್ರಮಣ ಮಾಡುವುದಿಲ್ಲ. ಯೂರೋಪ್ ಬಯಸಿದರೆ, ಲಿಖಿತ ಭರವಸೆ ನೀಡಲು ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಹೇಳಿಕೆ ನೀಡಿದ್ದಾರೆ. ಪುಟಿನ್ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ರಷ್ಯಾದ 2 ತೈಲ ಸಂಸ್ಥೆಗಳ ಮೇಲೆ ಅಮೆರಿಕದಿಂದ ನಿರ್ಬಂಧ!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರವನ್ನು ಟೀಕಿಸಿದ್ದಾರೆ. ‘ರಷ್ಯಾದ ತೈಲ ಸಂಸ್ಥೆಗಳ ಮೇಲಿನ ನಿರ್ಬಂಧಗಳಿಂದ ತೈಲ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ ತೈಲ ಬೆಲೆಗಳು ಹೆಚ್ಚಾಗುತ್ತವೆ.

ರಷ್ಯಾ ಭಾರತದಿಂದ ಕೃಷಿ ಉತ್ಪನ್ನಗಳು, ಔಷಧಗಳು ಮತ್ತು ಇತರೆ ವಸ್ತುಗಳನ್ನು ಖರೀದಿಸಲಿದೆ! – ರಷ್ಯಾದ ಅಧ್ಯಕ್ಷ ಪುಟಿನ್ ಘೋಷಣೆ

ಅಮೆರಿಕವು ಆಮದು ಸುಂಕವನ್ನು ಹೆಚ್ಚಿಸಿರುವುದರಿಂದ ಭಾರತದ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲಿ, ರಷ್ಯಾ ಈ ರೀತಿ ಭಾರತದ ಸಹಾಯಕ್ಕೆ ಧಾವಿಸಿ ಬಂದಿರುವುದೇ ನಿಜವಾದ ಸ್ನೇಹ!

ಉಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸದಿರಲು ಪುಟಿನ್ ಹೊಣೆ ! – ಟ್ರಂಪ್ ಅವರ ಆರೋಪ

ನಾನು ಪುಟಿನ್ ಮೇಲೆ ಹೆಚ್ಚು ನಿರಾಶೆ ಆಗಿದ್ದೇನೆ. ಉಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸದಿರುವುದಕ್ಕೆ ಪುಟಿನ್ ಕಾರಣ” ಎಂಬ ಆರೋಪವನ್ನು ಅಮೇರಿಕಾದ ಅಧ್ಯಕ್ಷ ಟ್ರಂಪ್ ಅವರು ಪತ್ರಿಕಾಗೋಷ್ಟಿಯಲ್ಲಿ ಮಾಡಿದರು.

ಪ್ರಧಾನಿ ಮೋದಿಯವರ 75ನೇ ಹುಟ್ಟುಹಬ್ಬಕ್ಕೆ ಜಗತ್ತಿನಾದ್ಯಂತ ಶುಭಾಶಯಗಳ ಮಹಾಪೂರ!

ಷ್ಯಾದ ಅಧ್ಯಕ್ಷ ಪುಟಿನ್ ಅವರು, ಮೋದಿ ಅವರ ನಾಯಕತ್ವದಲ್ಲಿ ಭಾರತವು ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಪ್ರಭಾವಶಾಲಿ ಪ್ರಗತಿ ಸಾಧಿಸಿದೆ. ಅವರ ಕಾರ್ಯದಿಂದಾಗಿ ಭಾರತಕ್ಕೆ ಜಾಗತಿಕ ವೇದಿಕೆಯಲ್ಲಿ ಗೌರವ ಮತ್ತು ಪ್ರತಿಷ್ಠೆ ಸಿಕ್ಕಿದೆ ಎಂದು ಹೇಳಿದರು.

ನಾವು ಭಾರತ ಮತ್ತು ರಷ್ಯಾವನ್ನು ಕಳೆದುಕೊಂಡೆವು! – ಡೊನಾಲ್ಡ್ ಟ್ರಂಪ್

ಈ ಪೋಸ್ಟ್‌ನಲ್ಲಿ ಅವರು, ನಾವು ಭಾರತ ಮತ್ತು ರಷ್ಯಾ ದೇಶಗಳನ್ನು ಆಳವಾದ ಮತ್ತು ಕರಾಳ ಚೀನಾದ ಮುಂದೆ ಕಳೆದುಕೊಂಡಿದ್ದೇವೆ. ದೇವರು ಅವರಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ನೀಡಲಿ ಎಂದು ಬರೆದಿದ್ದಾರೆ.

ನಮ್ಮ ‘ಮಿತ್ರ ರಾಷ್ಟ್ರಗಳೊಂದಿಗೆ’ ಮರ್ಯಾದೆಕೊಟ್ಟು ಮಾತನಾಡಿ ! – Putin Warns US

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದು, ಭಾರತ ಮತ್ತು ಚೀನಾದಂತಹ ದೊಡ್ಡ ದೇಶಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸಬಾರದು, ಎಂದು ಎಚ್ಚರಿಕೆ ನೀಡಿದ್ದಾರೆ.

ಭಾರತದೊಂದಿಗೆ ಉತ್ತಮ ಸಂಬಂಧಗಳನ್ನು ರೂಪಿಸುವುದು ಅಮೆರಿಕದ ಹಿತಾಸಕ್ತಿಯಲ್ಲಿದೆ ! : Edward Price

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಆಮದು ಸುಂಕ ವಿಧಿಸಿದ ನಂತರ, ಭಾರತದ ಪ್ರಧಾನಿ ಅತ್ಯಂತ ಬುದ್ಧಿವಂತಿಕೆಯಿಂದ ಎಲ್ಲಾ ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಪುಟಿನ್ ನಮ್ಮ ‘ಹಳೆಯ ಸ್ನೇಹಿತರು’! – ಚೀನಾ

ಪುಟಿನ್ ಕೂಡ ಜಿನ್‌ಪಿಂಗ್ ಅವರನ್ನು ‘ಆತ್ಮೀಯ ಸ್ನೇಹಿತ’ ಎಂದು ಸಂಬೋಧಿಸಿದರು. ಎರಡೂ ದೇಶಗಳ ನಡುವಿನ ಸಂಬಂಧಗಳು ‘ಅಭೂತಪೂರ್ವ ಎತ್ತರಕ್ಕೆ’ ತಲುಪಿವೆ ಎಂದು ಅವರು ವರ್ಣಿಸಿದರು.

ಟ್ರಂಪ್ ಅವರ ಆಮದು ಸುಂಕ ನೀತಿಯಿಂದ ಭಾರತ-ಅಮೇರಿಕಾ ಆರ್ಥಿಕ ಸಂಬಂಧಗಳಿಗೆ ಅಪಾಯ

ಅಮೇರಿಕಾದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಕುರಿತಾದ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.