ಬೆಂಗಳೂರು ಬಾಂಬ್‌ಸ್ಫೋಟದ ಭಯೋತ್ಪಾದಕನ ಟೋಪಿ ಮಸೀದಿ ಬಳಿ ಪತ್ತೆ !
ಭಯೋತ್ಪಾದಕ ಯಾವ ಧರ್ಮದವನೆಂದು, ಇದರಿಂದ ಗಮನಕ್ಕೆ ಬರುತ್ತದೆ ! ಭಾರತದಲ್ಲಿ ಭಯೋತ್ಪಾದನೆ ಯಾರು ಮಾಡುತ್ತಾರೆ, ಈ ಬಗ್ಗೆ ಜಾತ್ಯತೀತ ರಾಜಕಾರಣಿಗಳು ಎಂದಿಗೂ ಮಾತನಾಡುವುದಿಲ್ಲ; ಆದರೆ ಜನತೆಗೆ ಇದು ತಿಳಿದಿದೆ !
ಭಯೋತ್ಪಾದಕ ಯಾವ ಧರ್ಮದವನೆಂದು, ಇದರಿಂದ ಗಮನಕ್ಕೆ ಬರುತ್ತದೆ ! ಭಾರತದಲ್ಲಿ ಭಯೋತ್ಪಾದನೆ ಯಾರು ಮಾಡುತ್ತಾರೆ, ಈ ಬಗ್ಗೆ ಜಾತ್ಯತೀತ ರಾಜಕಾರಣಿಗಳು ಎಂದಿಗೂ ಮಾತನಾಡುವುದಿಲ್ಲ; ಆದರೆ ಜನತೆಗೆ ಇದು ತಿಳಿದಿದೆ !
ಇಲ್ಲಿಯ ಟಾಡಾ ನ್ಯಾಯಾಲಯವು ಸರಣಿ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಭಯೋತ್ಪಾದಕ ಅಬ್ದುಲ್ ಕರೀಂ ಟುಂಡಾನನ್ನು ಖುಲಾಸೆಗೊಳಿಸಿದೆ ಮತ್ತು ಇರ್ಫಾನ್ ಮತ್ತು ಹಮೀಮುದ್ದೀನ್ ಇವರನ್ನು ಆರೋಪಿ ಇಂದು ನಿರ್ಧರಿಸಲಾಗಿದೆ.
ಸಂಯುಕ್ತ ರಾಷ್ಟ್ರ ಮಾನವಾಧಿಕಾರ ಪರಿಷತ್ತಿನ ೫೫ನೇ ಅವಧಿಯ ಉಚ್ಚಮಟ್ಟದ ವಿಭಾಗದಲ್ಲಿ ಭಾರತವು ಪಾಕಿಸ್ತಾನಕ್ಕೆ ಕಾಶ್ಮೀರದ ವಿಷಯ ಎತ್ತಿದ್ದರಿಂದ ತರಾಟೆಗೆ ತೆಗೆದುಕೊಂಡಿತು.
ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ (ಸಿಮಿ) ಈ ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆಯ ಪರಾರಿ ಭಯೋತ್ಪಾದಕ ಹನೀಫ್ ಶೇಖನನ್ನು ದೆಹಲಿ ಪೊಲೀಸರು ಬುಸಾವಳದಿಂದ ಬಂಧಿಸಿದ್ದಾರೆ.
ದೆಹಲಿ ಗಡಿಯಲ್ಲಿ ವಿವಿಧ ಬೇಡಿಕೆಗಳಿಗಾಗಿ ಧರಣಿ ನಡೆಸುತ್ತಿರುವ ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿರುವ ಸರಕಾರಕ್ಕೆ ತಕ್ಕ ಪಾಠ ಕಲಿಸುವಂತೆ ನಕ್ಸಲೀಯರು ಕರಪತ್ರ ಪ್ರಸಾರ ಮಾಡಿದ್ದಾರೆ.
ರೈತರ ಆಂದೋಲನದ ಕುರಿತು ಒಂದು ವೀಡಿಯೋ ಪ್ರಸಾರವಾಗಿದ್ದು, ಅದರಲ್ಲಿ ರೈತರು ಅಂಬಾಲಾದ ಶಂಭುಗಡಿಯ ಬಳಿಯ ಫತೆಘರ್ ಸಾಹಿಬ್‌ನಿಂದ ಟ್ಯ್ರಾಕ್ಟರ್‌ಗಳನ್ನು ತರುತ್ತಿರುವುದು ಕಂಡು ಬಂದಿದೆ.
ಶಲ್ಲಾ ಕಾದಲ್ ಪ್ರದೇಶದಲ್ಲಿ ಫೆಬ್ರವರಿ 7 ರಂದು ಸಂಜೆ ಜಿಹಾದಿ ಭಯೋತ್ಪಾದಕರು ಪಂಜಾಬ್‌ನ ಅಮೃತಪಾಲ್ ಸಿಂಗ್ ಎಂಬ ಕಾರ್ಮಿಕನನ್ನು ಹತ್ಯೆ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಚುನಾವಣೆಗೆ ಒಂದು ದಿನ ಮುಂಚೆ, ಫೆಬ್ರವರಿ 7 ರಂದು, ಬಲೂಚಿಸ್ತಾನ್ ಪ್ರಾಂತದ ಪಿಶೀನ್ ನಗರದಲ್ಲಿ ಭಯೋತ್ಪಾದಕ ದಾಳಿ ನಡೆದಿದೆ.
ಭಾರತೀಯ ಸೈನ್ಯದಿಂದ ನಿವೃತ್ತಗೊಂಡ ನಂತರ ಭಯೋತ್ಪಾದಕನಾದ ರಿಯಾಜ ಅಹಮದ ರಾಥರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ರಿಯಾಜನು ಜಮ್ಮೂ-ಕಾಶ್ಮೀರದ ಕುಪವಾಡಾದ ನಿವಾಸಿಯಾಗಿದ್ದಾನೆ.
ಅಮೇರಿಕಾ ತನ್ನ ನೆಲದಲ್ಲಿ ಸ್ವತಂತ್ರ ಖಲಿಸ್ತಾನ್‌ಗಾಗಿ ಜನಾಭಿಪ್ರಾಯಕ್ಕೆ ಅನುಮತಿ ನೀಡಿದೆ. ಈಮೂಲಕ ಅದರ ಭಾರತ ದ್ವೇಷ ಕಾಣುತ್ತಿದೆ. ಭಾರತವು ಅಮೇರಿಕಾಗೆ ಅರ್ಥವಾಗುವ ಭಾಷೆಯಲ್ಲಿ ಪ್ರತ್ಯುತ್ತರ ಕೊಡುವುದು ಅವಶ್ಯಕವಾಗಿದೆ !