ಜ್ಞಾನವಾಪಿ ಪ್ರಕರಣದ ಸ್ವರೂಪದ ಮೇರೆಗೆ ಮೇ ೨೬ ರಂದು ಆಲಿಕೆ
ಜ್ಞಾನವಾಪಿ ಮಸೀದಿಯ ಪ್ರಕರಣದಲ್ಲಿ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಮೇ ೨೪ರಂದು ನಡೆದ ಖಟ್ಲೆಯ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ಮೇ ೨೬ರಂದು ಈ ಖಟ್ಲೆಯ ಸ್ವರೂಪದ ಮೇರೆಗೆ ಆಲಿಕೆ ನಡೆಸಲಿದೆ ಎಂದು ಹೇಳಿದೆ.
ಜ್ಞಾನವಾಪಿ ಮಸೀದಿಯ ಪ್ರಕರಣದಲ್ಲಿ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಮೇ ೨೪ರಂದು ನಡೆದ ಖಟ್ಲೆಯ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ಮೇ ೨೬ರಂದು ಈ ಖಟ್ಲೆಯ ಸ್ವರೂಪದ ಮೇರೆಗೆ ಆಲಿಕೆ ನಡೆಸಲಿದೆ ಎಂದು ಹೇಳಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಈದ್ ಮತ್ತು ‘ಅಲ್ವಿದಾ ಜುಮಾ’ (ರಂಜಾನನ ಕೊನೆಯ ದಿನ) ದಂದು ರಸ್ತೆಗಳಲ್ಲಿ ನಮಾಜ್ ಆಗಲಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾಹಿತಿ ನೀಡಿದರು.
ಜ್ಞಾನವಾಪಿ ಮಸೀದಿಯ ಪ್ರಕರಣ ಸರ್ವೋಚ್ಛ ನ್ಯಾಯಾಲಯವು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿದ ನಂತರ ಮೇ ೨೩ ರಂದು ಇದರ ಮೇಲೆ ವಿಚಾರಣೆ ನಡೆಸಿತು. ಈ ಸಮಯದಲ್ಲಿ ಹಿಂದೂ ಮತ್ತು ಮುಸಲ್ಮಾನ ಎರಡೂ ಪಕ್ಷದವರು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ನಮ್ಮ ಹತ್ತಿರ ಎಷ್ಟೊಂದು ಸಾಕ್ಷಿಗಳಿವೆ ಎಂದರೆ ಅದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ, ಎಂದು ಈ ಪ್ರಕರಣದಲ್ಲಿನ ಮನವಿ ಕರ್ತೃರಾದ ಪೂ.(ನ್ಯಾಯವಾದಿ) ಹರಿಶಂಕರ್ ಜೈನ್ ಇವರು ಆಜ್ ತಕ್ ಸಮಾಚಾರ ವಾಹಿನಿಯ ಜೊತೆ ಮಾತನಾಡುವಾಗ ಪ್ರತಿಪಾದಿಸಿದರು
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಸಿಕ್ಕಿರುವುದರಿಂದ ಹಿಂದೂ ಧರ್ಮದ ವಿರುದ್ಧ ಟೀಕಿಸಿದರು, ಯಾದವರು, ಹಿಂದೂ ಧರ್ಮದ ಪ್ರಕಾರ ಎಲ್ಲಾದರೂ ಒಂದು ಅರಳಿ ಮರದ ಕೆಳಗಡೆ ಕಲ್ಲನ್ನು ಇಡಿ, ಅಲ್ಲಿ ಒಂದು ಧ್ವಜ ಹಾಕಿರಿ, ಮಂದಿರ ಸಿದ್ಧವಾಗುತ್ತದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ ಇವರು ಟೀಕಿಸಿದರು.
ನ್ಯಾಯಾಲಯದ ಆದೇಶದಿಂದ ನಡೆಸಲಾಗಿರುವ ಸಮೀಕ್ಷೆಯಿಂದ ಸ್ಪಷ್ಟವಾಗಿರುವುದು ಏನೆಂದರೆ, ಜ್ಞಾನ ವಾಪಿಯಲ್ಲಿ ದೇವಸ್ಥಾನವನ್ನು ನಾಶಗೊಳಿಸಿ ಮಸೀದಿಯನ್ನು ಕಟ್ಟಲಾಗಿತ್ತು.
ಶಿವಲಿಂಗ ಪರಿಸರದ ಒಳಗಿನ ಭಾಗದಲ್ಲಿ ಇದೆ. ಇಲ್ಲಿಯ ವ್ಯಾಸ ಕೊಠಡಿಯ ಪರೀಕ್ಷೆ ನಡೆಸಿದರೆ ಆಗ ಇನ್ನು ಸತ್ಯ ಬೆಳಕಿಗೆ ಬರುವುದು; ಆದರೆ ಸೌಹಾರ್ದತೆ ಹೆಸರಿನಲ್ಲಿ ನಮ್ಮ ಕಾನೂನಿನ ಅಧಿಕಾರ ಕಸಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಪೂ. (ನ್ಯಾಯವಾದಿ) ಜೈನ್ ಇವರು ಪ್ರಸಾರ ಮಾಧ್ಯಮಗಳ ಜೊತೆ ಮಾತನಾಡುವಾಗ ಹೇಳಿದರು
ಸ್ಥಳೀಯ ಜ್ಞಾನವ್ಯಾಪಿ ಮಸೀದಿಯ ಎರಡನೇ ದಿನದ ಪರಿಶೀಲನೆಯ ಕೆಲಸ ಪೂರ್ಣವಾಗಿದೆ. ಎರಡು ದಿನದಲ್ಲಿ ಶೇಕಡ ೮೦ ಪರಿಶೀಲನೆ ಮತ್ತು ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಮೇ ೧೬ ರಂದು ಒಂದರಿಂದ ಒಂದುವರೆ ಗಂಟೆ ಇನ್ನೂ ಹೆಚ್ಚಿನ ಪರಿಶೀಲನೆ ನಡೆಯುವುದು.
ಇಲ್ಲಿನ ಜ್ಞಾನವಾಪಿ ಮಸೀದಿಯ ಸಮೀಕ್ಷೆಯು ಮೇ ೧೪ರಂದು ಬೆಳಿಗ್ಗೆ ೮ ರಿಂದ ಮದ್ಯಾಹ್ನ ೧೨ರ ವರೆಗೆ ನಡೆಸಲಾಯಿತು. ಈ ಸಮೀಕ್ಷೆಯು ಶೇ. ೪೦ರಷ್ಟು ಪೂರ್ಣವಾಗಿದೆ. ಉಳಿದ ಸಮೀಕ್ಷೆಯು ಮೇ ೧೫ರಂದು ಪುನಃ ನಡೆಯಲಿದೆ. ಈ ಸಮೀಕ್ಷೆಯ ವರದಿಯನ್ನು ಮೇ ೧೭ರಂದು ನ್ಯಾಯಾಲಯದಲ್ಲಿ ಸಾದರಪಡಿಸಬೇಕಿದೆ.
ಉತ್ತರ ಪ್ರದೇಶದಲ್ಲಿನ ಎಲ್ಲಾ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಕುವುದು ಅನಿವಾರ್ಯ ಮಾಡುವ ನಿರ್ಣಯ ಉತ್ತರಪ್ರದೇಶ ಸರಕಾರ ತೆಗೆದುಕೊಂಡ ನಂತರ ಮೆ ೧೩ ರಂದು ರಾಜ್ಯದ ಬಹುತೇಕ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಕಲಾಯಿತು.