ತಜಿಕಿಸ್ತಾನ ಹಾಗೂ ಉಜ್ಬೇಕಿಸ್ತಾನ ದೇಶದೊಳಗೆ ನುಗ್ಗಲು ಸಜ್ಜಾಗಿರುವ ಇಸ್ಲಾಮಿಕ್ ಸ್ಟೇಟನ 10 ಸಾವಿರ ಭಯೋತ್ಪಾದಕರು!

ಇಸ್ಲಾಮಿಕ್ ಸ್ಟೇಟನ 10 ಸಾವಿರ ಭಯೋತ್ಪಾದಕರು ರಷ್ಯಾದೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿಯನ್ನು ರಷ್ಯಾವು ನೀಡಿದೆ.

ಅಫಫಾನಿಸ್ತಾನದ ಸಮಸ್ಯೆಯ ವಿಷಯವಾಗಿ ಅಮೇರಿಕಾ, ರಷ್ಯಾ ಮತ್ತು ಭಾರತ ಇವರ ನಡುವೆ ಭಾರತದಲ್ಲಿ ಚರ್ಚೆ

ಭಾರತದ ಪ್ರಯತ್ನದಿಂದ ಅಮೆರಿಕಾದ ಗೂಢಚಾರ ಸಂಸ್ಥೆ ಸಿ.ಐ.ಎ.ಯ ಮುಖ್ಯಸ್ಥ ವಿಲಿಯಂ ಬನ್ರ್ಸ ಮತ್ತು ರಷ್ಯಾದ ಸುರಕ್ಷಾ ಪರಿಷತ್ತಿನ ಮುಖ್ಯಸ್ಥ ನಿಕೋಲಾಯ ಪತ್ರುಶೇವ್ಹಾ ಇವರನ್ನು ಒಂದೇ ಸಮಯಕ್ಕೆ ನವದೆಹಲಿಯಲ್ಲಿ ಕರೆಯಲಾಗಿದೆ.

ಅಫ್ಘಾನ್ ನಿರಾಶ್ರಿತರ ಹೆಸರಿನಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಬಾರದು ! – ರಷ್ಯಾದ ಅಧ್ಯಕ್ಷ ಪುಟಿನ್

ಪುಟಿನ್‍ಗೆ ಏನು ತಿಳಿಯುತ್ತದೆಯೋ ಅದು ಭಾರತಕ್ಕೂ ತಿಳಿಯಬೇಕು, ಇಲ್ಲದಿದ್ದರೆ ಅಫ್ಘಾನ್ ನಿರಾಶ್ರಿತರಿಗೆ ಆಶ್ರಯ ನೀಡುವ ಪ್ರಯತ್ನದಲ್ಲಿ ತಾಲಿಬಾನ್ ಭಾರತಕ್ಕೆ ನುಸುಳಬಹುದು !