ನಾಗಾಲ್ಯಾಂಡ್‌ನಲ್ಲಿ ಭದ್ರತಾಪಡೆಗಳು ಭಯೋತ್ಪಾದಕರೆಂದು ತಿಳಿದು ನಡೆಸಿದ ಗುಂಡಿನ ಹಾರಾಟದಲ್ಲಿ ೧೩ ನಾಗರಿಕರ ಸಾವು
ಈಶಾನ್ಯ ಭಾರತದಲ್ಲಿನ ನಾಗಾಲ್ಯಾಂಡ ರಾಜ್ಯದಲ್ಲಿ ಡಿಸಂಬರ ೪ರ ಸಂಜೆ ಭದ್ರತಾಪಡೆಗಳಿಂದ ಭಯೋತ್ಪಾದಕರೆಂದು ತಿಳಿದು ನಡೆಸಿದ ಗುಂಡಿನ ಹಾರಾಟದಲ್ಲಿ ೧೩ ನಾಗರಿಕರು ಸಾವಿಗೀಡಾದರು.
ಈಶಾನ್ಯ ಭಾರತದಲ್ಲಿನ ನಾಗಾಲ್ಯಾಂಡ ರಾಜ್ಯದಲ್ಲಿ ಡಿಸಂಬರ ೪ರ ಸಂಜೆ ಭದ್ರತಾಪಡೆಗಳಿಂದ ಭಯೋತ್ಪಾದಕರೆಂದು ತಿಳಿದು ನಡೆಸಿದ ಗುಂಡಿನ ಹಾರಾಟದಲ್ಲಿ ೧೩ ನಾಗರಿಕರು ಸಾವಿಗೀಡಾದರು.
26/11 ರ ಮುಂಬಯಿ ಭಯೋತ್ಪಾದನಾ ದಾಳಿಯು ‘ಹಿಂದೂ ಭಯೋತ್ಪಾದನೆ’ಯನ್ನು ಬಿಂಬಿಸಲು ಕಾಂಗ್ರೆಸ್ಸಿನ ಪಿತೂರಿಯಾಗಿತ್ತು. ಇದರಿಂದ ಬಹುಸಂಖ್ಯಾತ ಹಿಂದೂಗಳ ಧೈರ್ಯ ಕುಗ್ಗಿಸಿ, ಅಲ್ಪಸಂಖ್ಯಾತರಿಗೆ ಒಟ್ಟಿಗೆ ಸೇರಿಸಿ ಆಡಳಿತದಲ್ಲಿ ಉಳಿದುಕೊಳ್ಳಲು ಕಾಂಗ್ರೆಸ್‌ನವರ ಆಯೋಜನೆಯಾಗಿತ್ತು, ಎಂದು ರ್ನಲ್ ಆರ್. ಎಸ್. ಸಿಂಗ್ ಖಂಡತುಂಡಾಗಿ ಪ್ರತಿಪಾದಿಸಿದರು.
ಉತ್ತರಪ್ರದೇಶದ ಸರಕಾರದಿಂದ ಮದರಸಾಗಳಿಗೆ ನೀಡುವ ಅನುದಾನವನ್ನು ಮೊದಲು ನಿಲ್ಲಿಸಬೇಕು. ಅದಕ್ಕಾಗಿ ರಘುರಾಜ ಸಿಂಹ ಇವರು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಇತ್ತೀಚೆಗಷ್ಟೇ ತೆರೆಕಂಡ ‘ಸೂರ್ಯವಂಶಿ’ ಹಿಂದಿ ಚಲನಚಿತ್ರದಲ್ಲಿ ಖಳನಾಯಕನಿಗೆ ಮುಸಲ್ಮಾನ ಹೆಸರು ಇಟ್ಟ ಬಗ್ಗೆ ಕೆಲವರಿಂದ ವಿಚಾರಿಸಲಾಗುತ್ತಿದೆ. ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಮತ್ತು ಪಾಕಿಸ್ತಾನಿ ನಟಿ ಮೆಹವಿಶ ಹಯಾತ್ ಕೂಡ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಇದು ಪಂಜಾಬ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಮತ್ತು ಹಿಂದೂ ನಾಯಕರ ಮೇಲೆ ಜಿಹಾದಿ ಭಯೋತ್ಪಾದಕ ದಾಳಿ ನಡೆಸುವ ಪಿತೂರಿ ನಡೆಸುತ್ತಿದೆ, ಎಂದು ಗುಪ್ತಚರ ಇಲಾಖೆಯು ಪಂಜಾಬ ಸರಕಾರಕ್ಕೆ ಮಾಹಿತಿ ನೀಡಿದೆ.
೨೬ ನವೆಂಬರ್ ೨೦೦೮ ರಂದು ಮುಂಬಯಿ ಮೇಲಿನ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಅದು ನೇರ ಕ್ರಮ ಕೈಗೊಳ್ಳುವ ಸಮಯವಾಗಿತ್ತು.
ಕ್ರಿಸ್‌ಮಸ್ ಸಮಯದಲ್ಲಿ ಪಾಶ್ಚಾತ್ಯ ದೇಶಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ಇಸ್ಲಾಮಿಕ್ ಸ್ಟೇಟ್ ತನ್ನ ಸಂಘಟನೆಯಲ್ಲಿ ಆತ್ಮಾಹುತಿ ಮುಸಲ್ಮಾನ ಯುವಕರನ್ನು ಭರ್ತಿ ಮಾಡಲು ‘ಟಿಕ್ ಟಾಕ್’ ಈ ‘ಆಪ್’ಅನ್ನು ಬಳಸಲು ಆರಂಭಿಸಿದೆ.
‘ಭಯೋತ್ಪಾದಕರ ನಿರ್ಮಾಣಕೇಂದ್ರವಾಗಿರುವ ಪಾಕಿಸ್ತಾನವನ್ನು ನಾಶಪಡಿಸಿದರೆ ಮಾತ್ರ ಇಂತಹ ದಾಳಿಗಳು ಶಾಶ್ವತವಾಗಿ ನಿಲ್ಲುತ್ತವೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಈಗಲಾದರೂ ಭಯೋತ್ಪಾದಕರನ್ನು ನಿರ್ನಾಮ ಮಾಡಬೇಕೆಂದು ಜನರ ಅಪೇಕ್ಷೆಯಾಗಿದೆ !
ಇಂತಹವರನ್ನು ಜೀವನಪೂರ್ತಿ ಸಾಕುವ ಬದಲು ಅವರ ಮೇಲೆ ಶೀಘ್ರಗತಿಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸಬೇಕು !
ಜಿಹಾದಿ ಭಯೋತ್ಪಾದಕರಿಗೆ ಆದರ್ಶವಾಗಿರುವ ಡಾ. ಝಾಕಿರ್ ನಾಯಕ್ ಇವನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಅನ್ನು ಕೇಂದ್ರ ಸರಕಾರವು ೫ ವರ್ಷಗಳ ಕಾಲ ನಿಷೇಧಿಸಿದೆ. ಈ ಸಂಘಟನೆಯು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತದೆ ಎಂದು ಸರಕಾರವು ಆರೋಪಿಸಿದೆ.