ಹಿಂದುತ್ವವನ್ನು ಜಿಹಾದಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಹೋಲಿಸುವುದು ಅನುಚಿತ !

ಕಾಂಗ್ರೆಸ್‍ನ ಹಿರಿಯ ಮುಖಂಡ ಗುಲಾಮ್ ನಬಿ ಆಝಾದ್ ಇವರಿಂದ ಸಲಮಾನ್ ಖುರ್ಶಿದ್‍ಗೆ ಕಪಾಳಮೋಕ್ಷ !

ವೈಚಾರಿಕ ಭಯೋತ್ಪಾದನೆ : ಹಿಂದೂ ಧರ್ಮದ ಮೇಲಿನ ಬಹುದೊಡ್ಡ ಆಕ್ರಮಣ !

ವಿವಿಧ ದಿನಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು, ದೂರದರ್ಶನವಾಹಿನಿಗಳು ಮುಂತಾದ ವೇದಿಕೆಗಳ ಮೂಲಕ ಹಿಂದೂಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ಬಿಂಬಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಲಾಗುತ್ತಿದೆ. ಈ ವಿಷಯದಲ್ಲಿ ಹಿಂದೂಗಳು ಜಾಗೃತರಾಗಿದ್ದು, ಈ ರೀತಿ ಮಾಡಲಾಗುತ್ತಿರುವ ವೈಚಾರಿಕ ಭಯೋತ್ಪಾದನೆಗೆ ತೇಜಸ್ವಿ ವಿಚಾರಗಳಿಂದ ಪ್ರತ್ಯುತ್ತರವನ್ನು ನೀಡಬೇಕು.

ಫ್ರಾನ್ಸ್ ನಲ್ಲಿ ಪುನಃ ಜಿಹಾದಿ ಉಗ್ರನಿಂದ ಪೊಲೀಸರ ಮೇಲೆ ಚಾಕುವಿನಿಂದ ದಾಳಿ !

ಯುರೋಪ್ ದೇಶಗಳ ಪೈಕಿ ಫ್ರಾನ್ಸ್ ನಲ್ಲಿ ಅತಿ ಹೆಚ್ಚು ಮುಸಲ್ಮಾನರು ವಾಸಿಸುತ್ತಿದ್ದಾರೆ, ಆದ್ದರಿಂದ ಅಲ್ಲಿ ಜಿಹಾದಿ ಭಯೋತ್ಪಾದಕ ಘಟನೆಗಳು ಹೆಚ್ಚು ನಡೆಯುತ್ತಿದೆ. ಇದರಿಂದ ‘ಮತಾಂಧರು ಹೆಚ್ಚಿರುವ ಕಡೆಗಳಲ್ಲಿ ಇಂತಹ ಕೃತ್ಯಗಳು ಆಗುತ್ತವೆ’, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಶ್ರೀನಗರದಲ್ಲಿ ಉಗ್ರರಿಂದ ಪೊಲೀಸ್ ಪೇದೆಯನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನವನ್ನು ನಾಶ ಮಾಡದೇ ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗದು ಎಂಬುದನ್ನು ಗಮನದಲ್ಲಿಡಿ !

ಉತ್ತರಪ್ರದೇಶದಲ್ಲಿ ಮತಾಂತರ ಪ್ರಕರಣದಲ್ಲಿ ಬಂಧಿಸಲ್ಪಟ್ಟವನಿಗೆ ಅಲ್ ಕಾಯದಾ ಜೊತೆ ನಂಟು

ಇದರಿಂದ ಮತಾಂತರದ ಮೂಲಕ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಜಿಹಾದಿಗಳ ಸಂಚು ಗಮನಕ್ಕೆ ಬರುತ್ತದೆ !

ಭಯೋತ್ಪಾದಕ ಹಾಫಿಜ ಸಯಿದ ಸಹಿತ ಆರು ಜನರನ್ನು ಖುಲಾಸೆ ಗೊಳಿಸಿದ ಲಾಹೋರ್ ಉಚ್ಚ ನ್ಯಾಯಾಲಯ

ಪಾಕಿಸ್ತಾನದಲ್ಲಿ ಜಿಹಾದಿ ಭಯೋತ್ಪಾದಕರಿಗೆ ಎಂದಾದರೂ ಶಿಕ್ಷೆಯಾಗಲು ಸಾಧ್ಯವೇ ?

ತ್ರಿಶೂರ (ಕೇರಳ)ದಲ್ಲಿ ಚಾಕುವಿನಿಂದ ಇರಿದು ಓರ್ವ ಭಾಜಪದ ಕಾರ್ಯಕರ್ತನ ಕೊಲೆ

ಇಲ್ಲಿಯ ೩೫ ವರ್ಷ ವಯಸ್ಸಿನ ಭಾಜಪದ ಕಾರ್ಯಕರ್ತ ಕೊಪ್ಪಾರಾ ಬೀಜೂರವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು. ಬೀಜೂರವರು ೨ ತಿಂಗಳ ಹಿಂದೆ ಕೊಲ್ಲಿ ದೇಶದಿಂದ ಕೆಲಸ ಹಿಂದಿರುಗಿದ್ದರು.

ಇಸ್ಲಾಮಿ ಉಗ್ರರು ಪರಸ್ಪರರೊಂದಿಗೆ ಅಮಾಯಕರನ್ನೂ ಸಾಯಿಸುತ್ತಾರೆ ! – ತಸ್ಲಿಮಾ ನಸ್ರೀನ್

ಅಫ್ಘಾನಿಸ್ತಾನದ ಇಸ್ಲಾಮಿ ಉಗ್ರರು ಪರಸ್ಪರರನ್ನು ಸಾಯಿಸುತ್ತಾರೆ. ಇಸ್ಲಾಮಿಕ್ ಸ್ಟೇಟ್, ಇಸ್ಲಾಮಿಕ್ ಸ್ಟೇಟ್ ಖೋರಾಸನ, ತಾಲಿಬಾನ್ ಇವರೆಲ್ಲಾ ಅದಕ್ಕೆ ಅರ್ಹರಾಗಿದ್ದಾರೆ. ಕೇವಲ ಸಮಸ್ಯೆ ಎಂದರೆ, ಇವರು ಅಮಾನವೀಯ ಮತ್ತು ಮೂರ್ಖ ಮತಾಂಧರು ಸಾಮಾನ್ಯ ಅಮಾಯಕರನ್ನು ಸಾಯಿಸುತ್ತಾರೆ

ಕಾಬುಲ (ಅಫ್ಘಾನಿಸ್ತಾನ) ಇಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತಾಲಿಬಾನ್ ಕಮಾಂಡರ್ ಹಮದುಲ್ಲಾಹ ಮುಖಲಿಸ ಸಹಿತವಾಗಿ 25 ಜನರ ಸಾವು

ಎಲ್ಲಿ ಮತಾಂಧರು ಬಹುಸಂಖ್ಯಾತರಿರುತ್ತಾರೆ ಅಲ್ಲಿ ಅವರು ಪರಸ್ಪರರನ್ನು ಸಾಯಿಸುತ್ತಾರೆ !

ಪಂಜಾಬ್‌ಅನ್ನು ಭಾರತದಿಂದ ಪ್ರತ್ಯೇಕಿಸಿ ಸ್ವತಂತ್ರ ರಾಷ್ಟ್ರವನ್ನಾಗಿಸಲು ಲಂಡನ್‌ನಲ್ಲಿ ಖಲಿಸ್ತಾನಿ ಸಂಘಟನೆಯಿಂದ ಜನಾಭಿಪ್ರಾಯ ಸಂಗ್ರಹ

ಸ್ವತಂತ್ರ ರಾಷ್ಟ್ರದ ಬೇಡಿಕೆಗೆ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯು ಜನಾಭಿಪ್ರಾಯ ಸಂಗ್ರಹಿಸಲು ಪ್ರಯತ್ನ ಆರಂಭಿಸಿದೆ. ಅಕ್ಟೋಬರ್ ೩೧ ರಂದು ಅಮೇರಿಕಾದ ಖಲಿಸ್ತಾನಿ ಸಂಘಟನೆ ‘ಸಿಕ್ಖ್ ಫಾರ್ ಜಸ್ಟಿಸ್’ ನಿಂದ ಲಂಡನ್‌ನಲ್ಲಿ ಮೊದಲ ಸುತ್ತಿನ ಜನಾಭಿಪ್ರಾಯ ಸಂಗ್ರಹಣೆಯನ್ನು ಆಯೋಜಿಸಿತ್ತು.