ಭಗವಂತನ ಬಗ್ಗೆ ಭಾವ ಮತ್ತು ನಿರಪೇಕ್ಷವಾಗಿ ಧರ್ಮಕಾರ್ಯ ಮಾಡುವ ನ್ಯಾಯವಾದಿ ಪಿ. ಕೃಷ್ಣಮೂರ್ತಿ ! – ಪೂ. ರಮಾನಂದ ಗೌಡ, ಕರ್ನಾಟಕ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೊದಲ ಸೆಶನ್ಸ್ ನಲ್ಲಿ ‘ಕರ್ನಾಟಕದಲ್ಲಿನ ನ್ಯಾಯವಾದಿ ಪಿ. ಕೃಷ್ಣಮೂರ್ತಿ ಇವರನ್ನು ನೋಡಿದರೆ ಏನು ಅನಿಸುತ್ತದೆ ?’ ಎಂದು ಸೂಕ್ಷ್ಮ ಪ್ರಯೋಗ ಮಾಡಲಾಯಿತು. ಆ ಸಮಯದಲ್ಲಿ ಸಭಾಗೃಹದಲ್ಲಿನ ಹೆಚ್ಚಿನ ಹಿಂದುತ್ವನಿಷ್ಠರಿಗೆ ನ್ಯಾಯವಾದಿ ಪಿ. ಕೃಷ್ಣಮೂರ್ತಿ ಇವರನ್ನು ನೋಡಿದರೆ ಆನಂದ ಅನಿಸಿತು ಎಂದು ಹೇಳಿದರು.

ನಕ್ಸಲೀಯರು ಮತ್ತು ಕ್ರಿಶ್ಚಿಯನ್ ಧರ್ಮಪ್ರಚಾರಕರ ನಡುವಿನ ದೇಶವಿರೋಧಿ ಮೈತ್ರಿ ! – ನ್ಯಾಯವಾದಿ (ಸೌ.) ರಚನಾ ನಾಯ್ಡು ಛತ್ತೀಸಗಡ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನದಂದು ಮಾತನಾಡುತ್ತಾ ಛತ್ತೀಸಗಡದ ನ್ಯಾಯವಾದಿ (ಸೌ.) ರಚನಾ ನಾಯ್ಡು ಇವರು, ‘ಛತ್ತೀಸಗಡದ ಆದಿವಾಸಿಗಳು ಹಿಂದೂಗಳೇ ಆಗಿದ್ದಾರೆ.

ಜಾತ್ಯತೀತ ಸರಕಾರದಿಂದ ಕೇರಳದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿ ನಷ್ಟಗೊಳಿಸುವ ಪ್ರಯತ್ನ ! – ರಾಕೇಶ ನೆಲ್ಲಿಥಯಾ, ಕೇರಳ

ಕೇರಳದ ಸ್ಥಿತಿ ಅತ್ಯಂತ ಭಯಾನಕವಾಗಿದೆ. ಅಲ್ಲಿ ಮುಸಲ್ಮಾನ ಪಂಥದವರ ಜನಸಂಖ್ಯೆ ಶೇ. 30 ರಷ್ಟು ಆಗಿದೆ. ಇದರಿಂದ ಕಾಶ್ಮೀರದಂತಹ ಪರಿಸ್ಥಿತಿಯುಂಟಾಗುತ್ತಿದೆ. ಹಿಂದುತ್ವನಿಷ್ಠರು ಕಮ್ಯುನಿಸ್ಟ ಮತ್ತು ಮತಾಂಧರೊಂದಿಗೆ ಜಾತ್ಯತೀತ ಹಿಂದೂಗಳ ವಿರೋಧದಲ್ಲಿಯೂ ಹೋರಾಡಬೇಕಾಗುತ್ತಿದೆ. ಅಲ್ಲಿ ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ನಡೆಯುತ್ತಿತ್ತು.

‘ಹಲಾಲ್ ‘ನಿಂದ ಹಿಂದೂಗಳ ಹಣ ಭಯೋತ್ಪಾದಕ ಚಟವಟಿಕೆಗಳಿಗಾಗಿ ಹೋಗುತ್ತದೆ ! – ಶ್ರೀ. ಕಪಿಲ್ ಮಿಶ್ರಾ, ಸಂಸ್ಥಾಪಕ, ಹಿಂದೂ ಈಕೋಸಿಸ್ಟಮ್

2022 ರಲ್ಲಿ ಶ್ರೀರಾಮನವಮಿಯ ದಿನ ನವ ದೆಹಲಿಯಲ್ಲಿ ಜಹಾಂಗಿರಪುರಿಯಲ್ಲಿ ಹಿಂದೂಗಳ ಮೇಲೆ ಮುಸಲ್ಮಾನರು ಬಾಂಬ್ ಮತ್ತು ಗುಂಡಿನ ದಾಳಿ ನಡೆಸುತ್ತಾ ಕಲ್ಲುತೂರಾಟ ನಡೆಸಿದರು. ಈ ದಾಳಿ ಮಾಡುವವರು. ಗುಜರಿ ಅಂಗಡಿಯವರು ಬಾಂಗ್ಲಾದೇಶದ ನುಸುಳುಕೋರರಾಗಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಅನ್ಸಾರ ಎಂಬ ಮುಸಲ್ಮಾನನನ್ನು ಬಂಧಿಸಿದ್ದಾರೆ.

ನೇಪಾಳವನ್ನು ಜಾತ್ಯತೀತ ಎಂದು ಘೋಷಿಸಿದ್ದು ಸಮಸ್ತ ಹಿಂದೂಗಳ ಮೇಲೆ ಆಘಾತ ! – ಚಿರಣ ವೀರ ಪ್ರತಾಪ ಖಡ್ಗ, ಪ್ರಮುಖ, ಓಂ ರಕ್ಷಾ ವಾಹಿನಿ , ನೇಪಾಳ

ಭಾರತ ಮತ್ತು ನೇಪಾಳದ ಜನರಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಂಬಂಧವಿದೆ. ಭಾರತದಲ್ಲಿನ ಕೆಲವು ಪ್ರಸಾರ ಮಾಧ್ಯಮಗಳು, ಬುದ್ಧಿಜೀವಿಗಳು, ರಾಜಕೀಯ ಪಕ್ಷಗಳು, ಸಮಯ ಸಮಯದಲ್ಲಿ ನೇಪಾಳದ ಕುರಿತು ವಿವಾದಗ್ರಸ್ತ ಹೇಳಿಕೆ ನೀಡಿ ಭಾರತ ಮತ್ತು ನೇಪಾಳದಲ್ಲಿ ವಿವಾದವನ್ನು ಹುಟ್ಟುಹಾಕುತ್ತಾರೆ. ಇದರಿಂದ ನೇಪಾಳದ ಜನರಲ್ಲಿ ಭಾರತದ ಬಗ್ಗೆ ನಕಾರಾತ್ಮಕತೆ ಯನ್ನು ಮೂಡಿಸಲಾಗುತ್ತಿದೆ.

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ದೇವಸ್ಥಾನಗಳ ವಿಶ್ವಸ್ಥರ ನಿರ್ಧಾರ !

ದೇವಸ್ಥಾನ ಸಂಸ್ಕೃತಿಯನ್ನು ರಕ್ಷಿಸಲು ೪ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿನ ೧೩೧ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಜ್ಯಾರಿಗೊಳಿಸಲಾಗಿದೆ. ವಸ್ತ್ರಸಂಹಿತೆಯನ್ನು ಜ್ಯಾರಿಗೊಳಿಸುವುದರೊಂದಿಗೆ ಇನ್ನು ಮುಂದೆ ದೇವಸ್ಥಾನದ ಪರಿಸರವು ಸ್ವಚ್ಛ ಹಾಗೂ ಸಾತ್ತ್ವಿಕವಾಗಿರಬೇಕು

ಬಾಂಗಲಾದೇಶದ ಹಿಂದುಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸಲು ಭಾರತವು ಬಾಂಗ್ಲಾದೇಶ ಸರಕಾರದ ಮೇಲೆ ಒತ್ತಡ ಹೇರಬೇಕು ! – ಅಜಯ ಸಿಂಹ, ಅಂತರರಾಷ್ಟ್ರೀಯ ಅಧ್ಯಕ್ಷರು, ವರ್ಲ್ಡ್ ಹಿಂದು ಫೆಡರೇಶನ್

ಬಾಂಗ್ಲಾದೇಶದ ಹಿಂದೂಗಳ ಸ್ಥಿತಿ ಅತ್ಯಂತ ದಯನೀಯವಾಗಿದೆ. ಅಲ್ಲಿ ಹಿಂದು ಹುಡುಗಿಯರ ಮೇಲೆ ಪ್ರತಿದಿನ ಬಲಾತ್ಕಾರವಾಗುತ್ತಿದೆ. ದೇವಸ್ಥಾನಗಳನ್ನು ಧ್ವಂಸಮಾಡಲಾಗುತ್ತಿದೆ ಹಾಗೆಯೇ ಹಿಂದೂಗಳ ಭೂಮಿಯನ್ನು ಕಬಳಿಸಲಾಗುತ್ತಿದೆ. ಹಿಂದುಗಳು ಅಕ್ಷರಶಃ ಗುಲಾಮಗಿರಿಯ ಜೀವನವನ್ನು ಸಾಗಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಹಿಂದೂ ವಿರೋಧಿ ಚಟುವಟಿಕೆಗಳಿಗೆ ಸರಕಾರದ ಬೆಂಬಲ ! – ಶ್ರೀ. ಅರ್ಜುನ ಸಂಪತ, ಸಂಸ್ಥಾಪಕ ಅಧ್ಯಕ್ಷ, ಹಿಂದೂ ಮಕ್ಕಲ ಕತ್ಛಿ, ತಮಿಳುನಾಡು

ತಮಿಳುನಾಡಿನಲ್ಲಿ ಮುಸಲ್ಮಾನ ಕಟ್ಟರವಾದಿ, ಕ್ರೈಸ್ತ ಮಿಶನರಿ, ಕಮ್ಯುನಿಸ್ಟ, ಪ್ರಸಾರ ಮಾಧ್ಯಮಗಳು ಮತ್ತು ಆಡಳಿತಾರೂಢ ದ್ರಮುಕ ಪಕ್ಷ ಇವುಗಳು ಹಿಂದೂ ವಿರೋಧಿ ಚಟುವಟಿಕೆ ನಡೆಸುತ್ತವೆ. ರಾಜ್ಯದಲ್ಲಿನ ದೇವಸ್ಥಾನಗಳ ಸರಕಾರಿಕರಣ ಮಾಡಲಾಗಿದೆ.

ಅಖಂಡ ಭಾರತಕ್ಕಾಗಿ ಗೋಹತ್ಯೆ ನಿಲ್ಲಿಸುವುದು ಅವಶ್ಯಕ ! – ಸತೀಶ ಕುಮಾರ, ರಾಷ್ಟ್ರೀಯ ಅಧ್ಯಕ್ಷ, ಗೋರಕ್ಷಾದಳ

ಯಾವ ದೇಶದಲ್ಲಿ ಶೇಕಡಾ ೮೦ ರಷ್ಟು ಜನರು ಸನಾತನ ಧರ್ಮದವರಿದ್ದಾರೆ, ಅದೇ ದೇಶದಲ್ಲಿ ಸನಾತನ ಧರ್ಮದ ಶ್ರದ್ಧೆಗೆ ಸಂಬಂಧಿಸಿದ ಗೋಮಾತೆಯ ಹತ್ಯೆ ನಡೆಯುತ್ತಿದೆ. ಯಾವಾಗ ದೇಶದಲ್ಲಿ ಗೋಹತ್ಯೆ ಆರಂಭವಾಯಿತೋ ಅಂದಿನಿಂದ ಅಖಂಡ ಭಾರತದ ತುಂಡು ತುಂಡುಗಳಾಯಿತು.

ವೀರಶೈವ ಲಿಂಗಾಯತರು ಇವರು ಹಿಂದುಗಳೇ ! – ಪೂ. ಶ್ರೀ. ಷ. ಬ್ರ. ಪ್ರ.೧೦೮ (ಡಾ.) ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮೀಜಿ, ಮಠಾಧಿಪತಿ, ಗಣಾಚಾರ್ಯ ಮಠ ಸಂಸ್ಥಾನ, ಮುಖೇಡ, ನಾಂದೆಡ, ಮಹಾರಾಷ್ಟ್ರ

ಲಿಂಗಾಯತ ಇದು ಆಡುಭಾಷೆಯಾಗಿದೆ. ಆದ್ದರಿಂದ ‘ವೀರಶೈವ ಲಿಂಗಾಯತ’ ಎಂದು ಹೇಳಬೇಕು. ಅವರು ಹಿಂದೂ ಧರ್ಮಕ್ಕನುಸಾರ ಉಪಾಸನೆ ಮಾಡುತ್ತಿರುವುದರಿಂದ ಅವರೆಲ್ಲರೂ ಹಿಂದುಗಳೇ ಆಗಿದ್ದಾರೆ. ವೀರಶೈವ ಲಿಂಗಾಯತರು ಹಿಂದೂ ಧರ್ಮದಿಂದ ಬೇರೆಯಾಗಿರದೇ ಅಭಿನ್ನರಾಗಿದ್ದಾರೆ.