ಚಿಕ್ಕ ಸಂಘಟನೆಗಳನ್ನು ಒಗ್ಗೂಡಿಸಿ ಹಿಂದುತ್ವದ ಕಾರ್ಯವನ್ನು ಮಾಡಬೇಕು ! – ಪೂ. ರಾಮಬಾಲಕ ದಾಸಜಿ ಮಹಾತ್ಯಾಗಿ ಮಹಾರಾಜ, ಸಂಚಾಲಕರು, ಶ್ರೀ ಜಾಮಡಿ ಪಾಟೇಶ್ವರಧಾಮ ಸೇವಾ ಸಂಸ್ಥಾನ, ಪಾಟೇಶ್ವರಧಾಮ, ಛತ್ತೀಸಗಢ

ಕೇವಲ ಬ್ಯಾಸಪೀಠದಿಂದ ಘೋಷಣೆ ಮಾಡಿದರೆ ಹಿಂದೂ ರಾಷ್ಟ್ರದ ಸ್ಥಾಪನೆ ಆಗುವುದಿಲ್ಲ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತ್ಯಕ್ಷ ಕಾರ್ಯ ಮಾಡುವ ಅವಶ್ಯಕತೆ ಇದೆ.

ಹಿಂದೂಗಳು ಹಿಂದು ರಾಷ್ಟ್ರದ ಸ್ಥಾಪನೆಗಾಗಿ ಹೆಚ್ಚು ತತ್ಪರತೆಯಿಂದ ಪ್ರಯತ್ನಿಸಬೇಕು ! – ನ್ಯಾಯವಾದಿ ಅತುಲ ಜೆಸವಾನಿ, ಸಂಸ್ಥಾಪಕರು ಮತ್ತು ಪ್ರದೇಶಾಧ್ಯಕ್ಷರು, ಹಿಂದು ಸೇವಾ ಪರಿಷದ್, ಮಧ್ಯಪ್ರದೇಶ

ನಮ್ಮ ಅಕ್ಕಪಕ್ಕ ‘ಲವ್ ಜಿಹಾದ್’ನ ಅನೇಕ ಘಟನೆಗಳು ಘಟಿಸುತ್ತಿವೆ. ಈ ಘಟನೆಗಳನ್ನು ತಡೆಗಟ್ಟಲು ಹಿಂದೂಗಳು ಆಳಕ್ಕೆ ಹೋಗಿ ಕಾರ್ಯ ಮಾಡುವುದು ಆವಶ್ಯಕವಾಗಿದೆ. ಈ ರೀತಿಯ ಘಟನೆಗಳು ಗಮನಕ್ಕೆ ಬಂದ ತಕ್ಷಣ ಹಿಂದು ಸಹೋದರರು ಹಿಂದುತ್ವನಿಷ್ಠ ಸಂಘಟನೆಗಳವರೆಗೆ ತಲುಪಿಸಬೇಕು.

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ಹಿಂದೂ ರಾಷ್ಟ್ರ: ಆಕ್ಷೇಪ-ಖಂಡನೆ’ ಎಂಬ ‘ಇ-ಬುಕ್’ ಲೋಕಾರ್ಪಣೆ !

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ಹಿಂದೂ ರಾಷ್ಟ್ರ: ಆಕ್ಷೇಪ-ಖಂಡನೆ’ ಎಂಬ ‘ಇ-ಬುಕ್’ ಲೋಕಾರ್ಪಣೆ !

ಭಾರತದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಆವಶ್ಯಕ ! – ಅನಿಲ ಧೀರ, ಸಂಯೋಜಕರು, ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೆಜ್, ಭುವನೇಶ್ವರ, ಓಡಿಶಾ

ಭಾರತದಲ್ಲಿ ಗುರು-ಶಿಷ್ಯ ಪರಂಪರೆ ಇರುವಾಗಲೇ ವಿಶ್ವಗುರು ಆಗಿತ್ತು. ಆ ಕಾಲದಲ್ಲಿ ಅಸಂಖ್ಯಾತ ಗ್ರಂಥಗಳನ್ನು ಬರೆಯಲಾಯಿತು. ವಿದೇಶಗಳಿಂದ ಮಕ್ಕಳು ಇಲ್ಲಿಗೆ ಕಲಿಯಲು ಬರುತ್ತಿದ್ದರು ಆದರೆ ಈಗ ಅದರ ವಿರುದ್ಧ ಘಟಿಸುತ್ತಿದೆ. ೮ ಲಕ್ಷದ ೮೦ ಸಾವಿರ ಭಾರತೀಯರು ವಿದೇಶದಲ್ಲಿ ಕಲಿಯುತ್ತಿದ್ದಾರೆ ಮತ್ತು ಕಾಲಾಂತರದಲ್ಲಿ ಅವರು ಅಲ್ಲಿಯೇ ನೆಲೆಯೂರಲಿದ್ದಾರೆ.

ಭಾರತದಲ್ಲಿನ ಇಸ್ಲಾಮಿ ಅರ್ಥವ್ಯವಸ್ಥೆಯನ್ನು ತಿಳಿದುಕೊಂಡು ಅದರ ವಿರುದ್ಧ ಹೋರಾಡಬೇಕಿದೆ ! – ಋಷಿ ವಶಿಷ್ಠ, ಅರ್ಥಶಾಸ್ತ್ರಜ್ಞರು, ದೆಹಲಿ

ಭಾರತದಲ್ಲಿನ ಇಸ್ಲಾಮಿ ಅರ್ಥವ್ಯವಸ್ಥೆಯನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಕಾಶ್ಮೀರದಲ್ಲಿನ ಕೇಸರಿಯ ಕೃಷಿ, ಹಿಮಾಚಲ ಪ್ರದೇಶದ ಸೆಬುವಿನ ಕೃಷಿ, ರಾಜಸ್ಥಾನದಲ್ಲಿನ ತಿನಿಸುಗಳ ಉದ್ಯೋಗ, ಉತ್ತರಪ್ರದೇಶದಲ್ಲಿನ ಪಾನ ಮಸಾಲಾ ಉದ್ಯೋಗ, ಗುಜರಾತಿನ ಎಣ್ಣೆಯ ಉದ್ಯೋಗ, ಕರ್ನಾಟಕದಲ್ಲಿನ ಚಂದನದ ಕೃಷಿ, ಕೇರಳದಲ್ಲಿನ ತೆಂಗಿನಕಾಯಿಯ ಕೃಷಿ ಇತ್ಯಾದಿ ಮಹತ್ವದ ಅರ್ಥವ್ಯವಸ್ಥೆಯು ಮುಸಲ್ಮಾನರ ಬಳಿ ಇದೆ.

ಸಾಮಾಜಿಕ ದುಷ್ಪವೃತ್ತಿಯ ವಿರುದ್ಧ ಕಾನೂನು ರೀತ್ಯಾ ಹೋರಾಡಲು ಹಿಂದೂ ಜನಜಾಗೃತಿ ಸಮಿತಿಯಿಂದ ಸುರಾಜ್ಯ ಅಭಿಯಾನ ! – ವಿಶ್ವನಾಥ ಕುಲಕರ್ಣಿ, ರಾಜ್ಯ ಸಮನ್ವಯಕರು, ಪೂರ್ವ ಉತ್ತರಪ್ರದೇಶ ಮತ್ತು ಬಿಹಾರ

ಇಂತಹ ಸಾಮಾಜಿಕ ದುಷ್ಪವೃತ್ತಿಯ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಡುವುದಕ್ಕಾಗಿ ೨೦೧೭ ರಲ್ಲಿ ಅಕ್ಷಯ ತದಿಗೆಯ ಶುಭ ಮುಹೂರ್ತದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಸುರಾಜ್ಯ ಅಭಿಯಾನ ಆರಂಭವಾಯಿತು.

ಕಠುವಾ ಅತ್ಯಾಚಾರ ಪ್ರಕರಣ : ಹಿಂದೂಗಳನ್ನು ಜಮ್ಮುವಿನಿಂದ ಹೊರದಬ್ಬುವ ಸಂಚು ! – ಪ್ರಾ. ಮಧು ಕಿಶ್ವರ್, ಲೇಖಕಿ

2018 ರಲ್ಲಿ, ಜಮ್ಮುವಿನ ರಸಾನಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದ ನಕಲಿ ಅತ್ಯಾಚಾರ ಪ್ರಕರಣವನ್ನು ವಿಶ್ವಾದ್ಯಂತ ‘ಕಠುವಾ ಅತ್ಯಾಚಾರ’ ಪ್ರಕರಣ ಎಂದು ಪ್ರಚಾರ ಮಾಡಲಾಯಿತು ಮತ್ತು ಪಿತೂರಿಯಿಂದ ಹಿಂದೂಗಳನ್ನು ಸಿಲುಕಿಸಿ ಅಪಕೀರ್ತಿಗೊಳಿಸಲಾಯಿತು. ದೇಶಾದ್ಯಂತ ಜಾತ್ಯತೀತರು, ಬಾಲಿವುಡ್ ನಟರು ಮತ್ತು ಹಿಂದೂ-ವಿರೋಧಿಗಳು ಈ ಪ್ರಕರಣವನ್ನು ವಿಶ್ವಾದ್ಯಂತದ ಹಿಂದೂಗಳನ್ನು ನಿಂದಿಸಲು ಬಳಸಿಕೊಂಡರು.

ಹಿಂದೂಗಳ ಗುರುತುಗಳಿಗೆ ಅಕ್ರಮಣಕಾರರು ನೀಡಿರುವ ಹೆಸರ ಬದಲಾಯಿಸುವುದು, ಇದು ನಮ್ಮ ರಾಷ್ಟ್ರೀಯ ಕರ್ತವ್ಯ ! – ದುರ್ಗೇಶ ಪರುಳಕರ, ಲೇಖಕರು ಮತ್ತು ವ್ಯಾಖ್ಯಾನಕಾರರು, ಠಾಣೆ

ಮೊಘಲರ ಒಬ್ಬನೇ ಒಬ್ಬ ಬಾದಶಹ ಕೂಡ ಯಾವುದೇ ಮಾನವೀಯತೆಯ ಕಾರ್ಯ ಮಾಡಿಲ್ಲ. ಮೊಗಲ ಬಾದಶಹರ ಕ್ರೂರತೆ ಗುರುತಾಗಿದೆ. ತದ್ವಿರುದ್ಧ ಛತ್ರಪತಿ ಶಿವಾಜಿ ಮಹಾರಾಜ, ಛತ್ರಪತಿ ಸಂಭಾಜಿ ಮಹಾರಾಜ ಇವರು ರಾಷ್ಟ್ರಧರ್ಮ ಮತ್ತು ಸಂಪೂರ್ಣ ಮಾನವನ ಕಲ್ಯಾಣಕ್ಕಾಗಿ ಕಾರ್ಯ ಮಾಡಿದ್ದಾರೆ.

ತಾನಾಜಿ ಮಾಲುಸರೆಯವರ 13ನೇ ವಂಶಸ್ಥರಾದ ಸುಭೇದಾರ್ ಶ್ರೀ. ಕುಣಾಲ್ ಮಾಲುಸರೆ ಅವರ ಸತ್ಕಾರ

‘ಗಡ್-ದುರ್ಗ ಸಂರಕ್ಷಣಾ ಮೋರ್ಚಾ’ ಮತ್ತು ಮುಂಬರುವ ಚಿತ್ರ ‘ಸುಭೇದಾರ್’ ವೀಡಿಯೊಗಳನ್ನು ಸಹ ಪ್ರದರ್ಶಿಸಲಾಯಿತು.

ರಾಷ್ಟ್ರದ ಉತ್ಥಾನಕ್ಕಾಗಿ ಯೋಗ ಮತ್ತು ಆಧ್ಯಾತ್ಮದ ಅವಶ್ಯಕತೆ ! – ಡಾ. ಸತ್ಯಮೇವ ಜಯತೆ ಲೋಕ ಮಂಗಲ, ಅಧ್ಯಕ್ಷರು, ಸತ್ಯಮೇವ ಜಯತೆ

ಭಾರತ ಸ್ವತಂತ್ರ ಆದ ನಂತರ ಸರಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ನಿಂತಿಲ್ಲ. ಸರಕಾರಿ ಕಚೇರಿಗಳು, ಶಾಲೆಗಳು ಇವುಗಳಲ್ಲಿ ಯೋಗ ಮತ್ತು ಅಧ್ಯಾತ್ಮದ ಶಿಕ್ಷಣ ನೀಡಿದರೆ ಭ್ರಷ್ಟಾಚಾರ ತಡೆಯಬಹುದು. ಆಧ್ಯಾತ್ಮ ಇದು ಭಾರತದ ಶಕ್ತಿಯಾಗಿದೆ. ಸರಕಾರ ಇದರ ಕಡೆಗೆ ಗಮನ ನೀಡುವುದು ಅವಶ್ಯಕ ಇದೆ.