ಅಯೋಧ್ಯೆಯ ಶ್ರೀರಾಮಮಂದಿರ ಪರಿಸರದಲ್ಲಿ ಮದ್ಯ ಮಾರಾಟ ನಿಷೇಧ!
ಉತ್ತರಪ್ರದೇಶ ಸರಕಾರದ ಸ್ತುತ್ಯ ನಿರ್ಧಾರ! ಕೆವಲ ಶ್ರೀರಾಮ ಮಂದಿರವಲ್ಲದೇ ಪ್ರತಿ ದೇವಾಲಯದ ಸುತ್ತಮುತ್ತಲೂ ಮದ್ಯ ಮಾರಾಟವನ್ನು ನಿಷೇಧಿಸಬೇಕು. ಇಡೀ ದೇಶದಲ್ಲಿ ಇಂತಹ ನಿಯಮವನ್ನು ಜಾರಿಗೊಳಿಸಬೇಕು!
ಉತ್ತರಪ್ರದೇಶ ಸರಕಾರದ ಸ್ತುತ್ಯ ನಿರ್ಧಾರ! ಕೆವಲ ಶ್ರೀರಾಮ ಮಂದಿರವಲ್ಲದೇ ಪ್ರತಿ ದೇವಾಲಯದ ಸುತ್ತಮುತ್ತಲೂ ಮದ್ಯ ಮಾರಾಟವನ್ನು ನಿಷೇಧಿಸಬೇಕು. ಇಡೀ ದೇಶದಲ್ಲಿ ಇಂತಹ ನಿಯಮವನ್ನು ಜಾರಿಗೊಳಿಸಬೇಕು!
ಶ್ರೀರಾಮಜನ್ಮಭೂಮಿಯಲ್ಲಿ ಕಟ್ಟಲಾಗುವ ಭವ್ಯವಾದ ಶ್ರೀರಾಮಮಂದಿರದ ಗರ್ಭಗೃಹದ ಭೂಮಿಪೂಜೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರ ಹಸ್ತದಿಂದ ಜೂನ ೧ರ ಬೆಳಿಗ್ಗೆ ನಡೆಸಲಾಯಿತು.
ಕೇಂದ್ರ ಸರಕಾರವು ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಿ ಅದರಲ್ಲಿ ಕಠಿಣ ಶಿಕ್ಷೆ ವಿಧಿಸಿದರೆ ಕ್ರೈಸ್ತರ ಮತಾಂತರದ ಷಡ್ಯಂತ್ರಕ್ಕೆ ಧಕ್ಕೆ ಒದಗುವುದು.
ಉತ್ತರಾಖಂಡ ವಿಧಾನಸಭೆಯ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಪುಷ್ಕರಸಿಂಗ ಧಾಮಿ ಭರವಸೆ ನೀಡಿದ್ದರು.
ಚಿತ್ರೀಕರಣವು ಸಾರ್ವಜನಿಕವಾದರೆ ಸಂಪೂರ್ಣ ಜಗತ್ತಿಗೆ ಜ್ಞಾನವಾಪಿಯು ಮಸೀದಿಯಾಗಿರದೇ ಹಿಂದೆ ಕಾಶಿ ವಿಶ್ವನಾಥ ದೇವಸ್ಥಾನವಾಗಿತ್ತು ಎಂಬುದು ತಿಳಿಯುತ್ತದೆ. ಆದುದರಿಂದಲೇ ಮುಸಲ್ಮಾನ ಪಕ್ಷವು ಇದನ್ನು ವಿರೋಧಿಸುತ್ತಿದೆ, ಎಂಬುದನ್ನು ಗಮನದಲ್ಲಿಡಿ !
ಜ್ಞಾನವಾಪಿ ಮಸೀದಿಯನ್ನು ರಕ್ಷಿಸಲು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿಂದ ಕಾನೂನು ಹೋರಾಟ !
ಇಲ್ಲಿನ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ. ಇದರಲ್ಲಿ ಈ ಮಸೀದಿಯು ಕೇಶವದೇವರ ದೇಗುಲದ ಗರ್ಭಗುಡಿಯಾಗಿದ್ದು, ಮುಂಜಾನೆ ೪.೩೦ಕ್ಕೆ ಧ್ವನಿವರ್ಧಕದಿಂದ ಹಾಕುವ ಆಝಾನ್ ಅನ್ನು ನಿಷೇಧಿಸಬೇಕು ಹಾಗೂ ಜಾಗದ ಸಮೀಕ್ಷೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ವಿಶ್ವ ವೈದಿಕ ಸನಾತನ ಸಂಘದ ಮುಖ್ಯಸ್ಥ ಜಿತೇಂದ್ರಸಿಂಹ ಬಿಸೆನ ಅವರ ಪತ್ನಿ ಕಿರಣಸಿಂಹ ಇವರು ಮೇ ೨೫ರಂದು ಸ್ಥಳೀಯ ಸಿವಿಲ ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಸಹರಾನ್‌ಪುರದ ಮಸೀದಿಯೊಂದರಲ್ಲಿ ಗರ್ಭಿಣಿ ಪತ್ನಿಯನ್ನು ಕೊಂದ ಇಮಾಮ್‌ನನ್ನು ಪೊಲೀಸರು ಇತ್ತಿಚೆಗೆ ಬಂಧಿಸಿದ್ದಾರೆ. ಆರೋಪಿ ಇಮಾಮ್ ಉಸ್ಮಾನ್ ತಪ್ಪೊಪ್ಪಿಕೊಂಡಿದ್ದಾನೆ. ಉಸ್ಮಾನ್, ಪತ್ನಿ ಹಿನಾ ೮ ತಿಂಗಳ ಗರ್ಭಿಣಿಯಾಗಿದ್ದಳು.
ಅಪರಿಚಿತ ವ್ಯಕ್ತಿಗಳು ಇಲ್ಲಿಯ ೭ ಸಾರ್ವಜನಿಕ ಶೌಚಾಲಯಗಳಿಗೆ, ಮೊಹಮ್ಮದ್ ಖಿಲ್ಜಿ, ಘಜ್ನಿ, ಹುಮಾಯೂನ್, ಅಕ್ಬರ್, ಔರಂಗಜೇಬ್ ಮತ್ತು ಇತರ ಮೊಘಲ್ ಆಕ್ರಮಣಕಾರರ ಹೆಸರನ್ನು ನೀಡಿರುವ ಬಗ್ಗೆ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಯಿತು.